ಸಾಹಿತ್ಯ:
- ಓಂ ನಮೋ ಭಗವತೇ ವಾಸುದೇವಾಯ
- ಓಂ ನಮಃ ಶಿವಾಯ ಓಂ ನಮೋ ನಾರಾಯಣಾಯ
- ಓಂ ನಮೋ ಭಗವತೇ ವಾಸುದೇವಾಯ
ಅರ್ಥ:
ಯುಗ ಯುಗಗಳಲ್ಲಿ ಅವತರಿಸುವ ಹಾಗೂ ಸರ್ವಾಂತರ್ಯಾಮಿಯಾದ ಭಗವಂತನನ್ನು ವಂದಿಸುತ್ತೇನೆ. ಮಂಗಳದಾಯಕ, ಸರ್ವಶಕ್ತ, ದಯಾಮಯ, ಎಲ್ಲಾ ಜೀವಿಗಳ ಹೃದಯವಾಸಿ ಶಿವನನ್ನು ವಂದಿಸುತ್ತೇನೆ.
[/vc_column_text][/vc_column][vc_column width=”1/2″][vc_custom_heading text=”ವೀಡಿಯೋ” font_container=”tag:h5|text_align:left|color:%23d97d3e” use_theme_fonts=”yes” el_class=” kn-nudi-uni01e” css=”.vc_custom_1648083701016{margin-top: 0px !important;}”][vc_column_text el_class=”video-sty”][/vc_column_text][/vc_column][/vc_row][vc_row css_animation=”fadeIn” el_class=”tab-design”][vc_column][vc_empty_space][vc_custom_heading text=”ವಿವರಣೆ” font_container=”tag:h5|font_size:16px|text_align:left|color:%23d97d3e” google_fonts=”font_family:Muli%3A300%2C300italic%2Cregular%2Citalic|font_style:300%20light%20regular%3A300%3Anormal” el_class=” kn-nudi-uni01e”][vc_column_text css=”.vc_custom_1648083724098{margin-top: 15px !important;}” el_class=” kn-nudi-uni01e”]ಓಂ | ಸೃಷ್ಟಿಯ ಧ್ವನಿ |
---|---|
ನಮೋ | ವಂದಿಸುತ್ತೇನೆ |
ಭಗವತೇ | ಯುಗ ಯುಗಗಳಲ್ಲಿ ಅವತರಿಸುವವನು |
ವಾಸುದೇವಾಯ | ಸರ್ವಾಂತರ್ಯಾಮಿ |
ಶಿವಾಯ | ಪ್ರಭು ಶಿವ ಎಂದರೆ ಮಂಗಳಕರ |
ನಾರಾಯಣಾಯ | ಎಲ್ಲಾ ಜೀವಿಗಳ ಹೃದಯವಾಸಿ ನಾರಾಯಣ |