ಹಿಂದೂ ಧರ್ಮ
January30
ಹಿಂದೂ ಧರ್ಮ- ಪ್ರಮುಖ ಬೋಧನೆಗಳು
- ಪ್ರತಿಯೊಬ್ಬರಲ್ಲೂ ದೇವರು ಆತ್ಮದ ಸ್ವರೂಪದಲ್ಲಿ ನೆಲೆಸಿರುತ್ತಾನೆ. (ದಿವ್ಯಾತ್ಮ ಸ್ವರೂಪ)
- ಅದಕ್ಕಾಗಿಯೇ ಆತ್ಮವು ಪ್ರತಿಯೊಂದು ಜೀವಿಯು ದೇವರೊಂದಿಗೆ (ಬ್ರಹ್ಮ) ಸಂಪರ್ಕ ಹೊಂದುವಂತೆ ಮಾಡಿದೆ.
- ನಮ್ಮ ಕರ್ಮಫಲ ಅಥವಾ ನಾವು ಮಾಡುವ ಕೆಲಸವು ನಮ್ಮ ಸುಖ ಹಾಗು ದುಃಖವನ್ನು ನಿರ್ಧರಿಸುತ್ತದೆ.
- ಮನುಷ್ಯನು ಅಂತಿಮವಾಗಿ ಮೋಕ್ಷವನ್ನು ಪಡೆಯುವವರೆಗೂ ಮತ್ತೆ ಮತ್ತೆ ಹುಟ್ಟಿ ಬರುತ್ತಾನೆ.
- ಸಮಯಕ್ಕೆ ಅನುಗುಣವಾಗಿ ಧರ್ಮವನ್ನು ರಕ್ಷಿಸುವ ಉದ್ಧೇಶದಿಂದ ಮತ್ತು ಜನರನ್ನು ಸರಿದಾರಿಗೆ ತರುವುದಕ್ಕಾಗಿ ಹುಟ್ಟಿ ಬರುತ್ತಾನೆ. (ಭಗವಂತನ ಕಾಯ ನಿರಂತರ ಆಗುತ್ತಿರುತ್ತದೆ.)
- ನಾವು ಆಧ್ಯಾತ್ಮಕವಾಗಿ ಮುನ್ನಡೆಯುವ ಪ್ರತಿಯೊಂದು ಹೆಜ್ಜೆಯೂ ದೇವರನ್ನು ಸೇರುತ್ತದೆ.
- ದೇವರನ್ನು ಪಡೆಯುವುದೇ ಮನುಷ್ಯನ ಪ್ರಮುಖ ಗುರಿ (೪ ಪುರುಷಾರ್ಥಗಳು: ಧರ್ಮ, ಅರ್ಥ, ಕಾಮ, ಮೋಕ್ಷ).
- ಧರ್ಮಗಳು ಈ ಗುರಿಯನ್ನು ತಲುಪಲು ಸಹಕಾರಿ.
ಗಾಯತ್ರಿ ಮಂತ್ರವನ್ನು ಪಠಿಸುವ ಮಹತ್ವ