ಈಶ್ವರಾಂಬಾ ಸುತಃ ಶ್ರೀಮನ್
ಆಡಿಯೋ
ಶ್ಲೋಕ
- ಈಶ್ವರಾಂಬಾ ಸುತಃ ಶ್ರೀಮನ್
- ಪೂರ್ವಾ ಸಂಧ್ಯಾ ಪ್ರವರ್ತತೇ
- ಉತ್ತಿಷ್ಠ ಸತ್ಯ ಸಾಯೀಶ
- ಕರ್ತವ್ಯಂ ದೈವಮಾಹ್ನಿಕಮ್ ||
ಅರ್ಥ
ಈಶ್ವರಾಂಬಾರವರ ದಿವ್ಯ ಅದ್ಭುತ ಪುತ್ರರೇ! ಪೂರ್ವ ದಿಶೆಯಲ್ಲಿ ಮುಂಜಾನೆ ಸೂರ್ಯೋದಯವಾಗುತ್ತಿದೆ. ನೀವು ಮಾಡಲು ಸಂಕಲ್ಪಿಸಿರುವ ಅನೇಕ ದೈನಿಕ ದಿವ್ಯ ಕಾರ್ಯಕ್ರಮಗಳಿವೆ. ಓ ಪ್ರಭು, ಸತ್ಯಸಾಯಿ ಎಚ್ಚರಗೊಳ್ಳಿರಿ.
ವಿವರಣೆ
ಈಶ್ವರಾಂಬಾ | ಮಾತೆ ಈಶ್ವರಮ್ಮ |
---|---|
ಸುತಃ | ಪುತ್ರ |
ಶ್ರೀಮನ್ | ಭವ್ಯ, ಅದ್ಭುತ |
ಪೂರ್ವಾ | ಪೂರ್ವ ದಿಶೆಯಲ್ಲಿ |
ಸಂಧ್ಯಾ | ಮುಂಜಾನೆ |
ಪ್ರವರ್ತತೇ | ಕಾಣಿಸಿಕೊಳ್ಳುತ್ತಿದೆ |
ಉತ್ತಿಷ್ಠ | ಎಚ್ಚರಗೊಳ್ಳಿರಿ |
ಸತ್ಯ ಸಾಯೀಶ | ಪ್ರಭು ಸತ್ಯಸಾಯಿ |
ಕರ್ತವ್ಯಂ | ಮಾಡಬೇಕಾದ ಕಾರ್ಯಗಳು |
ದೈವಮ್ | ದಿವ್ಯ |
ಆಹ್ನಿಕಮ್ | ದೈನಂದಿನ ಕಾರ್ಯಗಳು |
ಅಂತರಾರ್ಥ:
ನಾವೆಲ್ಲಾ ಭಗವಂತನ ಮಕ್ಕಳು. ನಾವು ನಮ್ಮ ದೈನಂದಿನ ಕತವ್ಯವನ್ನು ಪ್ರಾರಂಭಿಸುವುದಕ್ಕೆ ಮುಂಚೆ ಈ ಚೈತನ್ಯ ಶಕ್ತಿಯನ್ನು ಜಾಗೃತಗೊಳಿಸಬೇಕು. ಈ ಮೂಲಕ ನಾವು ನಮ್ಮ ದೈವಿಕ ಗುಣಗಳನ್ನು ಜಾಗೃತಗೊಳಿಸಬೇಕು. ಶ್ರೀ ಸತ್ಯಸಾಯಿ ಬಾಬಾರವರು “ನಾನು ದೇವರು ಮತ್ತು ನೀವೂ ಸಹ ದೇವರು” ಎಂದು ಹೇಳುತ್ತಾರೆ.
ಹೆಚ್ಚಿನ ಓದುವಿಕೆ
In the morning when we recite the Suprabhatam, we must realize that the Lord is there within us.
It is He who is going to perform all actions through our Indriyas. The actions should be such that they can be called Godly. Each time the child does any action or thinks of any thought, if he remembers that my Lord Sai is within me, and will He do such a thing as I am doing? will He think such a thing as I am thinking? then he will be guided towards the right action. As a new day begins in the morning, we should chant this Suprabhatam and remind ourselves of the existence of the Lord within us.
Eeshwaraambaa Suta refers to all of us, as we are all the divine children of immortality. The place Puttaparthi is our own body. The devotees eagerly waiting are the Indriyas. The fruits and the flowers and the offerings are the offerings of our deeds. The women who are as pure as Sita are the feminine aspect of the power within each one of us, as Ichcha Shakti, Kriya Shakti, Vichar Shakti, Vaak Shakti, etc. Shakti signifies the feminine aspect.
In this manner if we try to awaken the Lord within us, that is, try to realize His Presence, surely we will reach His Abode which is resplendent with Jnaan, Vignaan, Sugnaan & Pragnaan and thus we will be liberated.
This is the message of the Suprabhatam. [Source: Sri Sathya Sai Balvikas Primer II – For Group II – Sri Sathya Sai Books & Publications Trust]