- Sri Sathya Sai Balvikas - https://sssbalvikas.in/kn/ -

ದಿನಪಪಿ ರಜನಿ ಸಾಯಂ ಪ್ರಾತಃ

Print Friendly, PDF & Email [1]
[vc_row css_animation=”fadeIn” css=”.vc_custom_1612410497958{padding-top: 0px !important;}” el_class=”scheme_default”][vc_column width=”1/2″ el_class=”kn-nudi-uni01e”][vc_custom_heading text=”ಆಡಿಯೋ” font_container=”tag:h5|text_align:left|color:%23d97d3e” use_theme_fonts=”yes” el_class=”kn-nudi-uni01e” css=”.vc_custom_1651408381610{margin-top: 0px !important;}”][vc_column_text el_class=”title-para postaudio”] http://sssbalvikas.in/wp-content/uploads/2021/06/Dinayaaminyow.mp3 [2] [/vc_column_text][vc_column_text el_class=”kn-nudi-uni01e”]
ಸಾಹಿತ್ಯ:
ಅರ್ಥ:

ಹಗಲು ಮತ್ತು ರಾತ್ರಿ, ಸಂಜೆ ಮತ್ತು ಮುಂಜಾವು, ಶಿಶಿರ-ವಸಂತ ಎಲ್ಲವೂ ವಿಶ್ವದ ರಂಗದ ಮೇಲೆ ಬಂದು ಹೋಗುತ್ತಿವೆ. ಕಾಲವು ನಮ್ಮನ್ನು ವಂಚಿಸಿ ಹಾರಿ ಹೋಗುತ್ತಿರುವಾಗ ನಮ್ಮ ಜೀವನವು ಕಳೆದು ಹೋಗುತ್ತಿದೆ. ಆದರೂ ಆಸೆಗಳಿಗೆ ಜೋತುಬೀಳುವುದನ್ನು ಎಳ್ಳಷ್ಟಾದರೂ ಬಿಡುವುದಿಲ್ಲ; ಆಸೆಗಳು ನಮ್ಮ ಮೇಲೆ ಹಿಡಿತ ಇಟ್ಟುಕೊಳ್ಳದಂತೆ ನೋಡಿಕೊಳ್ಳುವುದಿಲ್ಲ.

[/vc_column_text][/vc_column][vc_column width=”1/2″][vc_custom_heading text=””][vc_video link=””][vc_single_image image=”56561″ img_size=”full” style=”vc_box_shadow_3d”][/vc_column][/vc_row][vc_row css_animation=”fadeIn” el_class=”tab-design”][vc_column][vc_custom_heading text=”ವಿವರಣೆ” font_container=”tag:h5|font_size:16px|text_align:left|color:%23d97d3e” google_fonts=”font_family:Muli%3A300%2C300italic%2Cregular%2Citalic|font_style:300%20light%20regular%3A300%3Anormal” el_class=”kn-nudi-uni01e Exp-sty”][vc_column_text css=”.vc_custom_1651408360114{margin-top: 15px !important;}” el_class=”kn-nudi-uni01e”]
ದಿನಮಪಿ ರಜನಿ ಹಗಲು+ರಾತ್ರಿ
ಸಾಯಂ ಸಂಜೆ
ಪ್ರಾತಃ ಬೆಳಿಗ್ಗೆ
ಶಿಶಿರ ತಂಪಾದ ಕಾಲ
ವಸಂತೌ ವಸಂತ ಕಾಲ
ಪುನಃ ಮತ್ತೆ
ಆಯತಃ ಬಂದಿದೆ
ಕಾಲಃ ಕಾಲ
ಕ್ರೀಡತಿ ಆಟ
ಗಚ್ಛತಿ ಕಳೆದು ಹೋಗು
ಆಯುಹು ಆಯಸ್ಸು/ಜೀವನ
ತದಪಿ ತತ್+ಅಪಿ, ಆದರೂ ಸಹ
ಇಲ್ಲ
ಮುಂಚತಿ ಬಿಡುಗಡೆ
ಅಸೆ ಆಸೆಗಳು
ವಾಯುಃ ಗಾಳಿ (ಆಸೆಗಳು ನಮ್ಮ ಮೇಲೆ ಹಿಡಿತ ಇಟ್ಟುಕೊಳ್ಳದಂತೆ ನೋಡಿಕೊಳ್ಳುವುದಿಲ್ಲ.)
[/vc_column_text][vc_empty_space][/vc_column][/vc_row]