ವಿಭಾಗ
- ಮೌನಾಸನ
- ಪ್ರಾರ್ಥನೆಗಳು
- ಸಮೂಹ ಗಾಯನ
- ಕಥನ ಕಲೆ
- ಸಾಮೂಹಿಕ ಚಟುವಟಿಕೆಗಳು
- ಇತರ ಅಂಶಗಳು
ಗ್ರೂಪ್ I
ಪಠ್ಯದ ಪ್ರಮುಖಾಂಶಗಳು
- ವಿವಿಧ ದೇವರುಗಳ ಸುಲಭ ಶ್ಲೋಕಗಳು
- ಮೌಲ್ಯಾಧಾರಿತ ಕಥೆಗಳು
- ನಾಮಾವಳಿ ಭಜನೆಗಳು/ ಮೌಲ್ಯಾಧಾರಿತ ಹಾಡುಗಳು
- ಭಗವಾನ್ ಶ್ರೀ ಸತ್ಯ ಸಾಯಿಬಾಬಾರವರ ಜೀವನ ಪರಿಚಯ
ಪೂರ್ಣಗೊಂಡ ಬಳಿಕ
- ಉಡುಗೆಯ ನಿಯಮ (dress code), ತರಗತಿಯಲ್ಲಿ ಬಾಲಕರಿಗೆ ಮತ್ತು ಬಾಲಕಿಯರಿಗೆ ಪ್ರತ್ಯೇಕವಾದ ಆಸನ ವ್ಯವಸ್ಥೆ ಮುಂತಾದ ಬಾಹ್ಯ ಶಿಸ್ತನ್ನು ಅನುಸರಿಸುವುದು. ತರಗತಿಯ ಹೊರಗಡೆ ಕ್ರಮಬದ್ಧವಾಗಿ ಪಾದರಕ್ಷೆಗಳನ್ನು ಬಿಡುವ ವ್ಯವಸ್ಥೆ.
- ಮನೆ ಹಾಗೂ ಇನ್ನಿತರ ಪರಿಸರದಲ್ಲಿ ಈ ಶಿಸ್ತಿನ ಬಗ್ಗೆ ಮನವರಿಕೆ ಮಾಡಿಸುವುದು.
- ಹೆತ್ತವರನ್ನು ಗೌರವಿಸುವುದು
- ದಿನವಿಡೀ ಭಗವಂತನನ್ನು ಪ್ರಾರ್ಥನೆಯ ಮೂಲಕ ಸ್ಮರಿಸುವುದು (ಬೆಳಿಗ್ಗೆ / ಆಹಾರಕ್ಕೆ ಮುನ್ನ/ ರಾತ್ರಿ)
- “ಹಂಚಿಕೊಳ್ಳುವ ಮತ್ತು ಪೋಷಿಸುವ” (sharing and caring) ಮೌಲ್ಯಗಳನ್ನು ಸ್ವೀಕರಿಸುವುದು.
- ದೇವರನ್ನು ನಿಜವಾದ ಸ್ನೇಹಿತನೆಂದು ಅಂಗೀಕರಿಸುವುದು