- Sri Sathya Sai Balvikas - https://sssbalvikas.in/kn/ -

ಮನೋಜವಂ

Print Friendly, PDF & Email [1]
[vc_row css_animation=”fadeIn” css=”.vc_custom_1612410497958{padding-top: 0px !important;}” el_class=”scheme_default”][vc_column width=”1/2″][vc_custom_heading text=”ಆಡಿಯೋ” font_container=”tag:h5|text_align:left|color:%23d97d3e” use_theme_fonts=”yes” el_class=”kn-nudi-uni01e” css=”.vc_custom_1648099866903{margin-top: 0px !important;}”][vc_column_text el_class=”title-para postaudio”] http://sssbalvikas.in/wp-content/uploads/2021/04/manojavam.mp3 [2] [/vc_column_text][vc_column_text el_class=”kn-nudi-uni01e”]
ಸಾಹಿತ್ಯ
ಅರ್ಥ:

ಮನಸ್ಸಿನಂತೆ ವೇಗವುಳ್ಳವನೂ, ವಾಯುವಿಗೆ ಸಮಾನವಾದ ವೇಗದಲ್ಲಿ ಚಲಿಸುವವನೂ, ಇಂದ್ರಿಯಗಳನ್ನು ಗೆದ್ದವನೂ, ಬುದ್ಧಿವಂತರಲ್ಲಿ ಅತಿ ಶ್ರೇಷ್ಠನೂ, ವಾಯುಪುತ್ರನೂ, ಕಪಿಗಳ ಗುಂಪಿನ ಮುಖ್ಯನೂ, ಶ್ರೀರಾಮಚಂದ್ರನ ದೂತನೂ ಆದ ಆಂಜನೇಯನಿಗೆ ಶರಣು ಬರುತ್ತೇನೆ.

[/vc_column_text][/vc_column][vc_column width=”1/2″][vc_custom_heading text=”ವೀಡಿಯೋ” font_container=”tag:h5|text_align:left|color:%23d97d3e” use_theme_fonts=”yes” el_class=”kn-nudi-uni01e” css=”.vc_custom_1648099876622{margin-top: 0px !important;}”][vc_column_text el_class=”video-sty”][/vc_column_text][/vc_column][/vc_row][vc_row css_animation=”fadeIn” el_class=”tab-design”][vc_column][vc_empty_space][vc_custom_heading text=”ವಿವರಣೆ” font_container=”tag:h5|font_size:16px|text_align:left|color:%23d97d3e” google_fonts=”font_family:Muli%3A300%2C300italic%2Cregular%2Citalic|font_style:300%20light%20regular%3A300%3Anormal” el_class=”kn-nudi-uni01e”][vc_column_text css=”.vc_custom_1648099914758{margin-top: 15px !important;}” el_class=”kn-nudi-uni01e”]
ಮನೋಜವಂ ಮನಸ್ಸಿನಂತೆ ವೇಗವುಳ್ಳವನು
ಮಾರುತ ವಾಯು
ತುಲ್ಯ ಸಮಾನವಾದ
ವೇಗಂ ವೇಗ
ಜಿತೇಂದ್ರಿಯಂ ಇಂದ್ರಿಯಗಳನ್ನು ಗೆದ್ದವನು
ಬುದ್ಧಿಮತಾಂ ವರಿಷ್ಠಂ ಬುದ್ಧಿವಂತರಲ್ಲಿ, ಜ್ಞಾನಿಗಳಲ್ಲಿ ಶ್ರೇಷ್ಠನಾದವನು
ವಾತಾ ವಾಯು
ಆತ್ಮಜಂ ಪುತ್ರ
ವಾನರ ಕಪಿ
ಯೂಥ ಹಿಂಡು
ಮುಖ್ಯಂ ನಾಯಕನಾದವನು, ಪ್ರಮುಖನು
ಶ್ರೀ ರಾಮದೂತಂ ಶ್ರೀರಾಮನ ದೂತನಾದವನು
ಶರಣಂ ಶರಣು
ಪ್ರಪದ್ಯೇ ಆಶ್ರಯಿಸುತ್ತೇನೆ
[/vc_column_text][vc_empty_space][/vc_column][/vc_row]