- Sri Sathya Sai Balvikas - https://sssbalvikas.in/kn/ -

ಭೋಜನ ಪ್ರಾರ್ಥನೆಗಳು

Print Friendly, PDF & Email [1]
[vc_row css_animation=”fadeIn” css=”.vc_custom_1612410497958{padding-top: 0px !important;}” el_class=”scheme_default”][vc_column width=”1/2″][vc_custom_heading text=”ಆಡಿಯೋ – 1″ font_container=”tag:h5|text_align:left|color:%23d97d3e” use_theme_fonts=”yes” el_class=”kn-nudi-uni01e” css=”.vc_custom_1642504411920{margin-top: 0px !important;}”][vc_column_text el_class=”title-para postaudio” css=”.vc_custom_1648020803935{margin-bottom: 10px !important;}”] http://sssbalvikas.in/wp-content/uploads/2021/06/Brahmarpanam-1.mp3 [2] [/vc_column_text][vc_column_text el_class=”kn-nudi-uni01e”]
ಶ್ಲೋಕ
ಅಥ೵

ಯಜ್ಞದಲ್ಲಿ ಅಪಿ೵ಸುವ ಎಲ್ಲಾ ಹವಿಸ್ಸೂ ಬ್ರಹ್ಮವೇ. ಅಪ೵ಣೆಯೂ ಬ್ರಹ್ಮ, ಅಪಿ೵ಸುವವನೂ ಬ್ರಹ್ಮ, ಕಮ೵ವೂ ಬ್ರಹ್ಮ, ಗುರಿಯೂ ಬ್ರಹ್ಮ ಎಂದರೆ ಎಲ್ಲವೂ ಬ್ರಹ್ಮವೆಂದೇ ತಿಳಿಯುವುದು.

ಬ್ರಹ್ಮಾಪ೵ಣಂ ಬ್ರಹ್ಮಹವಿ

ಅಪಿ೵ಸುವ ಉಪಕರಣ ಬ್ರಹ್ಮ. ಆಹುತಿ ಕೂಡ ಬ್ರಹ್ಮ.

ಬ್ರಹ್ಮಾಗ್ನೌ ಬ್ರಹ್ಮಣಾ ಹುತಮ್

ಬ್ರಹ್ಮಾಗ್ನೌ ಬ್ರಹ್ಮಣಾ ಹುತಮ್

ಬ್ರಹ್ಮೈವ ತೇನ ಗಂತವ್ಯಂ

ಬ್ರಹ್ಮೈವ ತೇನ ಗಂತವ್ಯಂ

ಬ್ರಹ್ಮ ಕಮ೵ ಸಮಾಧಿನಾ

ಬ್ರಹ್ಮ ಕಮ೵ ಸಮಾಧಿನಾ

[/vc_column_text][/vc_column][vc_column width=”1/2″][vc_custom_heading text=”ಆಡಿಯೋ – 2″ font_container=”tag:h5|text_align:left|color:%23d97d3e” use_theme_fonts=”yes” el_class=”kn-nudi-uni01e” css=”.vc_custom_1642504418516{margin-top: 0px !important;}”][vc_column_text el_class=”title-para postaudio” css=”.vc_custom_1648020797919{margin-bottom: 10px !important;}”] http://sssbalvikas.in/wp-content/uploads/2021/06/Aham_vaishvanaro.mp3 [3] [/vc_column_text][vc_column_text el_class=”kn-nudi-uni01e”]
ಶ್ಲೋಕ
ಅಥ೵

ನಾನು ಜಠರಾಗ್ನಿ ರೂಪದಿಂದ ಎಲ್ಲಾ ಪ್ರಾಣಿಗಳ ಶರೀರವನ್ನು ಆಶ್ರಯಿಸಿ ಪ್ರಾಣ, ಅಪಾನ, ವಾಯುಗಳ ನಾಲ್ಕು ವಿಧವಾಗಿ ಅನ್ನವನ್ನು ಜೀಣ೵ವಾಗುವಂತೆ ಮಾಡುತ್ತೇನೆ.

ಅಹಂ ವೈಶ್ವಾನರೋ ಭೂತ್ವ

ನಾನು ಎಲ್ಲಾ ಪ್ರಾಣಿಗಳಲ್ಲಿ ಚೇತನಾಗ್ನಿ

ಪ್ರಾಣಿನಾಂ ದೇಹ ಮಾಶ್ರಿತಃ

ನಾನು ಎಲ್ಲಾ ಪ್ರಾಣಿಗಳ ಶರೀರವನ್ನು ಆಶ್ರಯಿಸುತ್ತೇನೆ

ಪ್ರಾಣಾಪಾನ ಸಮಾಯುಕ್ತಃ

ನಾನು ಶ್ವಾಸೊಚ್ಛಾಸ ಕ್ರಿಯೆಯಲ್ಲಿ ಕೂಡಿರುತ್ತೇವೆ.

ಪಚಾಮ್ಯನ್ನಂ ಚತುವಿ೵ಧಂ||

ನಾನು 4 ವಿಧಗಳ ಆಹಾರವನ್ನು ಜೀಣ೵ಗೊಳಿಸುತ್ತೇನೆ.

ಒಂದು ಓಂಕಾರ

ಅಸತೋಮಾ…. ಹೇಳಿ, ಭೋಜನ, ಸ್ವೀಕರಿಸಬೇಕು.

ನಾಲ್ಕು ವಿಧಗಳ ಆಹಾರ –

  1. ಹಲ್ಲುಗಳ ಮೂಲಕ ಅಗಿಯುತ್ತಾ ತಿನ್ನುವಂತಹದು
  2. ನಾಲಿಗೆಯ ಮೂಲಕ ಚಪ್ಪರಿಸಿ ಸೇವಿಸುವುದು
  3. ದ್ರವರೂಪದ ಆಹಾರವನ್ನು ಕುಡಿಯುವುದು (ಮಜ್ಜಿಗೆ ಇತ್ಯಾದಿ)
  4. ಸುಮ್ಮನೆ ನುಂಗುವುದು

ಆಹಾರದಲ್ಲಿ ಅವಶ್ಯವಾಗಿ ಪಾಲನೆ ಮಾಡುವ 3 ಶುದ್ಧತೆಗಳು –

[/vc_column_text][/vc_column][/vc_row][vc_column][/vc_column]