ಇಸ್ಲಾಂ ಧರ್ಮ
ಇಸ್ಲಾಂ ಧರ್ಮ– ಪ್ರಮುಖ ಬೋಧನೆಗಳು
‘ಇಸ್ಲಾಂ ಧರ್ಮದ ಆಚರಣೆ’ಯ ತತ್ವಗಳನ್ನು ೫ ನಂಬಿಕೆಗಳಾಗಿ ವಿಂಗಡಿಸಲಾಗಿದೆ –
- ದೇವರೊಬ್ಬನೇ, ಆತನೇ ಅಲ್ಲಾ, ಪ್ರವಾದಿ ಮಹಮ್ಮದರು ದೇವರ ಸಂದೇಶವಾಹಕ.
- ಪ್ರಾರ್ಥನೆ (ನಮಾಜ್) ಪ್ರತಿ ಮುಸಲ್ಮಾನನ ಕರ್ತವ್ಯ. ಸೂಚಿಸಲಾದ ಪ್ರಾರ್ಥನೆಯನ್ನು ದಿನದಲ್ಲಿ ೫ ಬಾರಿ ಮಾಡಲೇಬೇಕು.
- ರಂಜಾನ್ ತಿಂಗಳಲ್ಲಿ ಬೆಳಗ್ಗಿನಿಂದ ಸಂಜೆಯವರೆಗೆ ಉಪವಾಸ ವ್ರತವನ್ನು ಮಾಡುವುದು ಪ್ರತಿಯೊಬ್ಬ ಮುಸಲ್ಮಾನನ ಕರ್ತವ್ಯ.
- ಆಶಕ್ತರಿಗೆ ಸಹಾಯ ಮಾಡುವುದು (Zakat) ಧಾರ್ಮಿಕ ಕರ್ತವ್ಯ.
- ಸಾಧ್ಯವಾದರೆ ಜೀವಿತಾವಧಿಯಲ್ಲಿ ಒಂದು ಬಾರಿಯಾದರೂ ಪವಿತ್ರ ಧಾರ್ಮಿಕ ಕೇಂದ್ರವಾದ ಮೆಕ್ಕಾಗೆ ಯಾತ್ರೆ ತೆರಳಬೇಕು.
[Adapted from Sri Sathya Sai Balvikas Primer II]
NOTE TO GURUS: Gurus may refer to the topic: Unity of Faiths for reference materials on this topic