- Sri Sathya Sai Balvikas - https://sssbalvikas.in/kn/ -

ಜಯ ಗುರು

Print Friendly, PDF & Email [1]
[vc_row css_animation=”fadeIn” css=”.vc_custom_1612410497958{padding-top: 0px !important;}” el_class=”scheme_default”][vc_column width=”1/2″][vc_custom_heading text=”ಆಡಿಯೋ” font_container=”tag:h5|text_align:left|color:%23d97d3e” use_theme_fonts=”yes” el_class=”kn-nudi-uni01e” css=”.vc_custom_1632467856562{margin-top: 0px !important;}”][vc_column_text el_class=”title-para postaudio”] http://sssbalvikas.in/wp-content/uploads/2021/04/jayaguru.mp3 [2] [/vc_column_text][vc_column_text el_class=”kn-nudi-uni01e”]
ಸಾಹಿತ್ಯ
ಅರ್ಥ

ಓಂಕಾರ ರೂಪಿಯಾದ ಗುರುವಿಗೆ, ಬ್ರಹ್ಮ ವಿಷ್ಣು ಸದಾಶಿವರೇ ಆಗಿರುವ ಸದ್ಗುರುವಿಗೆ ಜಯವಾಗಲಿ.

[/vc_column_text][/vc_column][vc_column width=”1/2″][vc_custom_heading text=”ವೀಡಿಯೋ” font_container=”tag:h5|text_align:left|color:%23d97d3e” use_theme_fonts=”yes” el_class=”kn-nudi-uni01e” css=”.vc_custom_1632467883906{margin-top: 0px !important;}”][vc_column_text el_class=”video-sty”][/vc_column_text][/vc_column][/vc_row][vc_row css_animation=”fadeIn” el_class=”tab-design”][vc_column][vc_custom_heading text=”ವಿವರಣೆ” font_container=”tag:h5|font_size:16px|text_align:left|color:%23d97d3e” google_fonts=”font_family:Muli%3A300%2C300italic%2Cregular%2Citalic|font_style:300%20light%20regular%3A300%3Anormal” el_class=”kn-nudi-uni01e”][vc_column_text css=”.vc_custom_1611839653168{margin-top: 15px !important;}”]
ಜಯ ಜಯವಾಗಲಿ
ಗುರು ಗುರು ಅಜ್ಞಾನವೆಂಬ ಕತ್ತಲನ್ನು ಅಳಿಸಿ ಜ್ಞಾನವೆಂಬ ಬೆಳಕನ್ನು ಹಚ್ಚುತ್ತಾರೋ (ಬೆಳಗುತ್ತಾರೆ)ಅವರಿಗೆ ಗುರು ಎನ್ನುತ್ತಾರೆ.(ಗು= ಕತ್ತಲು, ರು = ಬೆಳಕು)
ಓಂಕಾರ ಶಬ್ದ ಬ್ರಹ್ಮ
ಸದ್ಗುರು ನಿಜವಾದ ಗುರು
ಬ್ರಹ್ಮ ಪ್ರಾಚೀನ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಪ್ರಕಾರ, ತ್ರಿಮೂರ್ತಿಗಳಲ್ಲಿ ಒಬ್ಬರು. ಬ್ರಹ್ಮಾಂಡದ ಸೃಷ್ಟಿಗೆ ಕಾರಣರಾದವರು.
ವಿಷ್ಣು ಸೃಷ್ಟಿಯ ಸಂರಕ್ಷಣೆಗೆ ಕಾರಣರಾದವರು.
ಸದಾಶಿವ ಸದಾ- ಯಾವಾಗಲೂ, ಶಿವ – ಮಂಗಳಕರ
ಸದಾಶಿವ – ಯಾವಾಗಲೂ ಮಂಗಳಕರನು
ಹರ ಹರ – ನಾಶಮಾಡುವವನು
ಮಹಾದೇವ ಅತ್ಯಂತ ಶಕ್ತಿಶಾಲಿ ದೇವ
[/vc_column_text][/vc_column][/vc_row]