- Sri Sathya Sai Balvikas - https://sssbalvikas.in/kn/ -

ಜೈ ಜೈ ದುರ್ಗೆ

Print Friendly, PDF & Email [1]
[vc_row css_animation=”fadeIn” css=”.vc_custom_1612410497958{padding-top: 0px !important;}” el_class=”scheme_default”][vc_column width=”1/2″][vc_custom_heading text=”ಆಡಿಯೋ” font_container=”tag:h5|text_align:left|color:%23d97d3e” use_theme_fonts=”yes” el_class=”kn-nudi-uni01e” css=”.vc_custom_1642417855545{margin-top: 0px !important;}”][vc_column_text el_class=”title-para postaudio”] http://sssbalvikas.in/wp-content/uploads/2021/06/13-jai-jai-durge.mp3 [2] [/vc_column_text][vc_column_text el_class=”kn-nudi-uni01e”]
ಸಾಹಿತ್ಯ
ಅರ್ಥ

ದುರ್ಗಾ, ಭವಾನಿ, ಶಾಂಭವಿ, ಶಂಕರಿ, ಮಹಾಕಾಳಿ ಎಂದೆಲ್ಲ ಕರೆಯುವ, ಮಂಗಳಕರಳೂ ಆಗಿರುವ, ಜಗನ್ಮಾತೆಯು ಆಗಿರುವ ಮಾತೆಗೆ ಜಯವಾಗಲಿ.

[/vc_column_text][/vc_column][vc_column width=”1/2″][vc_custom_heading text=”ವೀಡಿಯೋ” font_container=”tag:h5|text_align:left|color:%23d97d3e” use_theme_fonts=”yes” el_class=”kn-nudi-uni01e” css=”.vc_custom_1704463188373{margin-top: 0px !important;}”][vc_column_text][/vc_column_text][/vc_column][/vc_row][vc_row css_animation=”fadeIn” el_class=”tab-design”][vc_column][vc_custom_heading text=”ವಿವರಣೆ” font_container=”tag:h5|font_size:16px|text_align:left|color:%23d97d3e” google_fonts=”font_family:Muli%3A300%2C300italic%2Cregular%2Citalic|font_style:300%20light%20regular%3A300%3Anormal” el_class=”kn-nudi-uni01e”][vc_column_text css=”.vc_custom_1642417888539{margin-top: 15px !important;}” el_class=”kn-nudi-uni01e”]
ಜೈ ಜಯವಾಗಲಿ
ದುರ್ಗೆ ದುರ್ಗಾ ಮಾತೆ: ಒಂದು ಅರ್ಥದಲ್ಲಿ “ಅವಳೆಂದರೆ ಜಯಿಸಲು ಅಸಾಧ್ಯವಾದ ಭದ್ರಕೋಟೆ”.ಇನ್ನೊಂದು ಅರ್ಥದಲ್ಲಿ ‘ದುರ್ಗಾ’ ಅಂದರೆ ದುರ್ಗತಿ ನಾಶಿನಿ, ಕಷ್ಟಗಳನ್ನು ನಿವಾರಿಸುವವಳು.
ಭವಾನಿ ದುರ್ಗಾ ಮಾತೆ ಅಥವಾ ಪಾರ್ವತಿಯ ಇನ್ನೊಂದು ಹೆಸರು. ಶಿವನಿಗೆ “ಭವ” ಎಂದು ಕರೆಯುತ್ತಾರೆ. ಶಿವನ ಅರ್ಧಾಂಗಿಯಾದ್ದರಿಂದ ಪಾರ್ವತಿಯನ್ನು ‘ಭವಾನಿ’ ಎಂದೂ ಕರೆಯುತ್ತಾರೆ.
ಶಾಂಭವಿ ಶಿವನ ಪತ್ನಿ
ಶಂಕರಿ ದುರ್ಗಾ ಮಾತೆಯ ಇನ್ನೊಂದು ಹೆಸರು. ಶಿವನನ್ನು ಶಂಕರನೆಂದೂ ಕರೆಯುತ್ತಾರೆ. ಶಿವನ ಅರ್ಧಾಂಗಿಯಾದ್ದರಿಂದ ಪಾರ್ವತಿಯನ್ನು ‘ಶಂಕರಿ’ ಎಂದೂ ಕರೆಯುತ್ತಾರೆ.
ಜಗದಂಬೆ ಜಗತ್ + ಅಂಬೆ (ಜಗತ್ತು + ಮಾತೆ); ಇಡೀ ಬ್ರಹ್ಮಾಂಡಕ್ಕೇ ಮಾತೆಯಾದ್ದರಿಂದ ಅವಳನ್ನು’ಜಗದಂಬೆ’ ಎನ್ನುತ್ತಾರೆ.
ಮಾಂಗಲ್ಯ ಶುಭವನ್ನು ದಯಪಾಲಿಸುವವಳು.
ಜನನಿ ಮಾತೆ/ತಾಯಿ
ಮಹಾ ಕಾಳಿಕೆ ನಮ್ಮ ಜೀವನದಲ್ಲಿ ಬರುವ ಸಂಕಷ್ಟಗಳನ್ನು ಕೊನೆಗಾಣಿಸುವ ದುರ್ಗೆಯ ರೌದ್ರ ರೂಪ.
[/vc_column_text][vc_empty_space][/vc_column][/vc_row]