ಶ್ರೀ ಸತ್ಯಸಾಯಿ ಅಷ್ಟೋತ್ತರ ನಾಮಾವಳಿ : ಗ್ರೂಪ್ 1, 1 ರಿಂದ 54 ನಾಮಾವಳಿಗಳು – ಚಟುವಟಿಕೆ
ಶ್ರೀ ಸತ್ಯಸಾಯಿ ಅಷ್ಟೋತ್ತರದ ನಾಲ್ಕು ನಾಮಾವಳಿಗಳನ್ನು ಕೆಳಗೆ ಕೊಡಲಾಗಿದೆ.
- ಓಂ ಶ್ರೀ ಮೂರ್ತಿ ತ್ರಯ ಸ್ವರೂಪಾಯ ನಮಃ
- ಓಂ ಶ್ರೀ ಮೂರ್ತಿ ತ್ರಯ ಸ್ವರೂಪಾಯ ನಮಃ
- ಓಂ ಶ್ರೀ ಸಾಯಿ ಮಹೇಶ್ವರ ಸ್ವರೂಪಾಯ ನಮಃ
- ಓಂ ಶ್ರೀ ಚಿತ್ರಾವತೀತಟ ಪುಟ್ಟಪರ್ತಿವಿಹಾರಿಣೇ ನಮಃ
ಹಾಗೆಯೇ ಕೆಳಗೆ ಕೊಟ್ಟಿರುವ ಚಿತ್ರದ ಡಬ್ಬಿಗಳು, .. ಎ, ಬಿ, ಸಿ, ಡಿ ಯಲ್ಲಿ ಒಂದೊಂದು ಡಬ್ಬಿಯಲ್ಲಿಯೂ ಒಂದೊಂದು ನಾಮಾವಳಿಗೆ ಸಂಬಂಧಪಟ್ಟ ಚಿತ್ರವಿರುತ್ತದೆ.
ಪ್ರತಿಯೊಂದು ಡಬ್ಬಿಯ ಮೇಲಿರುವ ಚಿತ್ರಕ್ಕೆ ಸರಿಹೊಂದುವ ನಾಮಾವಳಿಯ ಸಂಖ್ಯೆಯನ್ನು ಬರೆಯಬೇಕು.