- Sri Sathya Sai Balvikas - https://sssbalvikas.in/kn/ -

ಶೈಲ ಗಿರೀಶ್ವರ

Print Friendly, PDF & Email [1]
[vc_row css_animation=”fadeIn” css=”.vc_custom_1612410497958{padding-top: 0px !important;}” el_class=”scheme_default”][vc_column width=”1/2″][vc_custom_heading text=”ಆಡಿಯೋ” font_container=”tag:h5|text_align:left|color:%23d97d3e” use_theme_fonts=”yes” el_class=”kn-nudi-uni01e” css=”.vc_custom_1648065135413{margin-top: 0px !important;}”][vc_column_text el_class=”title-para postaudio” css=”.vc_custom_1648065158332{margin-bottom: 10px !important;}”] http://sssbalvikas.in/wp-content/uploads/2021/05/shaila_girishwara.mp3 [2] [/vc_column_text][vc_column_text el_class=”kn-nudi-uni01e”]
ಶ್ಲೋಕ:
ಅರ್ಥ::

ಇದು ಪ್ರಭು ಶಿವನನ್ನು ಸ್ತುತಿಸುವ ಭಜನೆ. ಆತನು ಶೈಲ ಪರ್ವತದ ಪ್ರಭು. ಉಮೆ (ಪಾರ್ವತಿ) ಯ ಪತಿ. ಇಡೀ ವಿಶ್ವಕ್ಕೇ ಪ್ರಭು. ಕಾಶಿ ಮಂದಿರದಲ್ಲಿ ಸ್ಥಾಪಿತನಾದ ಪ್ರಭು. ಆತನು ಅತ್ಯಂತ ಶುಭಕರ, ಹಾಗೂ ಆನಂದವನ್ನು, ಮಂಗಳವನ್ನು ಉಂಟುಮಾಡುವವನು.

[/vc_column_text][/vc_column][vc_column width=”1/2″][vc_custom_heading text=”ವೀಡಿಯೋ” font_container=”tag:h5|text_align:left|color:%23d97d3e” use_theme_fonts=”yes” el_class=”kn-nudi-uni01e” css=”.vc_custom_1648065145510{margin-top: 0px !important;}”][vc_column_text el_class=”video-sty”][/vc_column_text][/vc_column][/vc_row][vc_row css_animation=”fadeIn” el_class=”tab-design”][vc_column][vc_empty_space][vc_custom_heading text=”ವಿವರಣೆ” font_container=”tag:h5|font_size:16px|text_align:left|color:%23d97d3e” google_fonts=”font_family:Muli%3A300%2C300italic%2Cregular%2Citalic|font_style:300%20light%20regular%3A300%3Anormal” el_class=”kn-nudi-uni01e”][vc_column_text css=”.vc_custom_1648065190886{margin-top: 15px !important;}” el_class=”kn-nudi-uni01e”]
ಶೈಲ ಗಿರೀಶ್ವರ ಹಿಮಾಲಯ ಪರ್ವತದ ಪ್ರಭು
ಉಮಾ ಮಹೇಶ್ವರ ಉಮಾ (ಪಾರ್ವತಿಯ) ಪತಿ
ಕಾಶಿ ವಿಶ್ವೇಶ್ವರ ಕಾಶಿಕ್ಷೇತ್ರವೆಂದು ಪ್ರಸಿದ್ಧವಾಗಿರುವ ‘ವಾರಣಾಸಿ’ಯಲ್ಲಿ ‘ವಿಶ್ವೇಶ್ವರ’ನೆಂಬ ಹೆಸರಿನಿಂದ ನೆಲೆಸಿರುವ ಭಗವಂತ
ಸದಾಶಿವ ಪ್ರಭು ಶಿವನ ನಾಮ. ಸದಾ – ಯಾವಾಗಲೂ
ಶಿವ – ಮಂಗಳ
ಸದಾಶಿವ- ಯಾವಾಗಲೂ ಮಂಗಳಕರ
ಶಂಭೋ ಮಂಗಳವನ್ನು ಉಂಟುಮಾಡುವವನು
[/vc_column_text][vc_empty_space][/vc_column][/vc_row]