ಸಾಹಿತ್ಯ
- ಗೋಪಾಲ ಗೋಪಾಲ ದೇವಕಿ ನಂದನ ಗೋಪಾಲ
- ಗೋಪಾಲ ಗೋಪಾಲ ವಸುದೇವ ನಂದನ ಗೋಪಾಲ
- ದೇವಕಿ ನಂದನ ಗೋಪಾಲ
ಅರ್ಥ
ಈ ಭಜನೆ ಯು ಕೃಷ್ಣನನ್ನು ಸ್ತುತಿಸುವ ಭಜನೆಯಾಗಿದೆ.ಅವನು ಸಕಲ ಜೀವಿಗಳ ಸಂರಕ್ಷಕನಾಗಿದ್ದಾನೆ. ಅವನು ದೇವಕಿ ಮತ್ತು ವಸುದೇವನ ಮಗನಾಗಿದ್ದಾನೆ.
[/vc_column_text][/vc_column][vc_column width=”1/2″][vc_custom_heading text=”ವೀಡಿಯೋ” font_container=”tag:h5|text_align:left|color:%23d97d3e” use_theme_fonts=”yes” el_class=”kn-nudi-uni01e” css=”.vc_custom_1633430207726{margin-top: 0px !important;}”][vc_column_text el_class=”video-sty”][/vc_column_text][/vc_column][/vc_row][vc_row css_animation=”fadeIn” el_class=”tab-design”][vc_column][vc_empty_space][vc_custom_heading text=”ವಿವರಣೆ” font_container=”tag:h5|font_size:16px|text_align:left|color:%23d97d3e” google_fonts=”font_family:Muli%3A300%2C300italic%2Cregular%2Citalic|font_style:300%20light%20regular%3A300%3Anormal” el_class=”kn-nudi-uni01e”][vc_column_text css=”.vc_custom_1633430246669{margin-top: 15px !important;}” el_class=”kn-nudi-uni01e”]ಗೋಪಾಲ | ಕೃಷ್ಣನ ಇನ್ನೊಂದು ಹೆಸರು ಗೋ – ಗೋವುಗಳು ಪಾಲ – ಪೋಷಿಸುವವನು |
---|---|
ದೇವಕಿ ನಂದನ | ದೇವಕಿ – ಕೃಷ್ಣನ ತಾಯಿ ನಂದನ – ಮಗ ‘ದೇವಕಿನಂದನ’ ಅಂದರೆ ದೇವಕಿಯ ಮಗ |
ವಸುದೇವ ನಂದನ | ವಸುದೇವ – ಕೃಷ್ಣನ ತಂದೆ ನಂದನ – ಮಗ’ ವಸುದೇವ ನಂದನ’ ಅಂದರೆ ವಸುದೇವನ ಮಗ |