ಓಂ ಶ್ರೀ ರಾಮ್ ಭಜನ್ – ಚಟುವಟಿಕೆ

Print Friendly, PDF & Email
ಓಂ ಶ್ರೀ ರಾಮ್ ಭಜನ್ – ಚಟುವಟಿಕೆ
ಚಟುವಟಿಕೆ – ಸಾಯಿರಾಮ ಆಟ

ಎಲ್ಲಾ ಮಕ್ಕಳು ವರ್ತುಲಾಕಾರದಲ್ಲಿ ನಿಲ್ಲಬೇಕು. ತಂಡದ ನಾಯಕನೇ ತೀರ್ಪುಗಾರ. ಪ್ರತಿಯೊಬ್ಬರೂ ಕೇಂದ್ರಬಿಂದುವಿನ ದಿಕ್ಕಿನತ್ತ ಕೈ ಚಾಚಿ, ಹಸ್ತವನ್ನು ತೆರೆದು ಹಿಡಿದುಕೊಳ್ಳಬೇಕು. ‘ಸಾಯಿ’ ಎಂಬ ಪದವನ್ನು ಹೇಳಿದೊಡನೆ ಹಸ್ತದ ಹಿಂಭಾಗವನ್ನೋ, ಮುಂಭಾಗವನ್ನೋ ತೋರಿಸುವುದರಲ್ಲಿ ತಪ್ಪು ಮಾಡಿದರೆ, ಆ ಮಗು ಆಟದಿಂದ ಹೊರಗೆ ಹೋಗಬೇಕು. ‘ರಾಮ’ ಪದವನ್ನು ಮೊದಲು, ಆನಂತರ ‘ಸಾಯಿ’ ಪದವನ್ನು ಅಥವಾ ತದ್ವಿರುದ್ಧವಾಗಿ, ಪುನಃ ಪುನಃ ಹೇಳಬಹುದು. ಆಟದ ಕೊನೆಯ ತನಕ ಇರುವ ಮಗುವೇ ಆಟದಲ್ಲಿ ವಿಜೇತ.

Leave a Reply

Your email address will not be published. Required fields are marked *