- Sri Sathya Sai Balvikas - https://sssbalvikas.in/kn/ -

ಓಂ ಶ್ರೀ ರಾಮ್

Print Friendly, PDF & Email [1]
[vc_row css_animation=”fadeIn” css=”.vc_custom_1612410497958{padding-top: 0px !important;}” el_class=”scheme_default”][vc_column width=”1/2″][vc_custom_heading text=”ಆಡಿಯೋ” font_container=”tag:h5|text_align:left|color:%23d97d3e” use_theme_fonts=”yes” el_class=” kn-nudi-uni01e” css=”.vc_custom_1648140001963{margin-top: 0px !important;}”][vc_column_text el_class=”title-para postaudio” css=”.vc_custom_1648140022219{margin-bottom: 10px !important;}”] http://sssbalvikas.in/wp-content/uploads/2021/05/om_shri_ram.mp3 [2] [/vc_column_text][vc_column_text el_class=” kn-nudi-uni01e”]
ಸಾಹಿತ್ಯ
ಅರ್ಥ

ಶ್ರೀರಾಮ ಹಾಗೂ ಆತನ ಪತ್ನಿ ಸೀತಾಮಾತೆ ಮತ್ತು ರಾಧೇ ಶ್ಯಾಮನಿಗೆ (ಪ್ರಭು ಕೃಷ್ಣ ಮತ್ತು ಆತನ ಭಕ್ತೆ ರಾಧೆಗೆ) ಜಯವಾಗಲಿ.

[/vc_column_text][/vc_column][vc_column width=”1/2″][vc_custom_heading text=”ವೀಡಿಯೋ” font_container=”tag:h5|text_align:left|color:%23d97d3e” use_theme_fonts=”yes” el_class=” kn-nudi-uni01e” css=”.vc_custom_1648140010155{margin-top: 0px !important;}”][vc_column_text el_class=”video-sty”][/vc_column_text][/vc_column][/vc_row][vc_row css_animation=”fadeIn” el_class=”tab-design”][vc_column][vc_empty_space][vc_custom_heading text=”ವಿವರಣೆ” font_container=”tag:h5|font_size:16px|text_align:left|color:%23d97d3e” google_fonts=”font_family:Muli%3A300%2C300italic%2Cregular%2Citalic|font_style:300%20light%20regular%3A300%3Anormal” el_class=” kn-nudi-uni01e Exp-sty”][vc_column_text css=”.vc_custom_1648140068858{margin-top: 15px !important;}” el_class=” kn-nudi-uni01e”]
ಓಂ ಸೃಷ್ಟಿಯ ನಾದ
ಶ್ರೀ ಶುಭ
ರಾಮ್ ಪ್ರಭು ರಾಮ. ರಾಮ ಎಂದರೆ ಆನಂದವನ್ನು ಕೊಡುವವನು. ರಾಮ ತ್ರೇತಾಯುಗದಲ್ಲಿ ಭಗವಂತನ ಅವತಾರ; ಅಯೋಧ್ಯೆಯ ಚಕ್ರವರ್ತಿ; ದಶರಥನ ಪುತ್ರ
ಜೈ ವಿಜಯವಾಗಲಿ
ಸೀತಾ ಮಾತೆ ಸೀತೆ. ಶ್ರೀರಾಮನ ಪತ್ನಿ ಮಿಥಿಲಾ ನಗರದ ರಾಜ ಜನಕನ ಪುತ್ರಿ
ರಾಧೇ ರಾಧೆ- ಶ್ರೀ ಕೃಷ್ಣನ ಅತಿ ಶ್ರೇಷ್ಠ ಭಕ್ತೆ. ಶಕ್ತಿಯ ಸಾಕಾರ ರೂಪ, ಆತ್ಮವು ಪರಮಾತ್ಮನಲ್ಲಿ ಪರಿಪೂರ್ಣ ಶರಣಾಗತಿಯನ್ನು ಹೊಂದಿದ ಪ್ರತೀಕ.
ಶ್ಯಾಮ್ ಶ್ರೀಕೃಷ್ಣನ ಒಂದು ಹೆಸರು. ಶ್ಯಾಮ ಎಂದರೆ ಘನವಾದ ನೀಲಿ, ಕಪ್ಪು ಬಣ್ಣದವನು
[/vc_column_text][vc_empty_space][/vc_column][/vc_row]