ಹೇ ಶಿವ ಶಂಭೋ ಚಟುವಟಿಕೆ
ಚಟುವಟಿಕೆ – ಚಿತ್ರವನ್ನು ಆಧರಿಸಿ ಮಾತುಕತೆ
ಗುರುಗಳು, ಮಕ್ಕಳಲ್ಲಿ ಪ್ರಭು ಶಿವನ ಪರಿವಾರದ ಚಿತ್ರವನ್ನು ಗಮನಿಸಿ, ಅದರಲ್ಲಿ ತಾವು ಗ್ರಹಿಸಿದ ವಿಚಾರಗಳನ್ನು ಬರೆಯಲು ಹೇಳಬೇಕು.
ಉಪಯುಕ್ತ ಸಲಹೆ :
- ಚಿತ್ರದಲ್ಲಿರುವ ಪರಸ್ಪರ ಸಂಬಂಧವನ್ನು ಬರೆಯುವುದು.
- ದೇವತೆಗಳ ವಾಹನಗಳ ಹೆಸರುಗಳನ್ನು ಬರೆಯುವುದು.
- ಹಸಿವಾದಾಗ ಯಾವ ಪ್ರಾಣಿಯು ಯಾವ ಪ್ರಾಣಿಯನ್ನು ತಿನ್ನುವುದು ಎಂಬುದನ್ನು ಕಂಡುಹಿಡಿಯುವುದು.
- ಈ ಚಿತ್ರದಲ್ಲಿರುವ ಪಶು ಹಾಗೂ ಪಕ್ಷಿಗಳು ಒಂದನ್ನೊಂದು ತಿನ್ನದಿರಲು ಕಾರಣವೇನು?
ವಿಶೇಷ ಸೂಚನೆ: ಮಕ್ಕಳು ಬರೆಯಲು ಬಾರದಷ್ಟು ಚಿಕ್ಕವರಾಗಿದ್ದರೆ, ಅವರಿಗೆ ಚಿತ್ರದ ಬಗ್ಗೆ ಮಾತನಾಡಲು ಹೇಳಬಹುದು.