- Sri Sathya Sai Balvikas - https://sssbalvikas.in/kn/ -

ಕಾ ತೇ ಕಾಂತಾ ಕಸ್ತೇ ಪುತ್ರಃ

Print Friendly, PDF & Email [1]
[vc_row css_animation=”fadeIn” css=”.vc_custom_1612410497958{padding-top: 0px !important;}” el_class=”scheme_default”][vc_column width=”1/2″][vc_custom_heading text=”ಆಡಿಯೋ” font_container=”tag:h5|text_align:left|color:%23d97d3e” use_theme_fonts=”yes” el_class=”kn-nudi-uni01e” css=”.vc_custom_1637838359986{margin-top: 0px !important;}”][vc_column_text el_class=”title-para postaudio”] http://sssbalvikas.in/wp-content/uploads/2021/06/Kaate-Kanta.mp3 [2] [/vc_column_text][vc_column_text el_class=”kn-nudi-uni01e”]
ಸಾಹಿತ್ಯ
ಅರ್ಥ

ನಿಜವಾಗಿ ನೋಡಿದರೆ ನಿನ್ನ ಹೆಂಡತಿ ಯಾರು, ಮಗ ಯಾರು, ಈ ಕೌಟುಂಬಿಕ ಬಂಧನಗಳೆಲ್ಲ ತುಂಬ ವಿಚಿತ್ರವಾದವುಗಳು. ನಿನಗೆ ಯಾರು ಸಂಬಂಧಿಸಿದ್ದಾರೆ ಮತ್ತು ನೀನು ಯಾರಿಗೆ ಸಂಬಂಧಿಸಿದ್ದೀಯೆ? ಎಲ್ಲಿಂದ ಬಂದೆ? ಸೋದರನೇ, ಈ ವಿಚಾರಗಳ ಸತ್ಯವನ್ನು ಕುರಿತು ಚಿಂತನೆ ಮಾಡು.

[/vc_column_text][/vc_column][vc_column width=”1/2″][vc_custom_heading text=”” font_container=”tag:h5|text_align:left|color:%23d97d3e” use_theme_fonts=”yes” el_class=”kn-nudi-uni01e” css=”.vc_custom_1659199777171{margin-top: 0px !important;}”][vc_video link=””][vc_single_image image=”59222″ img_size=”full” style=”vc_box_shadow_3d”][/vc_column][/vc_row][vc_row css_animation=”fadeIn” el_class=”tab-design”][vc_column][vc_empty_space][vc_custom_heading text=”ವಿವರಣೆ” font_container=”tag:h5|font_size:16px|text_align:left|color:%23d97d3e” google_fonts=”font_family:Muli%3A300%2C300italic%2Cregular%2Citalic|font_style:300%20light%20regular%3A300%3Anormal” el_class=”kn-nudi-uni01e”][vc_column_text css=”.vc_custom_1637838417616{margin-top: 15px !important;}” el_class=”kn-nudi-uni01e”]
ಕಾತೇ ಕಾ+ತೆ = ಯಾರು+ನಿನ್ನ
ಕಾಂತಾ ಹೆಂಡತಿ
ಕಸ್ತೇ ಕ+ತೆ, ಯಾರು+ನೀನು
ಪುತ್ರಃ ಮಗ
ಸಂಸಾರಃ ವಿಶ್ವ / ಕುಟುಂಬ
ಆಯಂ ಇದು
ಅತೀವ ಶ್ರೇಷ್ಠ / ದೊಡ್ಡದಾದ
ವಿಚಿತ್ರಃ ಅದ್ಬುತ
ಕಸ್ಯ ಯಾರದ್ದು
ತ್ವಂ ನೀನು
ಕಃ ಯಾರು
ಕುತ ಎಲ್ಲಿಂದ
ಆಯಾತಃ ಬಂದಿದ್ದಾರೆ
ತತ್ವಂ ಸತ್ಯ / ಪ್ರಕೃತಿ
ಚಿಂತಯ ಚೆನ್ನಾಗಿ ಯೋಚಿಸಿ / ಪರಿಗಣಿಸಿ
ತದಿಹ ತತ್+ಇಹ, ಅದು+ಇಲ್ಲಿ
ಭ್ರಾತಃ ಸೋದರ
[/vc_column_text][vc_empty_space][/vc_column][/vc_row]