- Sri Sathya Sai Balvikas - https://sssbalvikas.in/kn/ -

ಗೋಪಾಲ ರಾಧೆ ಕೃಷ್ಣ

Print Friendly, PDF & Email [1]
[vc_row css_animation=”fadeIn” css=”.vc_custom_1612410497958{padding-top: 0px !important;}” el_class=”scheme_default”][vc_column width=”1/2″][vc_custom_heading text=”ಆಡಿಯೋ” font_container=”tag:h5|text_align:left|color:%23d97d3e” use_theme_fonts=”yes” el_class=”kn-nudi-uni01e” css=”.vc_custom_1649727011703{margin-top: 0px !important;}”][vc_column_text el_class=”title-para postaudio”] http://sssbalvikas.in/wp-content/uploads/2021/06/05-gopal-rade.mp3 [2] [/vc_column_text][vc_column_text el_class=”kn-nudi-uni01e”]
ಸಾಹಿತ್ಯ:
ಅರ್ಥ:

ಗೋಪಾಲ, ರಾಧೇ ಕೃಷ್ಣ, ಗೋವಿಂದ ಹೀಗೆ ಸಾಯಿ ಕೃಷ್ಣ ನಿನ್ನನ್ನು ವಿವಿಧ ನಾಮಗಳಿಂದ ಭಜಿಸುತ್ತೇವೆ.

[/vc_column_text][/vc_column][vc_column width=”1/2″][vc_custom_heading text=”ವೀಡಿಯೋ” font_container=”tag:h5|text_align:left|color:%23d97d3e” use_theme_fonts=”yes” el_class=”kn-nudi-uni01e” css=”.vc_custom_1649727024014{margin-top: 0px !important;}”][vc_column_text el_class=”video-sty”][/vc_column_text][/vc_column][/vc_row][vc_row css_animation=”fadeIn” el_class=”tab-design”][vc_column][vc_empty_space][vc_custom_heading text=”ವಿವರಣೆ” font_container=”tag:h5|font_size:16px|text_align:left|color:%23d97d3e” google_fonts=”font_family:Muli%3A300%2C300italic%2Cregular%2Citalic|font_style:300%20light%20regular%3A300%3Anormal” el_class=”kn-nudi-uni01e Exp-sty”][vc_column_text css=”.vc_custom_1649726975146{margin-top: 15px !important;}” el_class=”kn-nudi-uni01e”]
ಗೋಪಾಲ ಗೋ-ಗೋವು; ಪಾಲ-ಪಾಲಿಸುವವನು; ಈ ನಾಮವು ಕೃಷ್ಣಾವಾತಾರವನ್ನು ಸೂಚಿಸುತ್ತದೆ, ಏಕೆಂದರೆ ಅವನು ಹಸುಗಳ ಪಾಲನೆ ಮತ್ತು ಪೋಷಣೆಯ ಕಾರ್ಯವನ್ನು ನಿರ್ವಹಿಸುತ್ತಿದ್ದನು.
ರಾಧಾ ರಾಧಾ, ಕೃಷ್ಣನ ಪರಮ ಭಕ್ತೆ.
ರಾಧೆ ಭಗವಾನ್ ಕೃಷ್ಣ. ಕೃಷ್ಣ ಎಂಬ ನಾಮದ ಮೂಲ ಪದವು ಕರ್ಶ ಎಂಬ ಪದದಿಂದ ಬಂದಿದೆ. ಇದರ ಅರ್ಥ ಆಕರ್ಷಿಸುವುದು.
ಗೋವಿಂದಾ ಈ ನಾಮವು ಸಾಮಾನ್ಯವಾಗಿ ಭಗವಾನ್ ವಿಷ್ಣುವಿನ ಒಂದು ನಾಮವಾಗಿ ಕೃಷ್ಣಾವತಾರದಲ್ಲಿ ಪ್ರಸಿದ್ಧಿಗೊಂಡಿದೆ.ಗೋಪದದ ಅರ್ಥ ಗೋವು; ಗೋವುಗಳನ್ನು ಪಾಲಿಸುತ್ತಿದ್ದರಿಂದ ಈ ನಾಮದಿಂದ ಕರೆಯಲಾಗುತ್ತಿತ್ತು.
ಕೃಷ್ಣ ಈ ಪದವು ನಮ್ಮ ಪ್ರೀತಿಯ ಭಗವಾನ್ ಸಾಯಿಯನ್ನು ಸೂಚಿಸುತ್ತದೆ. ಈ ಪದದ ಒಂದು ಅರ್ಥವು ಗುರುವು ಎಂದು ಸಹ ಅರ್ಥನೀಡುತ್ತದೆ.
[/vc_column_text][vc_empty_space][/vc_column][/vc_row]