- Sri Sathya Sai Balvikas - https://sssbalvikas.in/kn/ -

ಗುರುರ್ಬ್ರಹ್ಮಾ

Print Friendly, PDF & Email [1]
[vc_row css_animation=”fadeIn” css=”.vc_custom_1612410497958{padding-top: 0px !important;}” el_class=”scheme_default”][vc_column width=”1/2″][vc_custom_heading text=”ಆಡಿಯೋ” font_container=”tag:h5|text_align:left|color:%23d97d3e” use_theme_fonts=”yes” el_class=” kn-nudi-uni01e” css=”.vc_custom_1648202046015{margin-top: 0px !important;}”][vc_column_text el_class=”title-para postaudio” css=”.vc_custom_1648202065820{margin-bottom: 10px !important;}”] http://sssbalvikas.in/wp-content/uploads/2021/03/gurur_brahma.mp3 [2] [/vc_column_text][vc_column_text el_class=” kn-nudi-uni01e”]
ಶ್ಲೋಕ:
ಅರ್ಥ:

ಗುರುವು ಬ್ರಹ್ಮನಾಗಿದ್ದಾನೆ, ಗುರುವು ವಿಷ್ಣುವಾಗಿದ್ದಾನೆ, ಗುರುವೇ ದೇವ ಮಹೇಶ್ವರನಾಗಿದ್ದಾನೆ. ಅವನೇ ಸಾಕ್ಷಾತ್ ಪರಬ್ರಹ್ಮನಾಗಿದ್ದಾನೆ. ಆದ್ದರಿಂದ ಅಂತಹ ಶ್ರೀ ಗುರುವಿಗೆ ನಮಸ್ಕಾರಗಳು.

[/vc_column_text][/vc_column][vc_column width=”1/2″][vc_custom_heading text=”ವೀಡಿಯೋ” font_container=”tag:h5|text_align:left|color:%23d97d3e” use_theme_fonts=”yes” el_class=” kn-nudi-uni01e” css=”.vc_custom_1648202100755{margin-top: 0px !important;}”][vc_column_text el_class=”video-sty”][/vc_column_text][/vc_column][/vc_row][vc_row css_animation=”fadeIn” el_class=”tab-design”][vc_column][vc_empty_space][vc_custom_heading text=”ವಿವರಣೆ” font_container=”tag:h5|font_size:16px|text_align:left|color:%23d97d3e” google_fonts=”font_family:Muli%3A300%2C300italic%2Cregular%2Citalic|font_style:300%20light%20regular%3A300%3Anormal” el_class=” kn-nudi-uni01e Exp-sty”][vc_column_text css=”.vc_custom_1648202091956{margin-top: 15px !important;}” el_class=” kn-nudi-uni01e”]
ಗುರುರ್ ನಿಜವಾದ ಗುರುವು ಅನುಭವದಿಂದ ಸತ್ಯವನ್ನು ಕಂಡುಕೊಂಡಿರುತ್ತಾನೆ ಮತ್ತು ಅದು ಅವನ ಮಾತು, ಕೃತಿ, ಯೋಚನೆಗಳಲ್ಲಿ ಪ್ರತಿಫಲಿಸುತ್ತದೆ.
ಬ್ರಹ್ಮಾ ಗುರುವು ಮಕ್ಕಳಲ್ಲಿ ರಚನಶೀಲತೆಯನ್ನು ಸೃಷ್ಟಿಸುವುದರಿಂದ ಬ್ರಹ್ಮನಾಗಿದ್ದಾನೆ.
ವಿಷ್ಣು ಅವರಲ್ಲಿ ಸದ್ಗುಣಗಳನ್ನು ಪೋಷಿಸುವುದರಿಂದ ವಿಷ್ಣುವಾಗಿದ್ದಾನೆ.
ಗುರುರ್ದೇವೋ ಮಹೇಶ್ವರಃ ಅವರಲ್ಲಿರುವ ದುಗು೵ಣಗಳನ್ನೂ, ದುಷ್ಟ ಅಭ್ಯಾಸಗಳನ್ನೂ ನಾಶ ಮಾಡುವುದರಿಮದ ಮಹೇಶ್ವರನಾಗಿದ್ದಾನೆ.
ಗುರುಸ್ಸಾಕ್ಷಾತ್ ಪರಬ್ರಹ್ಮ ಸೃಷ್ಟಿ, ಸ್ಥಿತಿ, ಲಯಕತ೵ರಾದ ಬ್ರಹ್ಮ, ವಿಷ್ಣು, ಮಹೇಶ್ವರ ಈ ತ್ರಿಮೂತಿ೵ಗಳಿಗಿಂತಲೂ ಅಧಿಕನಾದ ಪರಬ್ರಹ್ಮವೇ ಆಗಿದ್ದಾನೆ.
ತಸ್ಮೈ ಶ್ರೀ ಗುರವೇ ನಮಃ ಅಂತಹ ಗುರುವಿಗೆ ನಮಸ್ಕಾರಗಳು.
[/vc_column_text][/vc_column][/vc_row]