- Sri Sathya Sai Balvikas - https://sssbalvikas.in/kn/ -

ಹರ ಶಿವ ಶಂಕರ

Print Friendly, PDF & Email [1]
[vc_row css_animation=”fadeIn” css=”.vc_custom_1612410497958{padding-top: 0px !important;}” el_class=”scheme_default”][vc_column width=”1/2″][vc_custom_heading text=”ಆಡಿಯೋ” font_container=”tag:h5|text_align:left|color:%23d97d3e” use_theme_fonts=”yes” el_class=”kn-nudi-uni01e” css=”.vc_custom_1642412809521{margin-top: 0px !important;}”][vc_column_text el_class=”title-para postaudio”] http://sssbalvikas.in/wp-content/uploads/2021/06/01-harasiva.mp3 [2] [/vc_column_text][vc_column_text el_class=”kn-nudi-uni01e”]
ಸಾಹಿತ್ಯ
ಅರ್ಥ

ಭಗವಂತ ಶಿವನು ಕೆಟ್ಟದ್ದನ್ನು ನಾಶಮಾಡಿ, ಒಳ್ಳೆಯದನ್ನು ಅನುಗ್ರಹಿಸುತ್ತಾನೆ. ಅವನು ಹಣೆಯ ಮೇಲೆ ಅರ್ಧಚಂದ್ರನನ್ನು ಹೊಂದಿದ್ದಾನೆ; ಅವನು ಪಾರ್ವತಿಯ ಪ್ರಭು, ಅವನು ಲೌಕಿಕ ಅಸ್ತಿತ್ವದೊಂದಿಗಿನ ನಮ್ಮ ಬಂಧನವನ್ನು ನಾಶಪಡಿಸುತ್ತಾನೆ; ಅವನು ಬ್ರಹ್ಮಾಂಡದ ಧಿಮಿಧಿಮಿ ನೃತ್ಯವನ್ನು ನತಿ೵ಸುವಾಗ ಅವನ ಕಾಲ್ಗೆಜ್ಜೆ ಮತ್ತು ಡಮರುವಿನ ಶಬ್ಧವನ್ನು ಆಲಿಸಿ.

[/vc_column_text][/vc_column][vc_column width=”1/2″][vc_custom_heading text=”ವೀಡಿಯೋ” font_container=”tag:h5|text_align:left|color:%23d97d3e” use_theme_fonts=”yes” el_class=”kn-nudi-uni01e” css=”.vc_custom_1704433455541{margin-top: 0px !important;}”][vc_column_text][/vc_column_text][/vc_column][/vc_row][vc_row css_animation=”fadeIn” el_class=”tab-design”][vc_column][vc_empty_space][vc_custom_heading text=”ವಿವರಣೆ” font_container=”tag:h5|font_size:16px|text_align:left|color:%23d97d3e” google_fonts=”font_family:Muli%3A300%2C300italic%2Cregular%2Citalic|font_style:300%20light%20regular%3A300%3Anormal” el_class=”kn-nudi-uni01e”][vc_column_text css=”.vc_custom_1642412839291{margin-top: 15px !important;}” el_class=”kn-nudi-uni01e”]
ಹರ ಶಿವನ ಒಂದು ಹೆಸರು; ಇದರ ಅರ್ಥ ‘ನಾಶಮಾಡುವವನು’
ಶಿವ ಎಂದರೆ ‘ಶುಭ’ ಅಥವಾ ‘ಒಳ್ಳೆಯತನ’
ಶಂಕರ ಶಿವನ ಹೆಸರು. ಆನಂದ ಮತ್ತು ಶಾಂತಿಯನ್ನು ಉಂಟುಮಾಡುವವನು ‘ಶಂಕರ’
ಶಶಾಂಕ ಚಂದ್ರ
ಶೇಖರ ಇದರ ಅರ್ಥ ‘ತಲೆಯ ಮೇಲೆ ಧರಿಸಿರುವ ಆಭರಣ’
ಬೋಲೋ ಹೇಳು
ಭವಾ ಭಯಂಕರ ಭವ – ಲೌಕಿಕ ಅಸ್ತಿತ್ವ
ಅಭಯಂಕರ – ಅಭಯ + ಕರ
ಇಲ್ಲಿ, ‘ಅಭಯ’ ಎಂದರೆ ‘ನಿರ್ಭಯತೆ’ ಮತ್ತು ‘ಕರ’ ಎಂದರೆ ‘ಉಂಟುಮಾಡುವುದು’ ಹೀಗಾಗಿ, ಭವಾಭಯಂಕರ’ ಎಂದರೆ ‘ಲೌಕಿಕ ಜೀವನವನ್ನು ನಿಭಾಯಿಸಲು ನಮ್ಮಲ್ಲಿ ನಿರ್ಭಯತೆಯನ್ನು ಹುಟ್ಟುಹಾಕುವ ಭಗವಂತ’
ಗಿರಿಜಾ ತಾಯಿ ಪಾರ್ವತಿ ಹಿಮಾಲಯದ ಒಡೆಯ ಹಿಮವಂತನ ಮಗಳಾಗಿರುವುದರಿಂದ ‘ಗಿರಿಜಾ’ ಎಂಬ ಹೆಸರನ್ನು ಹೊಂದಿದ್ದಾಳೆ.
ನರ್ತನ ನೃತ್ಯ
ಕೆಲೊ ಅಭಿನಯಿಸು
[/vc_column_text][vc_empty_space][/vc_column][/vc_row]