ಶ್ಲೋಕ
- ಓಂ ಸರ್ವೇ ವೈ ಸುಖಿನಃ ಸಂತು
- ಸರ್ವೇಸಂತು ನಿರಾಮಯಾಃ
- ಸರ್ವೇಭದ್ರಾಣಿ ಪಶ್ಯಂತು
- ಮಾ ಕಶ್ಚಿದ್ ದುಃಖಮಾಪ್ನುಯಾತ್ |
- ಓಂ ಶಾಂತಿಃ ಶಾಂತಿಃ ಶಾಂತಿಃ ||
ಅರ್ಥ
ಎಲ್ಲರೂ ಸುಖವಾಗಿರಲಿ, ರೋಗರುಜಿನಗಳಿಲ್ಲದೆ ನೆಮ್ಮದಿಯಾಗಿರಲಿ, ಎಲ್ಲರೂ ಒಳಿತನ್ನೇ ಕಾಣುವಂತಾಗಲಿ, ಯಾರೂ ದುಃಖವನ್ನು ಹೊಂದುವುದು ಬೇಡ. ದೈಹಿಕವಾಗಿ, ಮಾನಸಿಕವಾಗಿ, ಆಧ್ಯಾತ್ಮಿಕವಾಗಿ ಶಾಂತಿಯಿರಲಿ.
[/vc_column_text][/vc_column][vc_column width=”1/2″ el_class=”title-para”][vc_custom_heading text=”ವೀಡಿಯೋ” font_container=”tag:h5|text_align:left|color:%23d97d3e” use_theme_fonts=”yes” el_class=”kn-nudi-uni01e” css=”.vc_custom_1648023506804{margin-top: 0px !important;}”][vc_column_text el_class=”video-sty”][/vc_column_text][/vc_column][/vc_row][vc_row css_animation=”fadeIn” el_class=”tab-design”][vc_column][vc_empty_space][vc_custom_heading text=”ವಿವರಣೆ” font_container=”tag:h5|font_size:16px|text_align:left|color:%23d97d3e” google_fonts=”font_family:Muli%3A300%2C300italic%2Cregular%2Citalic|font_style:300%20light%20regular%3A300%3Anormal” el_class=”kn-nudi-uni01e”][vc_column_text css=”.vc_custom_1648023724907{margin-top: 15px !important;}” el_class=”kn-nudi-uni01e”]ಸರ್ವೇ ವೈ | ಎಲ್ಲರೂ |
---|---|
ಸುಖಿನಃ | ಸುಖಿಗಳು |
ಸಂತು | ಆಗಿರಲಿ |
ನಿರಾಮಯಾಃ | ರೋಗ ಬಾಧೆಯಿಲ್ಲದೆ |
ಭದ್ರಾಣಿ | ಒಳಿತನ್ನು |
ಪಶ್ಯಂತು | ನೋಡುವಂತಾಗಲಿ |
ಮಾ ಕಶ್ಚಿದ್ | ಯಾರೊಬ್ಬರೂ |
ದುಃಖಮ್ | ಯಾವುದೇ ತೆರನಾದ ದುಃಖವನ್ನು |
ಆಪ್ನುಯಾತ್ | ಹೊಂದದಿರಲಿ |