ಹೆಸರು ಮತ್ತು ಅಥಗಳನ್ನು ಹೊಂದಿಸಿ ಬರೆಯಿರಿ
ಕ್ರ. ಸಂ | ಹೆಸರು | ಅಥ | ಅಥವನ್ನು ಹೊಂದಿಸಿ ಬರೆಯಿರಿ |
---|---|---|---|
1. | ಏಕದಂತ | ಬಾಗಿದ ಸೊಂಡಿಲುಳ್ಳ ದೇವರು | ಉತ್ತರ :
|
2. | ಗಜಾನನ | ಇಲಿಯನ್ನು ವಾಹನವಾಗಿ ಹೊಂದಿರುವವನು | ಉತ್ತರ :
|
3. | ಗಣಪತಿ | ದೊಡ್ಡ ಹೊಟ್ಟೆಯುಳ್ಳ ದೇವರು | ಉತ್ತರ :
|
4. | ಲಂಬೋದರ | ಗಣಗಳ ದೇವರು | ಉತ್ತರ :
|
5. | ಮಹಾಗಣಪತಿ | ಆನೆಯ ಮುಖವುಳ್ಳ ದೇವರು | ಉತ್ತರ :
|
6. | ಮೂಷಿಕವಾಹನ | ಒಂದೇ ದಂತವನ್ನು ಹೊಂದಿರುವ ದೇವರು | ಉತ್ತರ :
|
7. | ವಕ್ರತುಂಡ | ಸವೋಚ್ಛ ದೇವರು | ಉತ್ತರ :
|