- Sri Sathya Sai Balvikas - https://sssbalvikas.in/kn/ -

ಅಲ್ಲಾ ತುಮಹೋ

Print Friendly, PDF & Email [1]
[vc_row css_animation=”fadeIn” css=”.vc_custom_1612410497958{padding-top: 0px !important;}” el_class=”scheme_default”][vc_column width=”1/2″][vc_custom_heading text=”ಆಡಿಯೋ” font_container=”tag:h5|text_align:left|color:%23d97d3e” use_theme_fonts=”yes” el_class=”kn-nudi-uni01e” css=”.vc_custom_1642494463185{margin-top: 0px !important;}”][vc_column_text el_class=”title-para postaudio”] http://sssbalvikas.in/wp-content/uploads/2021/06/04-allah-tumho.mp3 [2] [/vc_column_text][vc_column_text el_class=”kn-nudi-uni01e”]
ಸಾಹಿತ್ಯ
ಅರ್ಥ

ನೀನೆ ಅಲ್ಲಾ, ನೀನೆ ಈಶ್ವರ, ನೀನೇ ರಾಮ ರಹೀಮ ಎಲ್ಲವೂ ಆಗಿದ್ದೀಯಾ. ನೀನೆ ಏಸು, ನಾನಕ, ಜೋರಾಷ್ಟ್ರ ಅಥವಾ ಜರಾತುಷ್ಟ್ರ ಮತ್ತು ಮಹಾವೀರ. ನೀನೇ ಗೌತಮ ಬುದ್ಧ ಹಾಗೂ ಕರಿಮ. ರಾಮ, ರಾಮ-ರಹೀಮ.

[/vc_column_text][/vc_column][vc_column width=”1/2″][vc_custom_heading text=”” font_container=”tag:h5|text_align:left|color:%23d97d3e” use_theme_fonts=”yes” el_class=”kn-nudi-uni01e” css=”.vc_custom_1690473062187{margin-top: 0px !important;}”][/vc_column][/vc_row][vc_row css_animation=”fadeIn” el_class=”tab-design”][vc_column][vc_empty_space][vc_custom_heading text=”ವಿವರಣೆ” font_container=”tag:h5|font_size:16px|text_align:left|color:%23d97d3e” google_fonts=”font_family:Muli%3A300%2C300italic%2Cregular%2Citalic|font_style:300%20light%20regular%3A300%3Anormal” el_class=”kn-nudi-uni01e”][vc_column_text css=”.vc_custom_1642494484531{margin-top: 15px !important;}” el_class=”kn-nudi-uni01e”]
ಅಲ್ಲಾ ನಿರಾಕಾರ ಭಗವಂತನನ್ನು ಮುಸ್ಲಿಮರು ಕರೆಯುವ ರೀತಿ. ಸ್ವಾಮಿ ಹೇಳುತ್ತಾರೆ – ಅ ಅಂದರೆ ಆತ್ಮ (eternal soul) ಲ್ಲಾ ಲಯವಾಗುವುದು/ಒಂದಾಗುವುದು.
ತುಮ್ ನೀನು
ಹೋ ಆಗಿದ್ದೀಯಾ
ಈಶ್ವರ್ ಪ್ರಭು (Master). ಈ ಶಬ್ದವನ್ನು ಸಾಮಾನ್ಯವಾಗಿ ಶಿವನನ್ನು ಕರೆಯಲು ಉಪಯೋಗಿಸುತ್ತಾರೆ.
ತುಮ್ ಹೋ ನೀನು ಆಗಿದ್ದೀಯಾ
ರಾಮ್ ಶ್ರೀರಾಮ – ಆಹ್ಲಾದಕರನು/ಮುದ ಕೊಡುವವನು.
ರಹೀಂ ಅಲ್ಲಾನ ಇನ್ನೊಂದು ಹೆಸರು. ಅಂದರೆ ಅತ್ಯಂತ ದಯಾಮಯಿ ಹಾಗು ಕರುಣಾಮಯಿ.
ಏಸು ಪ್ರಭು ಏಸು.. ಸ್ವಾಮಿ ಹೇಳುತ್ತಾರೆ.. ‘ಏ’ ಅಂದರೆ ‘ಒಂದು’ ಹಾಗೂ ‘ಸು’ ಅಂದರೆ ಒಳ್ಳೆಯದು. ಹಾಗಾಗಿ ‘ಏಸು’ ಅಂದರೆ ಅತ್ಯುತ್ತಮವಾದದ್ದು. ಈ ಪ್ರಪಂಚದಲ್ಲಿ ಅತ್ಯುತ್ತಮವಾದದ್ದು ಒಂದೇ ಒಂದು. ಅದು ಸರ್ವಶಕ್ತನೂ, ಸರ್ವಾಂತರ್ಯಾಮಿಯೂ ಆದ ಭಗವಂತ.
ನಾನಕ್ ಗುರುನಾನಕ್. 10 ಗುರುಗಳಲ್ಲಿ ಮೊದಲನೆಯವರಾದ ಇವರು ಸಿಖ್ ಧರ್ಮವನ್ನು ಸ್ಥಾಪಿಸಿದರು. ನಾನಕ್ = ನ + ಆನಕ್ (ನ ದ್ವಿತೀಯ). ದೇವರೊಬ್ಬನೆ
ಜೋರಾಷ್ಟ್ರ ಜೊರಾಸ್ಟರ್ ಪರ್ಷಿಯನ್ ಪ್ರವಾದಿ. ಪುರಾತನ ಧರ್ಮಗಳಲ್ಲಿ ಒಂದಾದ “ಜೊರಾಷ್ಟರ್ ಧರ್ಮ” ಸಂಸ್ಥಾಪಕ.
ಮಹಾವೀರ ಮಹಾವೀರ್ – ಇವರು ಜೈನ ಧರ್ಮದ ಸ್ಥಾಪಕರು.
ಮಹಾವೀರ = ಮಹಾ + ವೀರ
ಮಹಾ = ಮಹಾ, ದೊಡ್ದ, ವೀರ = ವೀರ, ಶೂರ
ಗೌತಮ ಬುದ್ಧ ಬುದ್ಧ – ಎಲ್ಲವನ್ನೂ ತಿಳಿದವನು.. ಜ್ಞಾನಿ
ಕರೀಂ ಕರೀಂ – ಮುಸ್ಲಿಮರು ದೇವರನ್ನು ಕರೆಯುವ ಇನ್ನೊಂದು ರೀತಿ. ಕರೀಂ ಶಬ್ಧದ ಅರ್ಥ – ಉದಾರ
ಮೇರೇ ನನ್ನ
[/vc_column_text][/vc_column][/vc_row]