- Sri Sathya Sai Balvikas - https://sssbalvikas.in/kn/ -

ಪತ್ರಂ ಪುಷ್ಪಂ

Print Friendly, PDF & Email [1]
[vc_row css_animation=”fadeIn” css=”.vc_custom_1612410497958{padding-top: 0px !important;}” el_class=”scheme_default”][vc_column width=”1/2″][vc_custom_heading text=”ಆಡಿಯೋ” font_container=”tag:h5|text_align:left|color:%23d97d3e” use_theme_fonts=”yes” el_class=”kn-nudi-uni01e” css=”.vc_custom_1636112373256{margin-top: 0px !important;}”][vc_column_text el_class=”title-para postaudio”] http://sssbalvikas.in/wp-content/uploads/2021/06/Patram-pushpam.mp3 [2] [/vc_column_text][vc_column_text el_class=”kn-nudi-uni01e”]
ಶ್ಲೋಕ
ಅರ್ಥ

ಯಾರು ಎಲೆಯನ್ನೂ, ಹೂವನ್ನೂ, ಹಣ್ಣನ್ನೂ, ನೀರನ್ನೂ ಭಕ್ತಿಯಿಂದ ನೀಡುವನೋ ಅಂತಹ ಶುದ್ಧಚಿತ್ತನಾದ ಭಕ್ತನು ಅರ್ಪಿಸಿದ್ದನ್ನು ನಾನು ಸ್ವೀಕರಿಸುತ್ತೇನೆ.

[/vc_column_text][/vc_column][vc_column width=”1/2″][vc_custom_heading text=”” font_container=”tag:h5|text_align:left|color:%23d97d3e” use_theme_fonts=”yes” el_class=”kn-nudi-uni01e” css=”.vc_custom_1659199396115{margin-top: 0px !important;}”][vc_video link=””][vc_single_image image=”48957″ img_size=”full” style=”vc_box_shadow_3d”][/vc_column][/vc_row][vc_row css_animation=”fadeIn” el_class=”tab-design”][vc_column][vc_empty_space][vc_custom_heading text=”ವಿವರಣೆ” font_container=”tag:h5|font_size:16px|text_align:left|color:%23d97d3e” google_fonts=”font_family:Muli%3A300%2C300italic%2Cregular%2Citalic|font_style:300%20light%20regular%3A300%3Anormal” el_class=”kn-nudi-uni01e”][vc_column_text css=”.vc_custom_1636112433474{margin-top: 15px !important;}” el_class=”kn-nudi-uni01e”]
ಪತ್ರಂ ಎಲೆಯನ್ನು
ಪುಷ್ಪಂ ಹೂವನ್ನು
ಫಲಂ ಹಣ್ಣನ್ನು
ತೋಯಂ ನೀರನ್ನು
ಯೋಃ ಯಾರು
ಮೇ ನನಗೆ
ಭಕ್ತ್ಯಾ ಭಕ್ತಿಯಿಂದ
ಪ್ರಯಚ್ಛತಿ ಕೊಡುವರೋ
ತತ್ ಅದನ್ನು
ಅಹಂ ನಾನು
ಭಕ್ತ್ಯು ಉಪಹೃತಂ ಭಕ್ತಿಯಿಂದ ಸಮರ್ಪಿಸಿದ
ಅಶ್ನಾಮಿ ಸ್ವೀಕರಿಸುತ್ತೇನೆ
ಪ್ರಯತಾತ್ಮನಃ ಶುದ್ಧಚಿತ್ತನು
[/vc_column_text][vc_empty_space][/vc_column][/vc_row]