- Sri Sathya Sai Balvikas - https://sssbalvikas.in/kn/ -

ಕರಾಗ್ರೇ ವಸತೇ ಲಕ್ಷ್ಮೀ

Print Friendly, PDF & Email [1]
[vc_row css_animation=”fadeIn” css=”.vc_custom_1612410497958{padding-top: 0px !important;}” el_class=”scheme_default”][vc_column width=”1/2″][vc_custom_heading text=”ಆಡಿಯೋ” font_container=”tag:h5|text_align:left|color:%23d97d3e” use_theme_fonts=”yes” el_class=”kn-nudi-uni01e” css=”.vc_custom_1630096131287{margin-top: 0px !important;}”][vc_column_text el_class=”title-para postaudio”] http://sssbalvikas.in/wp-content/uploads/2021/04/karagre_vasate.mp3 [2] [/vc_column_text][vc_column_text el_class=”kn-nudi-uni01e”]
ಶ್ಲೋಕ:
ಅರ್ಥ :

ಕೈಯ ತುದಿಯಲ್ಲಿ (ಬೆರಳುಗಳ ತುದಿಯಲ್ಲಿ) ಲಕ್ಷ್ಮಿಯು ನೆಲೆಸಿದ್ದಾಳೆ; ಕೈಯ ಮಧ್ಯೆ ಸರಸ್ವತಿ ಇದ್ದಾಳೆ; ಕೈಯ ಬುಡದಲ್ಲಿ ಗೋವಿಂದನು ನೆಲೆಸಿದ್ದಾನೆ. ಈ ಬೆಳಗಿನ ಸಮಯದಲ್ಲಿ ನಾನು ಅಂಗೈಯಲ್ಲಿ ಈ ದೇವರುಗಳ ದರ್ಶನ ಮಾಡುತ್ತೇನೆ.

[/vc_column_text][/vc_column][vc_column width=”1/2″ el_class=”kn-nudi-uni01e”][vc_custom_heading text=”ವೀಡಿಯೋ” font_container=”tag:h5|text_align:left|color:%23d97d3e” use_theme_fonts=”yes” el_class=”kn-nudi-uni01e” css=”.vc_custom_1630096158743{margin-top: 0px !important;}”][vc_column_text el_class=”video-sty”][/vc_column_text][/vc_column][/vc_row][vc_row css_animation=”fadeIn” el_class=”tab-design”][vc_column][vc_empty_space][vc_custom_heading text=”ವಿವರಣೆ” font_container=”tag:h5|font_size:16px|text_align:left|color:%23d97d3e” google_fonts=”font_family:Muli%3A300%2C300italic%2Cregular%2Citalic|font_style:300%20light%20regular%3A300%3Anormal” el_class=”kn-nudi-uni01e”][vc_column_text css=”.vc_custom_1630096190438{margin-top: 15px !important;}” el_class=”kn-nudi-uni01e”]
ಕರಾಗ್ರೇ ಕೈಯ ತುದಿಯಲ್ಲಿ (ಬೆರಳುಗಳ ತುದಿಯಲ್ಲಿ)
ವಸತೇ ಲಕ್ಷ್ಮೀ ಲಕ್ಷ್ಮಿಯು ನೆಲೆಸಿದ್ದಾಳೆ
ಕರಮಧ್ಯೇ ಕೈಯ ಮಧ್ಯೆ
ಸರಸ್ವತೀ ವಿದ್ಯಾದೇವತೆ
ಕರಮೂಲೇ ತು ಗೋವಿಂದಃ ಕೈಯ ಬುಡದಲ್ಲಿ ಗೋವಿಂದನು ನೆಲೆಸಿದ್ದಾನೆ
ಪ್ರಭಾತೇ ಈ ಬೆಳಗಿನ ಸಮಯದಲ್ಲಿ
ಕರದರ್ಶನಂ ನಾನು ಅಂಗೈಯಲ್ಲಿ ಈ ದೇವರುಗಳ ದಶ೵ನ ಮಾಡುತ್ತೇನೆ
[/vc_column_text][vc_empty_space][/vc_column][/vc_row]