ವಕ್ರತುಂಡ ಮಹಾಕಾಯ ಶ್ಲೋಕ – ಚಟುವಟಿಕೆ

Print Friendly, PDF & Email
ವಕ್ರತುಂಡ ಮಹಾಕಾಯ ಶ್ಲೋಕ – ಚಟುವಟಿಕೆ

ಸರಿಯಾದ ಅರ್ಥಗಳೊಂದಿಗೆ ಹೆಸರುಗಳನ್ನು ಹೊಂದಿಸಿ

ಕ್ರಮ ಸಂಖ್ಯೆ ಹೆಸರು ಅರ್ಥ ಸರಿಯಾದ ಉತ್ತರವನ್ನುನಮೂದಿಸಿ
1. ಏಕದಂತ ಬಾಗಿದ ಸೋಂಡಿಲಿನ ಭಗವಂತ

2. ಗಜಾನನ ಮೂಷಿಕವನ್ನು ರಥವಾಗಿ ಹೊಂದಿರುವವನು

3. ಗಣಪತಿ ಬೃಹತ್ ಹೊಟ್ಟೆಯ ಭಗವಂತ

4. ಲಂಬೋದರ ಗಣಗಳ ಪ್ರಭು

5. ಮಹಾಗಣಪತಿ ಆನೆ ಮುಖದ ಭಗವಂತ

6. ಮೂಷಿಕವಾಹನ ಒಂದು ಹಲ್ಲಿನ ದೇವರು

7. ವಕ್ರತುಂಡ ಸರ್ವೋಚ್ಚ ಭಗವಂತ


Leave a Reply

Your email address will not be published. Required fields are marked *