- Sri Sathya Sai Balvikas - https://sssbalvikas.in/kn/ -

ಜೈ ಜೈ ಜೈ ಮನಮೋಹನ

Print Friendly, PDF & Email [1]
[vc_row css_animation=”fadeIn” css=”.vc_custom_1612410497958{padding-top: 0px !important;}” el_class=”scheme_default”][vc_column width=”1/2″][vc_custom_heading text=”ಆಡಿಯೋ” font_container=”tag:h5|text_align:left|color:%23d97d3e” use_theme_fonts=”yes” el_class=” kn-nudi-uni01e” css=”.vc_custom_1649727500668{margin-top: 0px !important;}”][vc_column_text el_class=”title-para postaudio”] http://sssbalvikas.in/wp-content/uploads/2021/06/07-jay-jay-jay-mana.mp3 [2] [/vc_column_text][vc_column_text el_class=” kn-nudi-uni01e”]
ಸಾಹಿತ್ಯ:
ಅರ್ಥ:

ಮನಸ್ಸನ್ನು ಆಕರ್ಷಿಸಿದವನಿಗೆ ಜಯವಾಗಲಿ, ರಾಕ್ಷಸನನ್ನು ಕೊಂದವನಿಗೆ ಜಯವಾಗಲಿ, ಲಕ್ಷ್ಮಿಯ ಪತಿ, ಕ್ಲೇಶಗಳನ್ನು ನಾಶಮಾಡುವವನು ಮತ್ತು ಗೋವುಗಳನ್ನು ರಕ್ಷಿಸುವವನಿಗೆ ಜಯವಾಗಲಿ.

[/vc_column_text][/vc_column][vc_column width=”1/2″][vc_custom_heading text=”ವೀಡಿಯೋ” font_container=”tag:h5|text_align:left|color:%23d97d3e” use_theme_fonts=”yes” el_class=” kn-nudi-uni01e” css=”.vc_custom_1649727493180{margin-top: 0px !important;}”][vc_column_text el_class=”video-sty”][/vc_column_text][/vc_column][/vc_row][vc_row css_animation=”fadeIn” el_class=”tab-design”][vc_column][vc_empty_space][vc_custom_heading text=”ವಿವರಣೆ” font_container=”tag:h5|font_size:16px|text_align:left|color:%23d97d3e” google_fonts=”font_family:Muli%3A300%2C300italic%2Cregular%2Citalic|font_style:300%20light%20regular%3A300%3Anormal” el_class=”title-para Exp-sty”][vc_column_text css=”.vc_custom_1649727513868{margin-top: 15px !important;}” el_class=” kn-nudi-uni01e”]
ಜಯ ಜಯವಾಗಲಿ
ಮನಮೋಹನ ಮನ-ಮನಸ್ಸು, ಮೋಹನ-ಆಕರ್ಷಿಸುವವನು
ಮಧುಸೂದನ ಮಧು-ರಾಕ್ಷಸ, ಸೂದನ-ವಧಿಸಿದವನು, ಮಧುಸೂಧನ-ಮಧು ಎಂಬ ರಾಕ್ಷಸನನ್ನು ವಧಿಸಿದವನು
ಮಾಧವ ಭಗವಾನ್ ವಿಷ್ಣು ಅಥವ ಕೃಷ್ಣನ ಒಂದು ನಾಮ. ಮಾ+ಧವ (‘ಮಾ’ ಎಂದರೆ ಮಾತೆ ಲಕ್ಷ್ಮಿಯನ್ನು ಸೂಚಿಸುತ್ತದೆ ಮತ್ತು ಧವ ಎಂದರೆ ‘ಪತ್ನಿ’)
ಕೇಶವ ಭಗವಾನ್ ವಿಷ್ಣು ಅಥವಾ ಕೃಷ್ಣನ ಒಂದು ಹೆಸರು. ಈ ಪದದ ಒಂದು ಅರ್ಥವೆಂದರೆ ತೊಂದರೆ ಅಥವಾ ಕ್ಲೇಶಗಳನ್ನು ನಾಶಮಾಡುವವನು.ಇನ್ನೊಂದು ಅರ್ಥವೆಂದರೆ ‘ಕಪ್ಪು ಮತ್ತು ಸುರುಳಿಯಾಕಾರದ ಸುಂದರವಾದ ಕೂದಲನ್ನು ಹೊಂದಿರುವವನು’. ಇದು ಕೇಶ ಎಂಬ ಪದದಿಂದ ಹುಟ್ಟಿಕೊಂಡಿದೆ. ಇದರ ಅರ್ಥ ಕೂದಲು. ಕೇಶವ ಎಂಬ ಪದವು ಕೃಷ್ಣಾವತಾರದಲ್ಲಿ ‘ಕೇಶಿ’ ಎಂಬ ರಾಕ್ಷಸನನ್ನು ಕೊಂದಿರುವುದನ್ನು ಸೂಚಿಸುತ್ತದೆ.
ಗೋಪಾಲ ಗೋ-ಗೋವು; ಪಾಲ-ಪಾಲಿಸುವವನು; ಈ ನಾಮವು ಕೃಷ್ಣಾವಾತಾರವನ್ನು ಸೂಚಿಸುತ್ತದೆ, ಏಕೆಂದರೆ ಅವನು ಹಸುಗಳ ಪಾಲನೆ ಮತ್ತು ಪೋಷಣೆಯ ಕಾರ್ಯವನ್ನು ನಿರ್ವಹಿಸುತ್ತಿದ್ದನು.
[/vc_column_text][vc_empty_space][/vc_column][/vc_row]