- Sri Sathya Sai Balvikas - https://sssbalvikas.in/kn/ -

ಆರತಿ

Print Friendly, PDF & Email [1]
[vc_row css_animation=”fadeIn” css=”.vc_custom_1612410497958{padding-top: 0px !important;}” el_class=”scheme_default”][vc_column width=”1/2″][vc_custom_heading text=”ಆಡಿಯೋ” font_container=”tag:h5|text_align:left|color:%23d97d3e” use_theme_fonts=”yes” el_class=”title-para” css=”.vc_custom_1636766769499{margin-top: 0px !important;}”][vc_column_text el_class=”title-para postaudio”] http://sssbalvikas.in/wp-content/uploads/2021/06/Aarthi.mp3 [2] [/vc_column_text][vc_column_text el_class=”title-para”]
ಸಾಹಿತ್ಯ
ಅರ್ಥ

ಭಕ್ತರ ಜೀವನದ ದುಃಖ, ಸಂಕಷ್ಟ ಮತ್ತು ದುಷ್ಟ ಶಕ್ತಿಗಳನ್ನು ನಾಶಮಾಡುತ್ತಾ, ಅವರನ್ನು ಕಾಪಾಡುವ ಮತ್ತು ರಕ್ಷಿಸುವ ಈ ಬ್ರಹ್ಮಾಂಡದ ದೇವಪುರುಷ, ಪರ್ತಿಯ ಭಗವಾನ್ ಸತ್ಯ ಸಾಯಿಯವರಿಗೆ ವಿಜಯವಾಗಲಿ.

ಹುಣ್ಣಿಮೆಯ ಚಂದ್ರನಂತೆ ಆಕರ್ಷಕ ವದನವುಳ್ಳ ಓ ಭಗವಾನ್ ಸಾಯಿ! ನೀನು ಎಲ್ಲಾ ಜೀವಿಗಳ ಪ್ರಾಣ ಮತ್ತು ಜೀವ ಶಕ್ತಿ; ನಿನಗೆ ಶರಣಾಗತರಾದ ಭಕ್ತರ ಆಸೆ ಈಡೇರಿಸುವ ಕಲ್ಪಲತೆ. ದೇವರಾದ ನೀನು ದುಃಖ ಮತ್ತು ವಿಪತ್ತುಗಳ ಸಮಯದಲ್ಲಿ ಭಕ್ತರ ಸಂಬಂಧಿ, ರಕ್ಷಕ ಮತ್ತು ಸ್ನೇಹಿತ. ಓ ಬ್ರಹ್ಮಾಂಡ ನಾಯಕ ನಿನಗೆ ಜಯವಾಗಲಿ.

[/vc_column_text][/vc_column][vc_column width=”1/2″][vc_custom_heading text=”” font_container=”tag:h5|text_align:left|color:%23d97d3e” use_theme_fonts=”yes” el_class=”title-para” css=”.vc_custom_1654322172955{margin-top: 0px !important;}”][vc_column_text el_class=”video-sty”][/vc_column_text][/vc_column][/vc_row][vc_row css_animation=”fadeIn” el_class=”tab-design”][vc_column][vc_empty_space][vc_custom_heading text=”ವಿವರಣೆ” font_container=”tag:h5|font_size:16px|text_align:left|color:%23d97d3e” google_fonts=”font_family:Muli%3A300%2C300italic%2Cregular%2Citalic|font_style:300%20light%20regular%3A300%3Anormal” el_class=”title-para Exp-sty”][vc_column_text css=”.vc_custom_1643376087593{margin-top: 15px !important;}” el_class=”title-para”]
ಓಂ ಸೃಷ್ಟಿಯ ಆದಿಸ್ವರೂಪದ ಧ್ವನಿ
ಜಯ ಗೆಲುವು
ಜಗದೀಶ ಜಗತ್ + ಈಶಾ (ಬ್ರಹ್ಮಾಂಡ + ಸ್ವಾಮಿ)
ಹರೇ ಭಗವಾನ್ ಹರಿ
ಸ್ವಾಮಿ ನಮ್ಮ ಸ್ವಾಮಿ,  ಇನ್ನೊಂದು  ಅರ್ಥ ಒಡೆಯ
ಸತ್ಯ ಸತ್ಯ
ಸಾಯಿ ಭಗವಾನ್ ಸಾಯಿ ಅವರನ್ನು ಸೂಚಿಸುತ್ತದೆ.
ಭಕ್ತ  ಜನ ಭಕ್ತರು
ಸಂರಕ್ಷಕ ಒಳ್ಳೆಯ ರೀತಿಯಲ್ಲಿ ರಕ್ಷಿಸುವವನು
ಪರ್ತಿ  ಮಹೇಶ್ವರ ಪರ್ತಿ ಯಲ್ಲಿ ಪ್ರಕಟವಾದ ಭಗವಂತ
ಶಶಿ ಚಂದ್ರ
ವದನ ಮುಖ
ಸರ್ವ ಎಲ್ಲರ
 ಪ್ರಾಣಪತೆ  ಜೀವಶಕ್ತಿ
ಆಶ್ರಿತ ಆಶ್ರಯ ಪಡೆಯುವವರು
ಕಲ್ಪಲತೀಕಾ ಆಸೆಗಳನ್ನು ಈಡೇರಿಸುವ
ದೈವಿಕ ಬಳ್ಳಿ
ಆಪದ್ ಅಪಾಯ
ಬಾಂಧವ ಸಂಬಂಧಿ
ಮಾತ ತಾಯಿ
ಪಿತಾ ತಂದೆ
ಗುರು ಬೋಧಕ
ದೈವಮು ದೇವರು
ಮರಿ ಕೂಡ
ಅಂತಯು ಎಲ್ಲವೂ
ನೀವೇ ನೀವು ಮತ್ತು ಬೇರೆ ಯಾರೂ ಇಲ್ಲ
ನಾದಬ್ರಹ್ಮ ಆದಿ ಧ್ವನಿ
[/vc_column_text][vc_empty_space][/vc_column][/vc_row]