- Sri Sathya Sai Balvikas - https://sssbalvikas.in/kn/ -

ಕೃಷ್ಣಂ ವಂದೇ

Print Friendly, PDF & Email [1]
[vc_row css_animation=”fadeIn” css=”.vc_custom_1612410497958{padding-top: 0px !important;}” el_class=”scheme_default”][vc_column width=”1/2″][vc_custom_heading text=”ಆಡಿಯೋ” font_container=”tag:h5|text_align:left|color:%23d97d3e” use_theme_fonts=”yes” el_class=”kn-nudi-uni01e” css=”.vc_custom_1632557324761{margin-top: 0px !important;}”][vc_column_text el_class=”title-para postaudio”] http://sssbalvikas.in/wp-content/uploads/2021/02/krishnam_vande.mp3 [2] [/vc_column_text][vc_column_text el_class=”kn-nudi-uni01e”]
ಸಾಹಿತ್ಯ
ಅರ್ಥ:

ಕೃಷ್ಣನಿಗೆ. ನಂದನ ಮಗನಿಗೆ, ರಾಧಾ ವಲ್ಲಭನಿಗೆ, ಬೆಣ್ಣೆಯಷ್ಟು ಮೃದುವಾಗಿರುವ ಹೃದಯಗಳ ಚೋರನಿಗೆ. ವಂದಿಸುತ್ತೇನೆ. ರಾಮನಿಗೆ, ದಶರಥ ಪುತ್ರನಿಗೆ, ಸೀತಾವಲ್ಲಭನಿಗೆ, ರಘುವಂಶದ ಶುಭಕರ ಅಥವಾ ರಘುಕುಲತಿಲಕನಿಗೆವಂದಿಸುತ್ತೇನೆ.

[/vc_column_text][/vc_column][vc_column width=”1/2″][vc_custom_heading text=”ವೀಡಿಯೋ” font_container=”tag:h5|text_align:left|color:%23d97d3e” use_theme_fonts=”yes” el_class=”kn-nudi-uni01e” css=”.vc_custom_1632557347549{margin-top: 0px !important;}”][vc_column_text el_class=”video-sty”][/vc_column_text][/vc_column][/vc_row][vc_row css_animation=”fadeIn” el_class=”tab-design”][vc_column][vc_empty_space][vc_custom_heading text=”ವಿವರಣೆ” font_container=”tag:h5|font_size:16px|text_align:left|color:%23d97d3e” google_fonts=”font_family:Muli%3A300%2C300italic%2Cregular%2Citalic|font_style:300%20light%20regular%3A300%3Anormal” el_class=”kn-nudi-uni01e”][vc_column_text css=”.vc_custom_1632557372168{margin-top: 15px !important;}” el_class=”kn-nudi-uni01e”]
ಕೃಷ್ಣ ಕೃಷ್ಣ ಅಂದರೆ ಆಕರ್ಷಿಸುವವನು. (ಮೂಲ ಶಬ್ದ.. ಕೃಷ್ =ಆಕರ್ಷಣೆ)ಕೃಷ್ಣ ಎಂದರೆ ಆಕರ್ಷಿಸುವಶಕ್ತಿಯುಳ್ಳವನು ಶಕ್ತಿಯುಳ್ಳವನು.
ವಂದೇ ನಮಸ್ಕರಿಸುತ್ತೇನೆ
ನಂದಕುಮಾರಂ ನಂದ – ಕೃಷ್ಣನ ಸಾಕುತಂದೆ. ಕುಮಾರಂ ಅಂದರೆ ಮಗ. ಹಾಗಾಗಿ ಕೃಷ್ಣನಿಗೆ ನಂದಕುಮಾರ ಎಂದು ಕರೆಯುತ್ತಾರೆ.
ರಾಧಾ ಶ್ರೀಕೃಷ್ಣನ ಪರಮ ಶ್ರೇಷ್ಠ ಭಕ್ತೇ
ವಲ್ಲಭ ಪತಿ
ನವನೀತಚೋರಂ ನವನೀತ – ಬೆಣ್ಣೆ, ಚೋರಮ್ – ಕದಿಯುವುದು.
ರಾಮಮ್ ಶ್ರೀರಾಮ.. ಎಲ್ಲರಲ್ಲೂ ಆನಂದ ತರುವವನು.
ದಶರಥ ತನಯಂ ದಶರಥ – ಶ್ರೀರಾಮನ ತಂದೆ.ತನಯಂ – ಮಗ.ಶ್ರೀರಾಮ ದಶರಥ ಚಕ್ರವರ್ತಿಯ ಮಗ.
ಸೀತಾ ಶ್ರೀರಾಮನ ಪತ್ನಿ.
ರಘುಕುಲ ರಾಮ ಜನಿಸಿದ ವಂಶದಲ್ಲಿ ‘ರಘು’ ಒಬ್ಬ ಮಹಾನ್ ಚಕ್ರವರ್ತಿ. ಹಾಗಾಗಿ ಆ ರಾಜವಂಶಕ್ಕೆ ಅವರ ಹೆಸರನ್ನೇ ಇಡಲಾಗಿದೆ.
ತಿಲಕಂ ಅನರ್ಘ್ಯ ರತ್ನ
[/vc_column_text][vc_empty_space][/vc_column][/vc_row]