- Sri Sathya Sai Balvikas - https://sssbalvikas.in/kn/ -

ಹೇ ಶಿವ ಶಂಕ

Print Friendly, PDF & Email [1]
[vc_row css_animation=”fadeIn” css=”.vc_custom_1612410497958{padding-top: 0px !important;}” el_class=”scheme_default”][vc_column width=”1/2″][vc_custom_heading text=”ಆಡಿಯೋ” font_container=”tag:h5|text_align:left|color:%23d97d3e” use_theme_fonts=”yes” el_class=”kn-nudi-uni01e” css=”.vc_custom_1648131276283{margin-top: 0px !important;}”][vc_column_text el_class=”title-para postaudio” css=”.vc_custom_1648131297219{margin-bottom: 10px !important;}”] http://sssbalvikas.in/wp-content/uploads/2021/05/hey_shiva_shankara.mp3 [2] [/vc_column_text][vc_column_text el_class=”kn-nudi-uni01e”]
ಸಾಹಿತ್ಯ
ಅರ್ಥ

ನಾವು ಮಂಗಲದಾಯಕ ಗಿರಿಜೆಯ (ಪಾರ್ವತಿ ಮಾತೆಯ) ದಿವ್ಯ ಪತಿ ಹಾಗೂ ದಿವ್ಯಾನಂದವನ್ನೂ ಮತ್ತು ಶಾಂತಿಯನ್ನೂ ದಯಪಾಲಿಸುವ ಪ್ರಭು ಶಿವನನ್ನು ವಂದಿಸುತ್ತೇವೆ.

[/vc_column_text][/vc_column][vc_column width=”1/2″][vc_custom_heading text=”ವೀಡಿಯೋ” font_container=”tag:h5|text_align:left|color:%23d97d3e” use_theme_fonts=”yes” el_class=”kn-nudi-uni01e” css=”.vc_custom_1648131286372{margin-top: 0px !important;}”][vc_column_text el_class=”video-sty”][/vc_column_text][/vc_column][/vc_row][vc_row css_animation=”fadeIn” el_class=”tab-design”][vc_column][vc_empty_space][vc_custom_heading text=”ವಿವರಣೆ” font_container=”tag:h5|font_size:16px|text_align:left|color:%23d97d3e” google_fonts=”font_family:Muli%3A300%2C300italic%2Cregular%2Citalic|font_style:300%20light%20regular%3A300%3Anormal” el_class=”kn-nudi-uni01e”][vc_column_text css=”.vc_custom_1648131327130{margin-top: 15px !important;}” el_class=”kn-nudi-uni01e”]
ಶಿವ ಮಂಗಳಕರ
ಶಂಕರ ದಿವ್ಯಾನಂದವನ್ನು ದಯಪಾಲಿಸುವವನು
ನಮಾಮಿ ವಂದಿಸುತ್ತೇನೆ
ನಮಾಮಿ ಮಂಗಳ, ಆನಂದವನ್ನು ಪಸರಿಸುವವನು
ಗಿರಿಜಾಪತಿ ಗಿರಿಜೆಯ ಪತಿ
ಭವಾನಿ ಶಂಕರ ಭವಾನಿ – ಜೀವದಾತೆ ಭವಾನಿ – ಪಾರ್ವತಿಯ ಇನ್ನೊಂದು ನಾಮ ಆದ್ದರಿಂದ ಭವಾನಿ ಶಂಕರ ಎಂದರೆ, ಪ್ರಭು ಶಿವನ ನಾಮ, ಪಾರ್ವತಿಯ ದಿವ್ಯ ಪತಿ ಎಂಬುದನ್ನು ಸೂಚಿಸುವುದು.
[/vc_column_text][vc_empty_space][/vc_column][/vc_row]