ಕ್ರಿಶ್ಚಿಯನ್ ಧರ್ಮ
January30
ಕ್ರಿಶ್ಚಿಯನ್ ಧರ್ಮ– ಪ್ರಮುಖ ಬೋಧನೆಗಳು
- ನಿಮ್ಮ ಶತ್ರುಗಳನ್ನು ಪ್ರೀತಿಸಿ.
- ನಿಮ್ಮನ್ನು ದ್ವೇಷಿಸುವವರಿಗೆ ಒಳ್ಳೆಯದನ್ನು ಮಾಡಿ.
- ನಿಮ್ಮನ್ನು ಶಪಿಸುವವರನ್ನು ಆಶೀರ್ವದಿಸಿ ಹಾಗೂ ನಿಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳುವವರಿಗೆ ಅವರನ್ನು ಒಳ್ಳೆಯವರನ್ನಾಗಿ ಮಾಡಿ ಎಂದು ಪ್ರಾರ್ಥಿಸಿ.
- ನಿಮ್ಮ ಒಂದು ಕೆನ್ನೆಗೆ ಹೊಡೆದರೆ, ಇನ್ನೊಂದು ಕೆನ್ನೆಯನ್ನು ತೋರಿಸಿ.
- ದಾನ ಮಾಡಿರಿ ಹಾಗೂ ಹಿಂತಿರುಗಿ ಏನನ್ನೂ ನಿರೀಕ್ಷಿಸಬೇಡಿರಿ.
- ಸ್ವರ್ಗದಲ್ಲಿರುವ ತಂದೆಯಂತೆ ನೀವೂ ಕರುಣಾಮಯಿಯಾಗಿರಿ.
- ಬೇರೆಯವರು ನಿಮಗೆ ಏನು ಮಾಡಬಾರದೆಂದು ನಿರೀಕ್ಷಿಸುತ್ತೀರೋ, ಅದನ್ನು ನೀವು ಇನ್ನೊಬ್ಬರಿಗೆ ಮಾಡಬೇಡಿರಿ.
- ಇತರರನ್ನು ಟೀಕಿಸುವ ಮೊದಲು ನಿಮ್ಮನ್ನು ನೀವೇ ಮೌಲ್ಯಮಾಪನ ಮಾಡಿಕೊಳ್ಳಿರಿ.
- ಇತರರನ್ನು ಕ್ಷಮಿಸಿದಾಗ ದೇವರು ನಿಮ್ಮನ್ನು ಕ್ಷಮಿಸುತ್ತಾನೆ.
- ಹೇಗೆ ನಾನು ನಿಮ್ಮನ್ನು ಪ್ರೀತಿಸುತ್ತೇನೋ, ಹಾಗೆಯೇ ನೀವೂ ಪ್ರತಿಯೊಬ್ಬರನ್ನು ಪ್ರೀತಿಸಿ.
ಕ್ರಿಶ್ಚಿಯನ್ ಧರ್ಮ – ಪ್ರಾರ್ಥನೆ