- Sri Sathya Sai Balvikas - https://sssbalvikas.in/kn/ -

ಯಾ ಕುಂದೇಂದು

Print Friendly, PDF & Email [1]
[vc_row css_animation=”fadeIn” css=”.vc_custom_1612410497958{padding-top: 0px !important;}” el_class=”scheme_default”][vc_column width=”1/2″ el_class=”title-para”][vc_custom_heading text=”ಆಡಿಯೋ” font_container=”tag:h5|text_align:left|color:%23d97d3e” use_theme_fonts=”yes” el_class=”kn-nudi-uni01e” css=”.vc_custom_1648036511441{margin-top: 0px !important;}”][vc_column_text el_class=”title-para postaudio”] http://sssbalvikas.in/wp-content/uploads/2021/04/yakundendu.mp3 [2] [/vc_column_text][vc_column_text el_class=”kn-nudi-uni01e”]
ಶ್ಲೋಕ:
ಅರ್ಥ:

ಯಾರು ಮಲ್ಲಿಗೆಯ ಹಾಗೆ, ಚಂದ್ರನ ಹಾಗೆ, ಹಿಮದ ಹಾಗೆ ಬಿಳುಪಾಗಿರುವ ಹಾರವನ್ನು ಧರಿಸಿರುವಳೋ, ಯಾರು ಬಿಳಿಯ ಶುಭ್ರವಸ್ತ್ರಗಳನ್ನು ಧರಿಸಿರುವಳೋ, ಕೈಯಲ್ಲಿ ವೀಣೆಯನ್ನು ಹಿಡಿದು ಬಿಳಿಯ ತಾವರೆಯ ಮೇಲೆ ಕುಳಿತಿರುವಳೋ, ಬ್ರಹ್ಮ, ವಿಷ್ಣು, ಶಂಕರರಿಂದ ಯಾರು ಸದಾಕಾಲವೂ ವಂದನೆಗೊಳ್ಳುವಳೋ, ಆ ಭಗವತೀ ಸರಸ್ವತಿಯು ನಮ್ಮ ಅಜ್ಞಾನವನ್ನು ಸಂಪೂರ್ಣವಾಗಿ ಹೋಗಲಾಡಿಸಿ, ಕಾಪಾಡಲಿ.

[/vc_column_text][/vc_column][vc_column width=”1/2″ el_class=”title-para”][vc_custom_heading text=”ವೀಡಿಯೋ” font_container=”tag:h5|text_align:left|color:%23d97d3e” use_theme_fonts=”yes” el_class=”kn-nudi-uni01e” css=”.vc_custom_1648036526113{margin-top: 0px !important;}”][vc_column_text el_class=”video-sty”][/vc_column_text][/vc_column][/vc_row][vc_row css_animation=”fadeIn” el_class=”tab-design”][vc_column][vc_empty_space][vc_custom_heading text=”ವಿವರಣೆ” font_container=”tag:h5|font_size:16px|text_align:left|color:%23d97d3e” google_fonts=”font_family:Muli%3A300%2C300italic%2Cregular%2Citalic|font_style:300%20light%20regular%3A300%3Anormal” el_class=”kn-nudi-uni01e”][vc_column_text css=”.vc_custom_1648036577761{margin-top: 15px !important;}” el_class=”kn-nudi-uni01e”]
ಯಾ ಯಾರು
ಕುಂದ ಮಲ್ಲಿಗೆ
ಇಂದು ಚಂದ್ರ
ತುಷಾರ ಹಿಮ
ಹಾರ ಕೊರಳಿಗೆ ಹಾಕುವ ಮಾಲೆ
ಧವಲಾ ಬಿಳಿಯ ಬಣ್ಣ
ಶುಭ್ರ ಶುಭ್ರವಾದ, ಬಿಳಿಯ, ಪವಿತ್ರವಾದ
ವಸ್ತ್ರಾ ಬಟ್ಟೆಗಳು
ಆವೃತಾ ಧರಿಸಿರುವ
ವೀಣಾ ಸಂಗೀತದ ಉಪಕರಣ
ವರ ಶ್ರೇಷ್ಠವಾದ
ದಂಡ ವೀಣೆಯ ಒಂದು ಭಾಗ
ಮಂಡಿತ ಅಲಂಕೃತವಾದ
ಕರಾ ಕೈಗಳಲ್ಲಿ
ಶ್ವೇತ ಬಿಳಿಯ ಬಣ್ಣ
ಪದ್ಮಾ ತಾವರೆ
ಆಸನಾ ಪೀಠ
ಬ್ರಹ್ಮಾ ಬ್ರಹ್ಮ ದೇವರು
ಅಚ್ಯುತ ವಿಷ್ಣುವಿನ ಮತ್ತೊಂದು ಹೆಸರು
ಶಂಕರ ಶಿವನ ಮತ್ತೊಂದು ಹೆಸರು
ಪ್ರಭೃತಿಭಿಃ ಈ ಮೂರೂ ದೇವರುಗಳ ಪ್ರಕಾಶ, ಹೊಳಪು, ಕಾಂತಿ ಹೊಂದಿರುವವಳು
ಸದಾ ವಂದಿತಾ ಸದಾ ನಮಸ್ಕಾರಗೊಳ್ಳುವವಳು
ಪಾತು ನಮ್ಮನ್ನು ಕಾಪಾಡಲಿ
ಸರಸ್ವತೀ ವಿದ್ಯಾದೇವತೆ
ಭಗವತೀ ದೇವತೆ
ನಿಶ್ಯೇಷ ಜಾಡ್ಯಾಪಹಾ ಮನಸ್ಸಿನ ಜಡತೆಯನ್ನು ಅಂದರೆ ಅಜ್ಞಾನವನ್ನು ಸಂ ಸಂಪೂಣ೵ವಾಗಿ ತೊಡೆದು ಹಾಕಲಿ
[/vc_column_text][vc_empty_space][/vc_column][/vc_row]