ಬಿಟ್ಟ ಸ್ಥಳ ತುಂಬಿರಿ
ಅಷ್ಟೋತ್ತರ ನಾಮಾವಳಿಗೆ ‘ಬಿಟ್ಟ ಸ್ಥಳ ತುಂಬು’ವುದನ್ನು ಗುರುವು ಸಿದ್ಧ ಮಾಡಿಕೊಳ್ಳಬಹುದು.
ಉದಾ:
ಪ್ರಶ್ನೆ1:
- ಓಂ ಶ್ರೀ ಸಾಯಿ ಶಕ್ತಿ _______________________ ನಮಃ
ಉತ್ತರ :ಓಂ ಶ್ರೀ ಸಾಯಿ ಶಕ್ತಿ ಪ್ರದಾಯ ನಮಃ
ಪ್ರಶ್ನೆ 2:
- ಓಂ ಶ್ರೀ ಸಾಯಿ ಆನಂದ ________________ ನಮಃ
ಉತ್ತರ: ಓಂ ಶ್ರೀ ಸಾಯಿ ಆನಂದ ದಾಯ ನಮಃ