- Sri Sathya Sai Balvikas - https://sssbalvikas.in/kn/ -

ವಂದೇ ದೇವಮುಮಾಪತಿಂ

Print Friendly, PDF & Email [1]
[vc_row css_animation=”fadeIn” css=”.vc_custom_1612410497958{padding-top: 0px !important;}” el_class=”scheme_default”][vc_column width=”1/2″ el_class=”title-para”][vc_custom_heading text=”ಆಡಿಯೋ” font_container=”tag:h5|text_align:left|color:%23d97d3e” use_theme_fonts=”yes” el_class=”kn-nudi-uni01e” css=”.vc_custom_1648102442611{margin-top: 0px !important;}”][vc_column_text el_class=”title-para postaudio” css=”.vc_custom_1648102359139{margin-bottom: 10px !important;}”] http://sssbalvikas.in/wp-content/uploads/2021/04/vande_devam.mp3 [2] [/vc_column_text][vc_column_text el_class=”kn-nudi-uni01e”]
ಶ್ಲೋಕ
ಅರ್ಥ

ಉಮಾಪತಿಯೂ, ದೇವತೆಗಳಿಗೆ ಹಿರಿಯನೂ, ಜಗತ್ತಿಗೆ ಕಾರಣನೂ, ಸರ್ಪಗಳನ್ನು ಅಲಂಕಾರವಾಗಿ ಧರಿಸಿರುವವನೂ, ಮೃಗ(ಜಿಂಕೆ)ವನ್ನು ಧರಿಸಿರುವವನೂ, ಸರ್ವ ಜೀವಿಗಳಿಗೆ ಒಡೆಯನೂ, ಸೂರ್ಯ, ಚಂದ್ರ, ಅಗ್ನಿಯರನ್ನು ತನ್ನ ಮೂರು ಕಣ್ಣುಗಳಾಗಿ ಹೊಂದಿರುವವನೂ, ವಿಷ್ಣುವಿಗೆ ಪ್ರಿಯನೂ, ಭಕ್ತ ಜನರಿಗೆ ಆಶ್ರಯದಾತನೂ, ವರಗಳನ್ನು ಕರುಣಿಸುವವನೂ ಆದ ಮಂಗಳಕರನಾದ ಶಿವನನ್ನು ನಾನು ವಂದಿಸುತ್ತೇನೆ.

[/vc_column_text][/vc_column][vc_column width=”1/2″ el_class=”title-para”][vc_custom_heading text=”ವೀಡಿಯೋ” font_container=”tag:h5|text_align:left|color:%23d97d3e” use_theme_fonts=”yes” el_class=”kn-nudi-uni01e” css=”.vc_custom_1648102348194{margin-top: 0px !important;}”][vc_column_text el_class=”video-sty”][/vc_column_text][/vc_column][/vc_row][vc_row css_animation=”fadeIn” el_class=”tab-design”][vc_column][vc_empty_space][vc_custom_heading text=”ವಿವರಣೆ” font_container=”tag:h5|font_size:16px|text_align:left|color:%23d97d3e” google_fonts=”font_family:Muli%3A300%2C300italic%2Cregular%2Citalic|font_style:300%20light%20regular%3A300%3Anormal” el_class=”kn-nudi-uni01e”][vc_column_text css=”.vc_custom_1648102393589{margin-top: 15px !important;}” el_class=”kn-nudi-uni01e”]
ವಂದೇ ನಮಸ್ಕರಿಸುತ್ತೇನೆ
ಉಮಾಪತಿಂ ಉಮೆ (ಪಾವ೵ತಿ)ಯ ಪತಿ
ಸುರಗುರುಂ ದೇವತೆಗಳಿಗೆ ಹಿರಿಯನು
ಜಗತ್ಕಾರಣಂ ಜಗತ್ತಿಗೆ ಕಾರಣನಾದವನು
ಪನ್ನಗಭೂಷಣಂ ಹಾವುಗಳನ್ನು ಅಲಂಕಾರವಾಗಿ ಧರಿಸಿರುವವನು
ಮೃಗಧರಂ ಜಿಂಕೆಯನ್ನು ಧರಿಸಿರುವವನು
ಪಶೂನಾಂಪತಿಮ್ ಜೀವಿಗಳಿಗೆ ಒಡೆಯನು
ಸೂರ್ಯ ಸೂಯ೵
ಶಶಾಂಕ ಚಂದ್ರ
ವಹ್ನಿ ಅಗ್ನಿ
ನಯನಂ ಕಣ್ಣುಗಳು
ಶ್ರೀ ರಾಮದೂತಂ ಶ್ರೀರಾಮನ ದೂತನಾದವನು
ಶರಣಂ ಶರಣು
ಮುಕುಂದ ಪ್ರಿಯಂ ವಿಷ್ಣುವಿಗೆ ಪ್ರಿಯನಾದವನು
ಭಕ್ತಜನಾಶ್ರಯಂ ಭಕ್ತ ಜನರಿಗೆ ಆಶ್ರಯ ನೀಡುವವನು
ವರದಂ ವರಗಳನ್ನು ನೀಡುವವನು
ಶಿವಂ ಮಂಗಳಕರನು
ಶಂಕರಮ್ ಮಂಗಳವನ್ನುಂಟುಮಾಡುವವನು
[/vc_column_text][vc_empty_space][/vc_column][/vc_row]