ಹೇ ಶಿವ ಶಂಭೋ ಚಟುವಟಿಕೆ

Print Friendly, PDF & Email
ಹೇ ಶಿವ ಶಂಭೋ ಚಟುವಟಿಕೆ
ಚಟುವಟಿಕೆ – ಚಿತ್ರವನ್ನು ಆಧರಿಸಿ ಮಾತುಕತೆ

ಗುರುಗಳು, ಮಕ್ಕಳಲ್ಲಿ ಪ್ರಭು ಶಿವನ ಪರಿವಾರದ ಚಿತ್ರವನ್ನು ಗಮನಿಸಿ, ಅದರಲ್ಲಿ ತಾವು ಗ್ರಹಿಸಿದ ವಿಚಾರಗಳನ್ನು ಬರೆಯಲು ಹೇಳಬೇಕು.

ಉಪಯುಕ್ತ ಸಲಹೆ :

  • ಚಿತ್ರದಲ್ಲಿರುವ ಪರಸ್ಪರ ಸಂಬಂಧವನ್ನು ಬರೆಯುವುದು.
  • ದೇವತೆಗಳ ವಾಹನಗಳ ಹೆಸರುಗಳನ್ನು ಬರೆಯುವುದು.
  • ಹಸಿವಾದಾಗ ಯಾವ ಪ್ರಾಣಿಯು ಯಾವ ಪ್ರಾಣಿಯನ್ನು ತಿನ್ನುವುದು ಎಂಬುದನ್ನು ಕಂಡುಹಿಡಿಯುವುದು.
  • ಈ ಚಿತ್ರದಲ್ಲಿರುವ ಪಶು ಹಾಗೂ ಪಕ್ಷಿಗಳು ಒಂದನ್ನೊಂದು ತಿನ್ನದಿರಲು ಕಾರಣವೇನು?

ವಿಶೇಷ ಸೂಚನೆ: ಮಕ್ಕಳು ಬರೆಯಲು ಬಾರದಷ್ಟು ಚಿಕ್ಕವರಾಗಿದ್ದರೆ, ಅವರಿಗೆ ಚಿತ್ರದ ಬಗ್ಗೆ ಮಾತನಾಡಲು ಹೇಳಬಹುದು.

Leave a Reply

Your email address will not be published. Required fields are marked *

error: