ವಕ್ರತುಂಡ ಮಹಾಕಾಯ ಶ್ಲೋಕ – ಚಟುವಟಿಕೆ
ವಕ್ರತುಂಡ ಮಹಾಕಾಯ ಶ್ಲೋಕ – ಚಟುವಟಿಕೆ
ಸರಿಯಾದ ಅರ್ಥಗಳೊಂದಿಗೆ ಹೆಸರುಗಳನ್ನು ಹೊಂದಿಸಿ
ಕ್ರಮ ಸಂಖ್ಯೆ | ಹೆಸರು | ಅರ್ಥ | ಸರಿಯಾದ ಉತ್ತರವನ್ನುನಮೂದಿಸಿ |
---|---|---|---|
1. | ಏಕದಂತ | ಬಾಗಿದ ಸೋಂಡಿಲಿನ ಭಗವಂತ |
|
2. | ಗಜಾನನ | ಮೂಷಿಕವನ್ನು ರಥವಾಗಿ ಹೊಂದಿರುವವನು |
|
3. | ಗಣಪತಿ | ಬೃಹತ್ ಹೊಟ್ಟೆಯ ಭಗವಂತ |
|
4. | ಲಂಬೋದರ | ಗಣಗಳ ಪ್ರಭು |
|
5. | ಮಹಾಗಣಪತಿ | ಆನೆ ಮುಖದ ಭಗವಂತ |
|
6. | ಮೂಷಿಕವಾಹನ | ಒಂದು ಹಲ್ಲಿನ ದೇವರು |
|
7. | ವಕ್ರತುಂಡ | ಸರ್ವೋಚ್ಚ ಭಗವಂತ |
|