ಓಂ ತತ್ ಸತ್ – ಮುಂದುವರಿದ ಅಧ್ಯಯನ
ಭಗವಂತನ ಹಲವು ನಾಮಗಳ ಅಥ
ಓಂ | ಎಂದಿಗೂ ಬದಲಾಗದ, ಶಾಶ್ವತ, ಸವವ್ಯಾಪಿ ಪರಮಾತ್ಮನ ಶ್ರವ್ಯ ಸಂಕೇತವಾಗಿದೆ. |
---|---|
ತತ್ | ಇಂದ್ರಿಯಗಳ ಅನುಭವಕ್ಕೆ, ಮಾನಸಿಕ ಕಲ್ಪನೆಗೆ, ಬೌದ್ಧಿಕ ಕಲ್ಪನೆಗೆ ಅತೀತವಾಗಿದೆ. |
ಸತ್ | ಯಾವುದರಿಂದ ಸವವೂ ಗೋಚರವಾಗಿದೆಯೋ ಮತ್ತು ಯಾವುದು ಸಂಪೂಣ ಸೃಷ್ಟಿಯನ್ನು ಆವರಿಸಿರುವುದೋ ಆ ಸತ್ಯ. ಓಂ ತತ್ ಸತ್ ಎಂಬುದು ವೇದಾಂತ ತತ್ವಶಾಸ್ತ್ರದ ಸಾರವಾಗಿದೆ. |
ಶ್ರೀ | ಧಮ ಮಾಗದಿಂದ ಗಳಿಸಿರುವ ಕೀತಿ, ಪ್ರತಿಷ್ಠೆ ಮತ್ತು ಅಧಿಕಾರ. ಲಕ್ಷ್ಮಿ ಅಥವಾ ಸಂಪತ್ತನ್ನು ಪ್ರತಿನಿಧಿಸುತ್ತದೆ. |
ನಾರಾಯಣ | ‘ಸವಭೂತಾಂತರ್ಯಾಮಿ,’ ಸಕಲ ಜೀವಿಗಳಲ್ಲೂ ವಾಸಿಸುವ ದೇವರನ್ನು ನಾರಾಯಣ ಎಂದು ಕರೆಯುತ್ತಾರೆ. ಜನರು ಸದುದ್ದೇಶದಿಂದ ಒಟ್ಟಾದಾಗ, ನಾರಾಯಣನ ಶಕ್ತಿಯನ್ನು ಗಳಿಸುತ್ತಾರೆ. ಆಗ ಕ್ಲಿಷ್ಟಕರವಾದ ಕೆಲಸಗಳನ್ನೂ ಮಾಡಿ ಮುಗಿಸುತ್ತಾರೆ. ‘ನಾರಾಯಣ’ ಈ ಪದವು ಎರಡು ಪದಗಳ ಸಂಧಿಯಿಂದ ಆಗಿದೆ. “ನಿರ್+ಆಯನ=ನಾರಾಯಣ” ನಿರ್ ಎಂದರೆ ನೀರು; ಆಯನ ಎಂದರೆ ಕಣ್ಣು. ಆನಂದ ಸ್ವರೂಪನಾದ ನಾರಾಯಣನನ್ನು ಅನುಭವಿಸಿದಾಗ, ನಮ್ಮ ನೇತ್ರಗಳಲ್ಲಿ ಆನಂದ ಬಾಷ್ಪ ಹರಿಯುತ್ತದೆ. ಯಾರು ಈ ಆನಂದದ ಸ್ಥಿತಿಯನ್ನು ಅನುಭವಿಸುತ್ತಾರೋ, ಅವರು ನಾರಾಯಣನ ದಶನ ಪಡೆಯುತ್ತಾರೆ. |
ಪುರುಷೋತ್ತಮ | ರಾಗ ಮತ್ತು ದ್ವೇಷಗಳಿಂದ ಮುಕ್ತನಾದ, ಭ್ರಮೆ ಮತ್ತು ಮಾಯೆಗಳನ್ನು ದಾಟಿರುವ ಭವ್ಯನೂ ಪರಿಪೂಣನೂ ಆಗಿರುವವನು. ಅವನೇ ಪುರುಷೋತ್ತಮ. |
ಗುರು | ಸ್ವಯಂ ಪರಿಪೂಣನಾದವನು ಮಾತ್ರವೇ ಬೇರೆಯವರನ್ನು ಪರಿಪೂಣತೆಯ ಕಡೆಗೆ ಕೊಂಡೊಯ್ಯಬಲ್ಲನು. ಹೀಗೆಂದು ಗುರು ದತ್ತಾತ್ರೇಯರ ಅನುಯಾಯಿಗಳು ಹೇಳುತ್ತಾರೆ. ಸಿಖ್ಖರ ಪೂಜಾ ವಿಧಾನದಲ್ಲಿ ಯಾವ ಗುರು ಆತ್ಮದ ನಿಜ ಸ್ವರೂಪದ ಅರಿವನ್ನು ಮೂಡಿಸುತ್ತಾನೋ ಆ ಗುರುವಿಗೆ ಮಹತ್ವದ ಸ್ಥಾನ ನೀಡಲಾಗಿದೆ. ಗ್ರಂಥ್ ಸಾಹೇಬ್ ಗುರುಗಳ ಉಪದೇಶಗಳ ಸಂಗ್ರಹವಾಗಿದೆ. ಸಿಖ್ಖರು ಅದನ್ನು ಗೌರವಿಸುತ್ತಾರೆ. |
ಸಿದ್ಧ | ಸಿದ್ಧಿಯನ್ನು ಪಡೆದವನು. ಜೈನ ಸಿದ್ಧಾಂತದ ಗುರಿ. |
ಬುದ್ಧ | ಪ್ರಬುದ್ಧನಾದವನು. ಬೌದ್ಧ ಸಿದ್ಧಾಂತದ ಗುರಿ. |
ಸ್ಕಂದ | ಪರಿಪೂಣತೆಯ ಹಾದಿಯಲ್ಲಿ ಎದುರಾಗುವ ತೊಡಕುಗಳನ್ನು ನಿವಾರಿಸುವವನು. ದಕ್ಷಿಣ ಭಾರತದ ಒಂದು ಪಂಗಡದವರು ಭಗವಂತನನ್ನು ‘ಸ್ಕಂದ’ ಎಂದು ಕರೆಯುತ್ತಾರೆ. |
ವಿನಾಯಕ | ಗಣೇಶನನ್ನು ಪೂಜಿಸುವವರಿಗೆ ಪ್ರಿಯವಾದ ಹೆಸರು. |
ಸವಿತ | ಸೂಯದೇವನು ನಮ್ಮ ಚಟುವಟಿಕೆಗಳಿಗೆ ಸ್ಫೂತಿ ನೀಡುತ್ತಾನೆ. ಸೂಯನನ್ನು ಭಗವಂತನ ಪ್ರತಿನಿಧಿಯೆಂದು ಕೆಲವರು ಪೂಜಿಸುತ್ತಾರೆ. ಅಗ್ನಿ, ವಾಯು, ಸೂಯ, ಚಂದ್ರ ಇವರೆಲ್ಲ ವಿಶ್ವವ್ಯಾಪಿಯಾಗಿದ್ದಾರೆ. ಸೂಯನೇ ಎಲ್ಲವನ್ನೂ ಪ್ರಕಾಶಿಸುವ ಅಗ್ನಿಯಾಗಿ, ಸಸ್ಯಗಳಿಗೆ ಆಹಾರ ನೀಡಿ ಪೋಷಿಸುವವನಾಗಿದ್ದಾನೆ. ಆದ್ದರಿಂದ ಆತನು ತನ್ನ ಕೃಪೆಯಿಂದ ಅಗ್ನಿ, ವಾಯು ಅಥವಾ ವರುಣನಂತಹ ರೂಪಗಳನ್ನು ಧರಿಸಿ ಉಪಕಾರಿಯಾಗಿರುವನೆಂದು ಪೂಜಿಸಲ್ಪಡುತ್ತಾನೆ. |
ಪಾವಕ | ಜೋರಾಷ್ಟ್ರಿಯನ್ನರು ಅಗ್ನಿಯನ್ನು ದೇವರ ಪ್ರತಿನಿಧಿಯೆಂದು ಪೂಜಿಸುತ್ತಾರೆ. |
ಬ್ರಹ್ಮ | ಸವವ್ಯಾಪಿಯಾಗಿರುವ, ನಿರಾಕಾರ, ಗುಣಾತೀತ ಸತ್ಯನು. ಆತನಿಂದಲೇ ಈ ಸಮಸ್ತ ಸೃಷ್ಟಿಯಾಗಿದೆ ಮತ್ತು ಅವನಲ್ಲೇ ಲೀನವಾಗುತ್ತದೆ. |
ಮಜ್ದ | ಅಹುರ ಮಜ್ದ – ಶ್ರೇಷ್ಠ ದೇವರು. ಜೋರಾಷ್ಟ್ರಿಯನ್ನರ ದೇವರ ಹೆಸರಾಗಿದೆ. |
ಯಹೋವ | ಜೆಹೋವ – ಯಹೂದ್ಯರ ದೇವರ ಹೆಸರು. |
ಶಕ್ತಿ | ದೇವರನ್ನು ಶಕ್ತಿ ರೂಪದಲ್ಲಿ ಕಾಳಿ, ಚಂದ್ರಿಕ, ಮಹಿಷಾಸುರ ಮಧಿನಿ ಹೀಗೆ ಇತ್ಯಾದಿ ಹೆಸರುಗಳಿಂದ ಪೂಜಿಸುತ್ತಾರೆ. |
ಏಸುಪಿತಾ | ಏಸುಕ್ರಿಸ್ತನು ದೇವರ ಬಗ್ಗೆ ಸ್ವಗದಲ್ಲಿರುವ ತಂದೆ ಎಂದು ಹೇಳಿರುವನು. |
ಪ್ರಭು | ಪರಮಶ್ರೇಷ್ಠನಾದ ಭಗವಂತ. |
ರುದ್ರ | ಶೈವರ ದೇವರ ಹೆಸರು. ನಮ್ಮನ್ನು ಸಂಸಾರ ಬಂಧನದಲ್ಲಿ ಅಂಧರನ್ನಾಗಿಸಿ ಅಳುವಂತೆ ಮಾಡುತ್ತಾನೆ. ನಾವು ಅವನಿಗೆ ಶರಣಾಗತರಾಗಿ, ತೀವ್ರವಾದ ಸಾಧನೆ ಮಾಡಿದಾಗ ನಮ್ಮನ್ನು ಕಾಪಾಡುತ್ತಾನೆ. |
ವಿಷ್ಣು | ಸವತ್ರ ವ್ಯಾಪಿಸಿರುವ ವಿಶ್ವವ್ಯಾಪಿ ಪ್ರಜ್ಞೆ. |
ರಾಮ | ಧಮದ ಸಾಕಾರ ರೂಪ. ಕೋದಂಡ – ನೇರವಾಗಿ ಗುರಿಯತ್ತ ಸಾಗಿಸುವ ಬಿಲ್ಲು. |
ಕೃಷ್ಣ | ಪ್ರೇಮದ ಸಾಕಾರ ರೂಪ. |
ಕೊಳಲು | ಅಹಂಕಾರರಹಿತ, ಆಶಾರಹಿತ ಕೊಳಲಿನಂತಿರುವವರಿಂದ ಆತನು ಮನಸೂರೆಗೊಳ್ಳುವ ರಾಗವನ್ನು ನುಡಿಸುತ್ತಾನೆ. |
ರಹೀಮ | ಕರುಣೆಯಿಂದ ತುಂಬಿರುವವನು. ಮುಸಲ್ಮಾನರ ದೇವರು. |
ತಾವೋ | ಚೀನೀಯರ ದೇವರು. |
ವಾಸುದೇವ | ವೈಷ್ಣವರ ದೇವರು. ಎಲ್ಲಾ ಜೀವಿಗಳನ್ನು ತನ್ನ ಕುಟುಂಬದವರನ್ನಾಗಿ ಮಾಡಿಕೊಂಡಿರುವವನು. |
ಗೋ | ವನ್ನಿ – ದೇವರ ಪ್ರಕಾಶಿಸುವ ಶಕ್ತಿ. ಹಸು – ಗೋರಕ್ಷಕ ಬ್ರಾಹ್ಮಣ ಪಂಥದವರ ಹೆಸರು. |
ವಿಶ್ವರೂಪ | ಕೃಷ್ಣ ಚೈತನ್ಯವು ನಾವು ನೋಡುವ ಪ್ರಪಂಚವನ್ನೆಲ್ಲಾ ವ್ಯಾಪಿಸಿ ಆವರಿಸಿದೆ ಎಂದು ಗೀತೆಯು ಘೋಷಿಸುತ್ತದೆ. ಯಾರು ಮೋಹ-ದ್ವೇಷದಿಂದ ಮುಕ್ತರಾಗಿ, ಸಮಸ್ತ ಮಾನವ ಕೋಟಿಯನ್ನೂ ಯಾರು ಏಕಾತ್ಮ ಭಾವದಿಂದ ನೋಡುತ್ತಾರೋ ಅವರ ಜೊತೆ ಭಗವಂತನಿರುತ್ತಾನೆ. |
ಚಿದಾನಂದ | ಆತ್ಮವು ಪರಮ ವಾಸ್ತವದ ನಿಜ ಪ್ರತಿನಿಧಿಯಾಗಿದೆ. ಸತ್-ಚಿತ್-ಆನಂದ, ಅವಿನಾಶಿ, ಅರಿವು, ಆನಂದಮಯ ಇವು ಆತ್ಮದ ಗುಣಲಕ್ಷಣಗಳಾಗಿವೆ. |
ಅದ್ವಿತೀಯ | ಅನೇಕ ತತ್ವದ ಆಧಾರ ಒಂದೇ ಸತ್ಯವಾಗಿದೆ. ಸಾಸಿವೆಯಲ್ಲಿ ಎಣ್ಣೆ, ಹಾಲಿನಲ್ಲಿ ಬೆಣ್ಣೆ, ಭೂಮಿಯಲ್ಲಿ ನೀರು, ಕಟ್ಟಿಗೆಯಲ್ಲಿ ಬೆಂಕಿ ಹೇಗೆ ಕಾಣಿಸುವುದಿಲ್ಲವೋ ಹಾಗೆಯೇ ದೇವರು ಇದ್ದಾನೆ ಆದರೆ ಕಾಣಿಸುವುದಿಲ್ಲ. |
ಅಕಾಲ | ಸಿಖ್ ಧಮ. ಕಾಲಕ್ಕೆ ಅತೀತನು, ಕಾಲಾತೀತ. |
ನಿಭಯ | ಭಯವಿಲ್ಲದವನು. ಭಕ್ತರನ್ನೂ ಸಹ ಭಯವಿಲ್ಲದಂತೆ ಮಾಡುವವನು. |
ಆತ್ಮಲಿಂಗ | ಆತ್ಮವು ಭಗವಂತನ ಪ್ರತೀಕವಾಗಿದೆ. |
ಶಿವ | ಮಂಗಳಕರನು. ಈ ಮೇಲಿನ ಎರಡೂ ಶೈವ ಅನುಯಾಯಿಗಳ ಹೆಸರು. |
ಪ್ರಭು | ಶ್ರೀ ಸತ್ಯಸಾಯಿ ಸಂಸ್ಥೆಯ ಸವಧಮ ಚಿಹ್ನೆಯು “ಧಮಗಳ ಸಾಮರಸ್ಯ”ವನ್ನು ಪ್ರತಿಬಿಂಬಿಸುತ್ತದೆ. ನಂಬಿಕೆಗಳೆಲ್ಲದರ ಸಾಮರಸ್ಯ ಮತ್ತು ಮಾಗಗಳನ್ನು ಸ್ವೀಕರಿಸುತ್ತದೆ. |