- Sri Sathya Sai Balvikas - https://sssbalvikas.in/kn/ -

ಸದ್ವರ್ತನೆ

Print Friendly, PDF & Email [1]
[vc_row][vc_column el_class=”kn-nudi-uni01e”][vc_column_text el_class=”kn-nudi-uni01e”]

ಸತ್ಯವು ಆಚರಣೆಯಲ್ಲಿ ವ್ಯಕ್ತವಾದಾಗ, ಅದು ‘ಸದ್ವರ್ತನೆ’ಯಾಗಿ ಪರಿವರ್ತನೆ ಹೊಂದುವುದು. ‘ಸತ್ಯಂ ವದ, ಧರ್ಮಮ್ ಚರ’ ಎಂಬ ವೇದ ವಾಕ್ಯದ ಆಧಾರವೇ ಇದು. ಸತ್ಯದ ಆಚರಣೆಯೇ ಧರ್ಮ. ಆದುದರಿಂದ, ಧರ್ಮದ ಆಚರಣೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕಾದುದು ಅನಿವಾರ್ಯ.

‘ಸದ್ವರ್ತನೆ’ಯು ಚಿಕ್ಕವಯಸ್ಸಿನಿಂದಲೇ ಪ್ರಾರಂಭವಾಗಿ, ಅದೊಂದು ಅಭ್ಯಾಸವಾಗಿ ಬೆಳೆಯಬೇಕು. ಇದರಿಂದಾಗಿ, ಕೇವಲ ವ್ಯಕ್ತಿಗಳು ಮಾತ್ರವಲ್ಲದೇ ಇಡೀ ದೇಶವೇ ಸನ್ಮಾರ್ಗದಲ್ಲಿ ಮುಂದುವರಿಯುವಂತೆ ಆಗುವುದು. ‘ಹೃದಯದಲ್ಲಿ ಸದಾಚಾರವಿದ್ದರೆ, ಚಾರಿತ್ರ್ಯದಲ್ಲಿ ಸೌಂದರ್ಯ; ಚಾರಿತ್ರ್ಯದಲ್ಲಿ ಸೌಂದರ್ಯವಿದ್ದಲ್ಲಿ, ಗೃಹದಲ್ಲಿ ಸೌಹಾರ್ದತೆ; ಗೃಹದಲ್ಲಿ ಸೌಹಾರ್ದತೆಯಿದ್ದಲ್ಲಿ, ರಾಷ್ಟ್ರದಲ್ಲಿ ವ್ಯವಸ್ಥೆ; ರಾಷ್ಟ್ರದಲ್ಲಿ ಸುವ್ಯವಸ್ಥೆಯಿದ್ದಲ್ಲಿ, ಭೂಮಿಯ ಮೇಲೆ ಶಾಂತಿ’ ನೆಲೆಸುವುದು.-

ಈ ವಿಭಾಗದಲ್ಲಿ ಬರುವ,

೧) ಸಂತರ ಉಪದೇಶ, ೨) ಸರಳ ಉಡುಗೆಯಲ್ಲಿ ಸರಳ ಹೃದಯಗಳು, ೩) ಜಂಭ ಕಲಿಸಿದ ಪಾಠ ಎಂಬ ಕಥೆಗಳು ಮಹಾನ್ ವ್ಯಕ್ತಿಗಳ ಸರಳ ಜೀವನ ಶೈಲಿಗೆ ಉದಾಹರಣೆಗಳು.

[/vc_column_text][/vc_column][/vc_row]