- Sri Sathya Sai Balvikas - https://sssbalvikas.in/kn/ -

ಬಾಲಸ್ತಾವತ್ ಕ್ರೀಡಾ

Print Friendly, PDF & Email [1]
[vc_row css_animation=”fadeIn” css=”.vc_custom_1612410497958{padding-top: 0px !important;}” el_class=”scheme_default”][vc_column width=”1/2″][vc_custom_heading text=”ಆಡಿಯೋ” font_container=”tag:h5|text_align:left|color:%23d97d3e” use_theme_fonts=”yes” el_class=”kn-nudi-uni01e” css=”.vc_custom_1649672404413{margin-top: 0px !important;}”][vc_column_text el_class=”title-para postaudio”] http://sssbalvikas.in/wp-content/uploads/2021/06/Balastavat-Kreeda-1.mp3 [2] [/vc_column_text][vc_column_text el_class=”kn-nudi-uni01e”]
ಸಾಹಿತ್ಯ
ಅರ್ಥ

ಬಾಲ್ಯವು ಆಟಪಾಟಗಳಲ್ಲಿ ಕಳೆದು ಹೋಗುತ್ತದೆ. ತಾರುಣ್ಯವು ಪ್ರೇಮ ವ್ಯವಹಾರದಲ್ಲಿ ಮುಗಿದು ಹೋಗುತ್ತದೆ. ಮುಪ್ಪಿನಲ್ಲಾದರೋ ವ್ಯಕ್ತಿಯು ತನ್ನ ಹೆಂಡತಿ ಮಕ್ಕಳ ಭದ್ರತೆ, ಸಂರಕ್ಷಣೆಯ ಬಗೆಗೆ ಚಿಂತಾಮಗ್ನನಾಗಿ ಬಿಡುತ್ತಾನೆ. ಹೀಗೆ ವ್ಯಕ್ತಿಯ ಇಡೀ ಜೀವನವು ಒಂದಿಲ್ಲ ಒಂದು ಬಗೆಯ ಚಿಂತೆಯಿಂದ ಕಳೆದು ಹೋಗುತ್ತದೆ. ಯಾವುದೇ ಹಂತದಲ್ಲೂ ಮನುಷ್ಯನು, ತನ್ನ ಆಲೋಚನೆಗಳನ್ನು ಭಗವಂತನ ಕಡೆಗೆ ಮೇಲೆತ್ತಲು ಸಮಯ ಮಾಡಿಕೊಳ್ಳುವುದಿಲ್ಲ.

[/vc_column_text][/vc_column][vc_column width=”1/2″][vc_custom_heading text=”” font_container=”tag:h5|text_align:left|color:%23d97d3e” use_theme_fonts=”yes” el_class=”kn-nudi-uni01e” css=”.vc_custom_1659199573196{margin-top: 0px !important;}”][vc_video link=””][vc_single_image image=”55147″ img_size=”full” style=”vc_box_shadow_3d”][/vc_column][/vc_row][vc_row css_animation=”fadeIn” el_class=”tab-design”][vc_column][vc_empty_space][vc_custom_heading text=”ವಿವರಣೆ” font_container=”tag:h5|font_size:16px|text_align:left|color:%23d97d3e” google_fonts=”font_family:Muli%3A300%2C300italic%2Cregular%2Citalic|font_style:300%20light%20regular%3A300%3Anormal” el_class=”kn-nudi-uni01e Exp-sty”][vc_column_text css=”.vc_custom_1649672469351{margin-top: 15px !important;}” el_class=”kn-nudi-uni01e”]
ಬಾಲಃ ಚಿಕ್ಕ ಹುಡುಗ
ತಾವತ್ ಅಲ್ಲಿಯವರೆಗೆ
ಕ್ರೀಡಾ ಆಟ
ಸಕ್ತಃ ಆಸಕ್ತಿಯುಳ್ಳ
ತರುಣ ಯುವಕ
ತರುಣಿ ಯುವತಿ
ವೃದ್ಧ ಮುದುಕ
ಚಿಂತಾ ಚಿಂತೆ
ಪರಮೇ ಸವೋ೵ಚ್ಚ
ಬ್ರಹ್ಮಣಿ ಬ್ರಹ್ಮ (ದೇವರು)
ಕೋಪಿ ಯಾರು
ಇಲ್ಲ
[/vc_column_text][vc_empty_space][/vc_column][/vc_row]