- Sri Sathya Sai Balvikas - https://sssbalvikas.in/kn/ -

ಹರಿಹರಿ ಹರಿಹರಿ ಸ್ಮರಣ ಕರೋ

Print Friendly, PDF & Email [1]
[vc_row css_animation=”fadeIn” css=”.vc_custom_1612410497958{padding-top: 0px !important;}” el_class=”scheme_default”][vc_column width=”1/2″][vc_custom_heading text=”ಆಡಿಯೋ” font_container=”tag:h5|text_align:left|color:%23d97d3e” use_theme_fonts=”yes” el_class=”kn-nudi-uni01e” css=”.vc_custom_1642417312017{margin-top: 0px !important;}”][vc_column_text el_class=”title-para postaudio”] http://sssbalvikas.in/wp-content/uploads/2021/06/08-hari-hari-hari.mp3 [2] [/vc_column_text][vc_column_text el_class=”kn-nudi-uni01e”]
ಸಾಹಿತ್ಯ
ಅರ್ಥ

ಹರಿಯ ನಾಮವನ್ನು ಚಿಂತಿಸಿ. ಹರಿಯ ಪಾದ ಕಮಲಗಳನ್ನು ಧ್ಯಾನಿಸಿ. ಮುರಳಿ ಮತ್ತು ಮಾಧವನನ್ನು ಸೇವಿಸಿ. ಮುರನೆಂಬ ರಾಕ್ಷಸನನ್ನು ಕೊಂದ ಮುರಹರಿಯ ಹಾಗೂ ಕಿರುಬೆರಳಲ್ಲಿ ಬೆಟ್ಟವನ್ನು ಎತ್ತಿದ ಗಿರಿಧಾರಿಯ ವೈಭವವನ್ನು ಹಾಡಿರಿ.

[/vc_column_text][/vc_column][vc_column width=”1/2″][vc_custom_heading text=”” font_container=”tag:h5|text_align:left|color:%23d97d3e” use_theme_fonts=”yes” el_class=”kn-nudi-uni01e” css=”.vc_custom_1690472693806{margin-top: 0px !important;}”][/vc_column][/vc_row][vc_row css_animation=”fadeIn” el_class=”tab-design”][vc_column][vc_custom_heading text=”ವಿವರಣೆ” font_container=”tag:h5|font_size:16px|text_align:left|color:%23d97d3e” google_fonts=”font_family:Muli%3A300%2C300italic%2Cregular%2Citalic|font_style:300%20light%20regular%3A300%3Anormal” el_class=”kn-nudi-uni01e”][vc_column_text css=”.vc_custom_1642417334873{margin-top: 15px !important;}” el_class=”kn-nudi-uni01e”]
ಹರಿ ವಿಷ್ಣುವಿನ ಇನ್ನೊಂದು ಹೆಸರು
ಸ್ಮರಣ ನೆನಪು
ಕರೋ ಮಾಡಿಕೊಳ್ಳಿ
ಚರಣ ಪಾದ
ಕಮಲ ಕಮಲ
ಧ್ಯಾನ ಧ್ಯಾನಿಸು
ಮುರಳಿ ಶ್ರೀ ಕೃಷ್ಣನ ಇನ್ನೊಂದು ಹೆಸರು. ಮುರಳಿಯನ್ನು ನುಡಿಸುವುದರಿಂದ ಅವನನ್ನು ಮುರಳಿ ಎಂದು ಕರೆಯುವರು.
ಮಾಧವ ವಿಷ್ಣು ಅಥವಾ ಶ್ರೀ ಕೃಷ್ಣನ ಮತ್ತೊಂದು ಹೆಸರು.
ಮಾಧವ = ಮಾ + ಧವ, ಮಾ = ಲಕ್ಷ್ಮಿ ಮಾತೆ, ಧವ = ಪತಿ
ಮಾಧವ – ಲಕ್ಷ್ಮಿಯ ಪತಿ
ಸೇವಾ ಸೇವೆ
ಮುರಹರ ವಿಷ್ಣುವಿನ ಒಂದು ಹೆಸರು.
ಮುರಹರ – ಮುರ + ಹರ (ಮುರ – ಒಂದು ರಾಕ್ಷಸನ ಹೆಸರು), ಹರ – ಕೊಂದವನು
ಗಿರಿಧಾರೀ ಕೃಷ್ಣನ ಹೆಸರು. ಈ ಹೆಸರನ್ನು ವಿಶೇಷವಾಗಿ ಕೃಷ್ಣಾವತಾರದಲ್ಲಿ ಉಪಯೋಗಿಸಲಾಗಿದೆ. ಯಾಕೆಂದರೆ ಕೃಷ್ಣನು ಒಂದು ವಾರದವರೆಗೆ ಗೋವರ್ಧನ ಬೆಟ್ಟವನ್ನು ಕಿರು ಬೆರಳಿನಲ್ಲಿ ಎತ್ತಿ ಹಿಡಿದಿದ್ದನು.
ಗಿರಿ – ಬೆಟ್ಟ, ಧಾರಿ – ಎತ್ತಿಹಿಡಿದವನು, ಗಿರಿಧಾರಿ – ಕೃಷ್ಣ
ಭಜನ ಹಾಡು
[/vc_column_text][vc_empty_space][/vc_column][/vc_row]