ಸೂಚಿಸಲಾದ ತರಗತಿ ಚಟುವಟಿಕೆಗಳು

Print Friendly, PDF & Email
ಸೂಚಿಸಲಾದ ತರಗತಿ ಚಟುವಟಿಕೆಗಳು

ವಿವಿಧ ವರಿಷ್ಠರ ಪೌರಾಣಿಕ ಮೌಲ್ಯಗಳ ಕಥೆಗಳು

ತರಗತಿಗಳಲ್ಲಿ ನಂಬಿಕೆಯ ಐಕ್ಯತೆ ವಿಷಯವನ್ನು ನಿವ೵ಹಿಸುವಾಗ ಬಾಲ ವಿಕಾಸ ಗುರುಗಳು “ಲೈಫ್ ಆಫ್ ಯಂಗ್ ಸಾಯಿ” (Life of Young Sai) ಪುಸ್ತಕದ ಘಟನೆಗಳು ಮತ್ತು “ಯುನಿವರ‍್ಸಲ್ ಲವ್” (Universal Love) ನಂತಹ ಕಥೆಗಳನ್ನು ಆಯ್ದುಕೊಳ್ಳಬೇಕು. “[(ಪ್ರವಾದಿ ಮೊಹಮ್ಮದ್ ಅವರ ಜೀವನದ ಘಟನೆಯಾದ ಪ್ರೇಮ ಮತ್ತು ತಾಳ್ಮೆಯ ಮೌಲ್ಯಗಳನ್ನು ವಿವರಿಸಬಹುದು)]”.

“ದಿ ಗುಡ್ ಸಮರಿಟನ್” (The Good Samaritan) [ಯೇಸುಕ್ರಿಸ್ತನ ದೃಷ್ಟಾಂತಗಳಲ್ಲಿ ಒಂದು ಪ್ರೀತಿ ಮತ್ತು ಸಹಾನುಭುತಿಯ ಮೌಲ್ಯವನ್ನು ವಿವರಿಸುತ್ತದೆ] ಮತ್ತು “ಸಂತೃಪ್ತಿ ಮತ್ತು ಶಾಂತಿ” (Contentment and Peace) [ತಾಳ್ಮೆ ಮತ್ತು ಸಂತೃಪ್ತಿಯ ಮೌಲ್ಯವನ್ನು ವಿವರಿಸುವ ಭಗವಾನ್ ಬುದ್ಧನ ಜೀವನದ ಘಟನೆಗಳು] ಈ ಕಥೆಗಳು ನಮ್ಮ ಬಾಲವಿಕಾಸ ಪಠ್ಯಕ್ರಮದ ಭಾಗವಾಗಿದೆ. ಈ ಕಥೆಗಳನ್ನು ಹೊರತುಪಡಿಸಿ ಗುರುಗಳು ಎಲ್ಲಾ ಧಮ೵ಗಳು, ಮಾನವೀಯ ಮೌಲ್ಯಗಳನ್ನು ಭೋಧಿಸುವ ಇತರ ಕಥೆಗಳನ್ನು ಕೂಡಾ ಹೇಳಬಹುದು.

ಸೂಚಿಸಲಾದ ತರಗತಿ ಚಟುವಟಿಕೆಗಳು:

ಸವ೵ ಧಮ೵ ಭಜನೆಗಳನ್ನು ಹಾಡುವುದು

ಸವ೵ ಧಮ೵ ಪ್ರಾಥ೵ನೆ (ಓಂ ತತ್ ಸತ್)

ಚಿತ್ರ ಹೊಂದಾಣಿಕೆ

ಪೂಜಾ ಸ್ಥಳಗಳ ಗುರುತಿಸುವಿಕೆ

  • ವಿವಿಧ ಧಮ೵ಗಳ ಪೂಜಾ ಚಿತ್ರಗಳನ್ನು ಮಕ್ಕಳಿಗೆ ತೋರಿಸಿ. (ಉದಾ: ದೇವಾಲಯ/ ಚಚ್೵/ ಮಸೀದಿ ಉದಾ:)
  • ಈ ಚಿತ್ರಗಳು ಯಾವ ಧಮ೵ಕ್ಕೆ ಸೇರಿದ್ದು ಎಂದು ಗುರುತಿಸಲು ಮಕ್ಕಳನ್ನು ಕೇಳಿ.

ಪವಿತ್ರ ಗ್ರಂಥಗಳನ್ನು ಗುರುತಿಸುವುದು

  • ಮಕ್ಕಳಿಗೆ ವಿವಿಧ ಧಮ೵ಗಳ ಪವಿತ್ರ ಗ್ರಂಥಗಳನ್ನು ತೋರಿಸಿ. (ಉದಾ: ಭಗವದ್ಗೀತೆ, ಬೈಬಲ್, ಕುರಾನ್ ಇತ್ಯಾದಿ)
  • ಈ ಗ್ರಂಥಗಳು ಯಾವ ಧಮ೵ಕ್ಕೆ ಸೇರಿದ್ದು ಎಂದು ಗುರುತಿಸಲು ಮಕ್ಕಳನ್ನು ಕೇಳಿ.

ಗುರುಗಳಿಗೆ ಸೂಚನೆ

Gurus may refer to the topic: Broad details of major religions for reference materials on the topic of religions

Leave a Reply

Your email address will not be published. Required fields are marked *

error: