ಪಠ್ಯ ವಸ್ತು

ಗ್ರೂಪ್ 1:

ಮೊದಲನೇ ವರ್ಷ ಎರಡನೇ ವರ್ಷ ಮೂರನೇ ವರ್ಷ
ಪಠಣ ಓಂಕಾರ
ಸ್ತೋತ್ರಗಳು ಓಂಕಾರಂ ಯಾ ಕುಂದೇಂದು ಶಾಂತಾಕಾರಂ
ಗುರುಬ್ರಹ್ಮ ಕೈಲಾಸರಾಣಾ ಪೂರ್ವಂ ರಾಮ
ವಕ್ರತುಂಡ ಓಂ ಸರ್ವ ಮಂಗಲ ಮನೋಜವಂ
ನಮಸ್ತೇಸ್ತು ಮಹಾಮಾಯೇ ವೇದಾನುದ್ಧರತೇ
ಸುಪ್ರಭಾತಂ ವಂದೇ ದೇವಂ ಉಮಾಪತಿಂ
1-27 ಅಷ್ಟೋತ್ತರಗಳು 28-54 ಅಷ್ಟೋತ್ತರಗಳು
ಪ್ರಾರ್ಥನೆಗಳು ಕರಾಗ್ರೇ ಕರಚರಣ ಗಾಯತ್ರಿ
ಹರಿರ್ದಾತಾ ಓಂ ಸರ್ವೇ ವೈ
ತ್ವಮೇವ ಮಾತಾ
ಅಸತೋಮಾ
ಓಂ ಸಹನಾವವತು
ಭಜನೆಗಳು ಜಯ ಗುರು ಓಂ ತತ್ ಸತ್ ಹೇ ಶಿವ ಶಂಕರ
ಕೃಷ್ಣಂ ವಂದೇ ಜಯ ಜಯ ರಾಮ ಗೋವಿಂದ ಹರೇ
ಜೈ ರಾಧಾ ಶೈಲ ಗಿರೀಶ್ವರ ಶಿವ ಶಂಭೋ
ಜೈ ದುರ್ಗಾ ಓಂ ನಮೋ ಭಗವತೇ ಓಂ ಶ್ರೀರಾಮ್ ಜೈ ರಾಮ್
ಗೋಪಾಲ ಗೋಪಾಲ ಮಹಾಗಣಪತೇ ಗೋವಿಂದ ಕೃಷ್ಣ ವಿಠ್ಠಲೆ
ಅಲಕ್ ನಿರಂಜನ
ಮೌಲ್ಯಯುತ ಹಾಡುಗಳು (ಪ್ರಾದೇಶಿಕ) ಮೌಲ್ಯಯುತ ಹಾಡುಗಳು (ಪ್ರಾದೇಶಿಕ) ಮೌಲ್ಯಯುತ ಹಾಡುಗಳು (ಪ್ರಾದೇಶಿಕ)
ಕಥೆಗಳು
 • ಮಕ್ಕಳಿಗಾಗಿ ಕಥೆಗಳು – ಭಾಗ 1
 • ಕಥೆಗಳ ಮೂಲಕ ಸವ೵ಧಮ೵ಗಳ ಐಕ್ಯತೆ
 • ಚಿನ್ನ ಕಥಾ
 • ಭಗವಾನ್ ಬಾಬಾರವರ ಜೀವನ
 • ರಾಮಾಯಣ
ಆರೋಗ್ಯ ಮತ್ತು ಸ್ವಾಸ್ಥ್ಯ ಯೋಗ ಯೋಗ ಯೋಗ
ಜಪ ಓಂ ಶ್ರೀ ಸಾಯಿರಾಂ ಓಂ ಶ್ರೀ ಸಾಯಿರಾಂ ಓಂ ಶ್ರೀ ಸಾಯಿರಾಂ
ಮೌನಾಸನ ಮೌನಾಸನ ರೂಪ ಧ್ಯಾನ ರೂಪ ಧ್ಯಾನ
ಇತರ ಧರ್ಮಗಳು ವಿಶ್ವದ ಪ್ರಮುಖ ಧರ್ಮಗಳ ಸ್ಥೂಲವಾದ ವಿವರ – ಇಸ್ಲಾಂ, ಕ್ರೈಸ್ತ, ಬೌದ್ಢ, ಪಾರ್ಸಿ ಧರ್ಮಗಳು
ಹಬ್ಬಗಳ ಮಹತ್ವ
 • ಗುರು ಪೂರ್ಣಿಮೆ
 • ದೀಪಾವಳಿ, ಕ್ರಿಸ್ ಮಸ್
 • ಕೊರದಾದ್ ಸಾಲ್, ದಸರಾ
 • ಗಣೇಶ ಚತುರ್ಥಿ
 • ಈದ್
 • ಭಗವಾನ್ ಬಾಬಾರವರ ಜನ್ಮದಿನಾಚರಣೆ
 • ಹೊಸ ವರ್ಷ
ಇತರ ಅಂಶಗಳು
 • ವೇದಗಳು
 • ಪಂಚಭೂತಗಳು – ಎಜುಕೇರ್
 • ಕರ್ತವ್ಯ, ಭಕ್ತಿ, ಶಿಸ್ತು
 • ಆಸೆಗಳ ಮೆಲೆ ನಿಯಂತ್ರಣ
 • ಪಾತ್ರಾಭಿನಯ (Role Play), ರಸಪ್ರಶ್ನೆ, ಮನೋವೃತ್ತಿಯ ಪರೀಕ್ಷೆ (Attitude test)
 • ರಾಷ್ಟ್ರೀಯ ಚಿಹ್ನೆಗಳು
 • ಅನುಭವಜನ್ಯ ಕಲಿಕೆ – ಬೌದ್ಢಿಕ ಸಾಮರ್ಥ್ಯದ ನಕ್ಷೆ (Mind mapping) ಮತ್ತು ಜಾಲ ನಕ್ಷೆ (Web charting)
 • ವೇದಗಳು – ಗಣಪತಿ ಪ್ರಾರ್ಥನೆ, ಶಿವೋಪಾಸನ ಮಂತ್ರ, ನಾರಾಯಣ ಉಪನಿಷತ್ತು, ಕ್ಷಮಾ ಪ್ರಾರ್ಥನಾ

ಗ್ರೂಪ್ 2

ಮೊದಲನೇ ವರ್ಷ ಎರಡನೇ ವರ್ಷ ಮೂರನೇ ವರ್ಷ
ಪಠಣ ಓಂಕಾರ ಮತ್ತು ಪ್ರಾಣಾಯಾಮ ಓಂಕಾರ ಮತ್ತು ಪ್ರಾಣಾಯಾಮ ಓಂಕಾರ ಮತ್ತು ಪ್ರಾಣಾಯಾಮ
ಸ್ತೋತ್ರಗಳು ಸ್ತೋತ್ರಗಳು
54 -108 ಅಷ್ಟೋತ್ತರಗಳು
ಭಗವದ್ಗೀತೆಯ ಶ್ಲೋಕಗಳು –ಕರ್ಮ, ಭಕ್ತಿ, ದೇವರು ಮತ್ತು ಅವತಾರ ಭಜ ಗೋವಿಂದಂ 1 ರಿಂದ 8 ಭಜ ಗೋವಿಂದಂ 9 ರಿಂದ 16
ಪ್ರಾರ್ಥನೆಗಳು ದೀಪಂ ಜ್ಯೋತಿ ಈಶಾವಾಸ್ಯಮ್ ಇದಂ ಪೂರ್ಣಮದಃ
ಇತರ ಧರ್ಮಗಳ ಪ್ರಾರ್ಥನೆಗಳು ಇತರ ಧರ್ಮಗಳ ಪ್ರಾರ್ಥನೆಗಳು ಇತರ ಧರ್ಮಗಳ ಪ್ರಾರ್ಥನೆಗಳು
ಆಹಾರಕ್ಕೆ ಮುನ್ನ ಪ್ರಾರ್ಥನೆಗಳು
ವಿವೇಕ ನುಡಿಮುತ್ತುಗಳು 1 – 7 8 – 15 16 – 23
ಅಮೂಲ್ಯ ರತ್ನಗಳು 1 – 17 18 – 34 35 – 53
ಬಾಬಾರವರ ಅಣಿಮುತ್ತುಗಳು 1 – 16 17 – 32 33 – 56
ಭಜನೆಗಳು ಆರತಿ ಜಯ ಜಯ ರಾಮ ಹರಿ ಹರಿ ಸ್ಮರಣ
ಶ್ರೀ ಗಣೇಶ ಗೋಪಾಲ ರಾಧೇ ಕೃಷ್ಣ ಜೈ ಜೈ ದುರ್ಗೇ
ಹೇ ಶಿವ ಶಂಕರ ಜೈ ಜೈ ಜೈ ಮನಮೋಹನ ಹೇ ಮಾಧವ
ಗೋವಿಂದ ರಾಮ ಗಂಗಾಧರ ಗುರು ಪದ ರಂಜನ
ಸೀತಾರಾಮ್ ನಾಮ್ ಭಜೋ ಅಲ್ಲಾ ತುಮ್ ಹೋ
ರಾಮ ಹರೇ ಸಾಯಿ ಕೃಷ್ಣ ಹರೇ
ಮೌಲ್ಯಯುತ ಭಜನೆಗಳು ಮೌಲ್ಯಯುತ ಭಜನೆಗಳು ಮೌಲ್ಯಯುತ ಭಜನೆಗಳು
Health & Hygiene ಯೋಗ ಯೋಗ ಯೋಗ
ಧ್ಯಾನ ಜ್ಯೋತಿರ್ಧ್ಯಾನ ಜ್ಯೋತಿರ್ಧ್ಯಾನ ಜ್ಯೋತಿರ್ಧ್ಯಾನ
ಕಥೆಗಳು
 • ಮಕ್ಕಳಿಗಾಗಿ ಕಥೆಗಳು- ಭಾಗ 2
 • ದೇವಸ್ಥಾನಗಳು / ಭಾರತದ ಪವಿತ್ರ ಸ್ಥಳಗಳು (ಮಕ್ಕಳಿಗಾಗಿ ಕಥೆಗಳು- ಭಾಗ 2 ರಲ್ಲಿರುವಂತೆ)
 • ಮಹನೀಯರ / ಸಂತರ ಜೀವನ ಚರಿತ್ರೆ (ಮಕ್ಕಳಿಗಾಗಿ ಕಥೆಗಳು- ಭಾಗ 2 ರಲ್ಲಿರುವಂತೆ)
 • ಪ್ರಾದೇಶಿಕ ದೇಶಭಕ್ತರು
 • ಭಗವಾನ್ ಬಾಬಾರವರ ಜೀವನ
 • ಮಹಾಭಾರತದ ಆಯ್ದ ಉಪಕಥೆಗಳು (ಮಕ್ಕಳಿಗಾಗಿ ಕಥೆಗಳು- ಭಾಗ 2 ರಲ್ಲಿರುವಂತೆ)
 • ರಾಮಾಯಣದ ಆಯ್ದ ಉಪಕಥೆಗಳು (ಮಕ್ಕಳಿಗಾಗಿ ಕಥೆಗಳು- ಭಾಗ 2 ರಲ್ಲಿರುವಂತೆ)
ಹಬ್ಬಗಳ ಮಹತ್ವ
 • ನವರಾತ್ರಿ, ಶಿವರಾತ್ರಿ
 • ಈಸ್ಟರ್, ಗುರುನಾನಕರ ಜನ್ಮದಿನಾಚರಣೆ, ಮಹಾವೀರ ಜಯಂತಿ ಬುದ್ಧ
 • ಜನ್ಮಾಷ್ಟಮಿ, ಬುದ್ಧಜಯಂತಿ
 • ನಾಗರಪಂಚಮಿ, ಹೋಲಿ
ಇತರ ಅಂಶಗಳು
 • ಪ್ರಮುಖ ಧರ್ಮಗಳ ಸಿದ್ಡಾಂತಗಳು
 • ಪ್ರಾರ್ಥನೆ, ಓಂಕಾರ, ಜಪ ಮತ್ತು ಧ್ಯಾನದ ಮಹತ್ವ
 • ರಾಷ್ಟ್ರೀಯ ಚಿಹ್ನೆಗಳು
 • ಆಸೆಗಳ ಮೇಲೆ ನಿಯಂತ್ರಣ
 • ಶ್ರೀ ಸತ್ಯ ಸಾಯಿ ಎಜುಕೇರ್- ಪಂಚಭೂತಗಳು ಮತ್ತು ಮಾನವನ ಪರಸ್ಪರ ಸಂಬಂಧ
 • 5 D’s
ಸಾಮೂಹಿಕ ಚಟುವಟಿಕೆಗಳು
 • ಪಾತ್ರಾಭಿನಯ (Role play), ರಸಪ್ರಶ್ನೆಗಳು, ಅಂತ್ಯಾಕ್ಷರಿ
 • ಶ್ರಮದಾನ, ನಾರಾಯಣ ಸೇವೆ
 • ಮನೋವೃತ್ತಿಯ ಪರೀಕ್ಷೆ (Attitude test)
 • ಅನುಭವ ಜನ್ಯ ಕಲಿಕೆ
ವೇದಗಳು
 • ಮಂತ್ರಪುಷ್ಪ
 • ದುರ್ಗಾ ಸೂಕ್ತಮ್
 • ಪುರುಷ ಸೂಕ್ತಮ್
 • ನೀಳಾ ಸೂಕ್ತಮ್

GROUP III

ಪ್ರಾರ್ಥನೆ
 • ಜ್ಣಾನ, ಸಾಧನೆ, ಕರ್ಮಯೋಗದ ಬಗ್ಗೆ ತಿಳಿಸುವ ಭಗವದ್ಗೀತೆಯ ಶ್ಲೋಕಗಳು
ಆರೋಗ್ಯ ಮತ್ತು ಸ್ವಾಸ್ಥ್ಯ ಪಾಲನೆ
 • ಉಳಿತಾಯದ ಅಭ್ಯಾಸಗಳು
 • ವೈಯಕ್ತಿಕ ಆರೋಗ್ಯ ಮತ್ತು ಸ್ವಾಸ್ಥ್ಯ
 • ಆಲೋಚನೆ, ಉಸಿರಾಟ ಮತ್ತು ಸಮಯ ನಿರ್ವಹಣೆ
ಕಥನ ಕಲೆ
 • ರಾಮಕೃಷ್ಣ ಪರಮಹಂಸರ ಮತ್ತು ವಿವೇಕಾನಂದರ ಜೀವನ ಚರಿತ್ರೆ
 • ಭಾರತದ ಪ್ರಾದೇಶಿಕ ಸಂತರ ಜೀವನ ಚರಿತ್ರೆ
 • ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆ
 • ದಿನನಿತ್ಯ ಜೀವನದಲ್ಲಿ ಗೀತೆಯ ಸಂದೇಶ
ಇತರ ಅಂಶಗಳು
 • ಸಾಯಿ ಶಿಕ್ಷಣದ ಆದರ್ಶಗಳು
 • ಪ್ರಾರ್ಥನೆ, ಓಂಕಾರ , ಜಪ ಮತ್ತು ಧ್ಯಾನದ ಮಹತ್ವ
 • 5 ‘ಡಿ’ ಗಳು
 • ಪಂಚಭೂತಗಳು ಮತ್ತು ಮಾನವನ ನಡುವಿನ ಸಂಬಂಧ
 • ಗೃಹಕೃತ್ಯದಲ್ಲಿ ಭಾಗವಹಿಸುವಿಕೆ
 • ಪ್ರಮುಖ ಧರ್ಮಗಳ ಸಮನ್ವಯ
 • ಭಾರತದ ಸಾಂಸ್ಕ್ರಿತಿಕ ಅಭ್ಯಾಸಗಳು ಮತ್ತು ನಡವಳಿಕೆ
 • ರಾಷ್ಟ್ರೀಯ ಏಕೀಕರಣ
 • ಅಂತಃಪ್ರಜ್ನೆಯ ಪಾತ್ರ
ಯೋಜನಾ ಚಟುವಟಿಕೆಗಳು
 • ಶಿಬಿರಗಳು, ವಿಚಾರ ಗೋಷ್ಠಿ (ಸಂಕಿರಣ), ಭಾಷಣಗಳು, ಶ್ರಮದಾನ
 • ಸೇವಾದಳದ ತರಬೇತಿ / ಬಾಲವಿಕಾಸ ಗುರು, ಯೋಜನಾ ಸತ್ಸಂಗ
 • ಅನುಭವಜನ್ಯ ಕಲಿಕೆ
 • ಗ್ರಾಮಾಂತರ ಸಮಗ್ರ ಕಾರ್ಯಕ್ರಮ (VIP)
ವೇದಗಳು
 • ನಾರಾಯಣ ಸೂಕ್ತಮ್, ಮೇಧಾ ಸೂಕ್ತಮ್ , ಭೂಸೂಕ್ತಮ್, ಶ್ರೀ ಸೂಕ್ತಮ್
ಸಮೂಹ ಗಾಯನ
 • ಭಜನೆಗಳು
Premium WordPress Themes Download
Download WordPress Themes Free
Download Premium WordPress Themes Free
Download Best WordPress Themes Free Download
lynda course free download
download huawei firmware
Download WordPress Themes Free
udemy course download free