- Sri Sathya Sai Balvikas - https://sssbalvikas.in/kn/ -

ಗಂಗಾಧರ ಹರ ಹರ ಶಂಭೋ

Print Friendly, PDF & Email [1]
[vc_row css_animation=”fadeIn” css=”.vc_custom_1612410497958{padding-top: 0px !important;}” el_class=”scheme_default”][vc_column width=”1/2″][vc_custom_heading text=”ಆಡಿಯೋ” font_container=”tag:h5|text_align:left|color:%23d97d3e” use_theme_fonts=”yes” el_class=” kn-nudi-uni01e” css=”.vc_custom_1649729074144{margin-top: 0px !important;}”][vc_column_text el_class=”title-para postaudio”] http://sssbalvikas.in/wp-content/uploads/2021/06/10-ganga-dara.mp3 [2] [/vc_column_text][vc_column_text el_class=” kn-nudi-uni01e”]
ಸಾಹಿತ್ಯ:
ಅರ್ಥ:

ಗಂಗೆಯನ್ನು ಶಿರದಲ್ಲಿ ಧರಿಸಿರುವವನು, ವಿಭೂತಿಯಿಂದ ಅಲಂಕೃತನಾದವನು, ಬ್ರಹ್ಮಾಂಡದ ಅಂತ್ಯಕ್ಕೆ ಕಾರಣನಾದವನು, ವಿಷವನ್ನು ತನ್ನ ಕಂಠದಲ್ಲಿ ಹಿಡಿದಿಟ್ಟುಕೊಂಡಿರುವವನು ಮತ್ತು ಶುಭ ಹಾಗು ಸಂತೋಷವನ್ನು ಹರಡುವವನು ಅವನೇ ಭಗವಾನ್ ಸಾಯಿ ಶಿವನು.

[/vc_column_text][/vc_column][vc_column width=”1/2″][vc_custom_heading text=”ವೀಡಿಯೋ” font_container=”tag:h5|text_align:left|color:%23d97d3e” use_theme_fonts=”yes” el_class=” kn-nudi-uni01e” css=”.vc_custom_1649729066520{margin-top: 0px !important;}”][vc_column_text el_class=”video-sty”][/vc_column_text][/vc_column][/vc_row][vc_row css_animation=”fadeIn” el_class=”tab-design”][vc_column][vc_empty_space][vc_custom_heading text=”ವಿವರಣೆ” font_container=”tag:h5|font_size:16px|text_align:left|color:%23d97d3e” google_fonts=”font_family:Muli%3A300%2C300italic%2Cregular%2Citalic|font_style:300%20light%20regular%3A300%3Anormal” el_class=” kn-nudi-uni01e Exp-sty”][vc_column_text css=”.vc_custom_1649729035599{margin-top: 15px !important;}” el_class=” kn-nudi-uni01e”]
ಗಂಗಾಧರ ಗಂಗಾ+ಧರ. ಗಂಗಾ ನದಿ+ಧರಿಸಿರುವವನು. ಗಂಗೆಯನ್ನು ಶಿರದಲ್ಲಿ ಧರಿಸಿರುವುದರಿಂದ ಈ ಹೆಸರು ಭಗವಾನ್ ಶಿವನಿಗೆ ಬಂದಿದೆ.
ಹರ ಶಿವನ ಇನ್ನೊಂದು ಹೆಸರು. ಇದರ ಅರ್ಥ ನಾಶಮಾಡುವುದು; ಬ್ರಹ್ಮಾಂಡದ ಅಂತ್ಯಕ್ಕೆ ಶಿವನು ಕಾರಣವಾಗಿರುವುದರಿಂದ ಈ ಹೆಸರು ಬಂದಿದೆ.
ಶಂಭೋ ಶುಭ ಮತ್ತು ಸಂತೋಷವನ್ನು ಹರಡುವವನು.
ವಿಭೂತಿ ಪವಿತ್ರವಾದ ಭಸ್ಮ.
ಸುಂದರ ಸುಂದರವಾದ
ಹಾಲಾಹಲಧರ ಹಾಲಾಹಲ-ಹಾಲಿನ ಸಮುದ್ರದ ಮಂಥನದ ಸಮಯದಲ್ಲಿ ಉತ್ಪತ್ತಿಯಾದ ವಿಷ; ಧರ-ಹಿಡಿದಿರುವವನು.ಭಗವಾನ್ ಶಿವನು ವಿಷವನ್ನು ತನ್ನ ಕಂಠದಲ್ಲಿ ಹಿಡಿದಿಟ್ಟುಕೊಂಡಿರುವುದರಿ ದ ಶಿವನಿಗೆ ‘ಹಾಲಾಹಲಧರ’ ಎಂಬ ಹೆಸರಿದೆ.
[/vc_column_text][vc_empty_space][/vc_column][/vc_row]