ಗಾಯತ್ರೀ ಮಂತ್ರ
ಆಡಿಯೋ
ಶ್ಲೋಕ:
- ಓಂ ಭೂರ್ಭುವಃಸ್ಸುವಃ
- ತತ್ಸವಿತುರ್ವರೇಣ್ಯಂ
- ಭರ್ಗೋ ದೇವಸ್ಯ ಧೀಮಹಿ
- ಧಿಯೋ ಯೋ ನಃ ಪ್ರಚೋದಯಾತ್
ಅಥ:
ಯಾವನು ಪ್ರಕಾಶಮಾನನೂ, ಜಗತ್ಕಾರಣನೂ ಆಗಿದ್ದಾನೆಯೋ ಆ ಪರಮಾತ್ಮ ಸೂರ್ಯನ ಅತಿಶ್ರೇಷ್ಠವಾದ ದಿವ್ಯ ತೇಜಸ್ಸನ್ನು ಧ್ಯಾನ ಮಾಡುತ್ತೇನೆ. ಆ ತೇಜಸ್ಸು ನನ್ನ ಬುದ್ಧಿಯನ್ನು ಸರಿಯಾಗಿ ಪ್ರಚೋದಿಸಲಿ.
ವೀಡಿಯೋ
ವಿವರಣೆ
ಓಂ | ಪ್ರಣವಾಕ್ಷರ |
---|---|
ಭೂಃ | ಭೂಮಿ |
ಭುವಃ | ಅಂತರಿಕ್ಷ |
ಸ್ಸುವಃ | ಸ್ವಗ |
ತತ್ | ಆ |
ಸವಿತುರ್ | ಸೂಯ ಭಗವಂತ |
ವರೇಣ್ಯಂ | ಅತ್ಯಂತ ಶ್ರೇಷ್ಠವಾದ |
ಭರ್ಗೋ | ತೇಜಸ್ಸು |
ದೇವಸ್ಯ | ದೇವರ ಅನುಗ್ರಹ |
ಧೀಮಹಿ | ಧ್ಯಾನಿಸುತ್ತೇವೆ |
ಧೀ | ಬುದ್ಧಿಶಕ್ತಿ |
ಯೋ | ಯಾರು |
ನಃ | ನಮ್ಮ |
ಪ್ರಚೋದಯಾತ್ | ಪ್ರಚೋದಿಸುವುದು |
Overview
- Be the first student
- Language: English
- Duration: 10 weeks
- Skill level: Any level
- Lectures: 3
-
ಚಟುವಟಿಕೆ
-
ಹೆಚ್ಚಿನ ಓದುವಿಕೆ