- Sri Sathya Sai Balvikas - https://sssbalvikas.in/kn/ -

ಶಿವ ಶಂಭೋ

[1] [2] [3] [4] [4] [4]
Print Friendly, PDF & Email [5]
[vc_row css_animation=”fadeIn” css=”.vc_custom_1612410497958{padding-top: 0px !important;}” el_class=”scheme_default”][vc_column width=”1/2″][vc_custom_heading text=”ಆಡಿಯೋ” font_container=”tag:h5|text_align:left|color:%23d97d3e” use_theme_fonts=”yes” el_class=”kn-nudi-uni01e” css=”.vc_custom_1648138312769{margin-top: 0px !important;}”][vc_column_text el_class=”title-para postaudio”] http://sssbalvikas.in/wp-content/uploads/2021/05/shiva_shambho.mp3 [6] [/vc_column_text][vc_column_text el_class=”kn-nudi-uni01e”]
ಸಾಹಿತ್ಯ
ಅರ್ಥ

ಶಿವನನ್ನು ‘ಹರ’ ಮತ್ತು ‘ಶಂಭೋ’ ಎಂದೂ ಸ್ತುತಿಸುವರು. ಆತನು ಭವ ಬಂಧನವನ್ನು ನಾಶ ಮಾಡುವವನು, ಕೈಲಾಸ ಶಿಖರದಲ್ಲಿ ವಾಸಿಸುವವನು, ಪಾರ್ವತಿಯ ಪತಿ, ಎಲ್ಲಾ ಜೀವರಾಶಿಗಳ ಪ್ರಭು. ತನ್ನ ಜಟಾ ಜೂಟ ಶಿರಸ್ಸಿನಲ್ಲಿ ಗಂಗೆಯನ್ನು ಧರಿಸಿರುವವನು, ಹಾಗೂ ಗೌರಿಯ ಪತಿ.

[/vc_column_text][/vc_column][vc_column width=”1/2″][vc_custom_heading text=”ವೀಡಿಯೋ” font_container=”tag:h5|text_align:left|color:%23d97d3e” use_theme_fonts=”yes” el_class=”kn-nudi-uni01e” css=”.vc_custom_1648138320920{margin-top: 0px !important;}”][vc_column_text el_class=”video-sty”][/vc_column_text][/vc_column][/vc_row][vc_row css_animation=”fadeIn” el_class=”tab-design”][vc_column][vc_empty_space][vc_custom_heading text=”ವಿವರಣೆ” font_container=”tag:h5|font_size:16px|text_align:left|color:%23d97d3e” google_fonts=”font_family:Muli%3A300%2C300italic%2Cregular%2Citalic|font_style:300%20light%20regular%3A300%3Anormal” el_class=”kn-nudi-uni01e”][vc_column_text css=”.vc_custom_1648138358136{margin-top: 15px !important;}” el_class=”kn-nudi-uni01e”]
ಶಿವ ಮಂಗಳ
ಶಂಭೋ ಮಂಗಳದಾಯಕನು ಮತ್ತು ಆನಂದ ನೀಡುವವನು
ಹರ ಶಿವನ ಇನ್ನೊಂದು ನಾಮ – ಲಯಕತ೵ ಎಂದರ್ಥ
ಭವ ನಾಶ ಭವ- ಲೌಕಿಕ ಅಸ್ತಿತ್ವ
ನಾಶ- ಭವ ಬಂಧನವನ್ನು ನಾಶ ಮಾಡುವವನು
ಕೈಲಾಸ ನಿವಾಸ ಕೈಲಾಸ- ಕೈಲಾಸ ಶಿಖರ
ನಿವಾಸ – ವಾಸಿಸುವ ಸ್ಥಳ
ಪಾರ್ವತಿ ಪತೇ ಮಾತೆ ಪಾರ್ವತಿಯ ದಿವ್ಯ ಪತಿ
ಪಶುಪತೇ ಪಶು- ಪ್ರಾಣಿ; ಪತೇ – ಒಡೆಯ;
ಜೀವ ರಾಶಿಗಳ ಒಡೆಯ, ರಕ್ಷಕ
ಗಂಗಾಧರ ಗಂಗಾ – ಗಂಗಾ ನದಿ, ಧರ – ಧರಿಸುವವನು
ತನ್ನ ಜಟಾ ಜೂಟ ಶಿರಸ್ಸಿನ ಮೇಲೆ ಗಂಗೆಯನ್ನು ಧರಿಸಿದವನು
ಗೌರಿ ಪತೇ ಗೌರಿ – ಶ್ವೇತ ಮೈ ಬಣ್ಣದವಳು
ಪಾರ್ವತಿ ಮಾತೆ
ಪಾರ್ವತಿ ಮಾತೆಯ ಪತಿ
[/vc_column_text][vc_empty_space][/vc_column][/vc_row]