ಮಹಾಗಣಪತೇ ಭಜನೆ – ಚಟುವಟಿಕೆ

Print Friendly, PDF & Email

ಹೆಸರು ಮತ್ತು ಅಥ೵ಗಳನ್ನು ಹೊಂದಿಸಿ ಬರೆಯಿರಿ

ಕ್ರ. ಸಂ ಹೆಸರು ಅಥ೵ ಅಥ೵ವನ್ನು ಹೊಂದಿಸಿ ಬರೆಯಿರಿ
1. ಏಕದಂತ ಬಾಗಿದ ಸೊಂಡಿಲುಳ್ಳ ದೇವರು ಉತ್ತರ :  

2. ಗಜಾನನ ಇಲಿಯನ್ನು ವಾಹನವಾಗಿ ಹೊಂದಿರುವವನು ಉತ್ತರ :  

3. ಗಣಪತಿ ದೊಡ್ಡ ಹೊಟ್ಟೆಯುಳ್ಳ ದೇವರು ಉತ್ತರ :  

4. ಲಂಬೋದರ ಗಣಗಳ ದೇವರು ಉತ್ತರ :  

5. ಮಹಾಗಣಪತಿ ಆನೆಯ ಮುಖವುಳ್ಳ ದೇವರು ಉತ್ತರ :  

6. ಮೂಷಿಕವಾಹನ ಒಂದೇ ದಂತವನ್ನು ಹೊಂದಿರುವ ದೇವರು ಉತ್ತರ : 

7. ವಕ್ರತುಂಡ ಸವೋ೵ಚ್ಛ ದೇವರು ಉತ್ತರ :  

Leave a Reply

Your email address will not be published. Required fields are marked *