- Sri Sathya Sai Balvikas - https://sssbalvikas.in/kn/ -

ಶಾಂತಿ ಮತ್ತು ಸದ್ವರ್ತನೆ

Print Friendly, PDF & Email [1]
[vc_row][vc_column el_class=”kn-nudi-uni01e”][vc_column_text el_class=”kn-nudi-uni01e”]

‘ಧರ್ಮ’ ಎಂಬುದು, ಸ್ಥಳ ಮಾತು ಸಮಯಾನುಸಾರವಾಗಿ, ನಮ್ಮ ಅವಶ್ಯಕತೆ ಮತ್ತು ಒತ್ತಡಗಳಿಗೆ ಅನುಸಾರವಾಗಿ ಬದಲಾಯಿಸುವುದಲ್ಲ. ಅದು ಮಾನವ ಜನಾಂಗಕ್ಕೆ ಮಾರ್ಗದರ್ಶಕವಾದ ಹಲವು ಮಾರ್ಗದರ್ಶಿ ಮೂಲಭೂತ ತತ್ವಗಳು. ಇದರಿಂದ, ಅಂತರಂಗ ಸೌಹಾರ್ದತೆ, ಬಾಹ್ಯ ಶಾಂತಿಯತ್ತ  ಮುಂದುವರೆಯಲು ಸಾಧ್ಯ.

ಒಂದು ವೇಳೆ ಸೂರ್ಯದೇವನು ತನ್ನ ಜೀವ ಚೈತನ್ಯ ಕಿರಣಗಳನ್ನು ಹರಡದೆ ಹೋದಲ್ಲಿ, ಎಂತಹ ಅನಾಹುತವಾದೀತು! ಸದ್ವರ್ತನೆಯ ಮೂಲಕ ಶಾಂತಿಯನ್ನು ಪಡೆಯುವ ಮಾರ್ಗವನ್ನು ಪ್ರಕೃತಿಯೇ ನಮ್ಮಲ್ಲಿ ಪ್ರೇರೇಪಿಸುತ್ತದೆ. ‘ದೇವರಿಗೆ ನಮ್ಮ ಹಿತ ಗೊತ್ತು’ ಎಂಬ ಕಥೆಯು ಇದನ್ನೇ ತಿಳಿಸುತ್ತದೆ. ಅದರಲ್ಲಿ ‘ಸದ್ವರ್ತನೆ’ ಮತ್ತು ‘ಶಾಂತಿ’ ಎಂಬ ಎರಡು ಮೌಲ್ಯಗಳು ಅಡಕವಾಗಿವೆ.

[/vc_column_text][/vc_column][/vc_row]