ಚಟುವಟಿಕೆ – 3
ಗುರುಗಳು ಮಕ್ಕಳಿಗೆ, ಹಣ್ಣುಗಳ ರಸಾಯನ ತಯಾರಿಸಲು ಸಹಕರಿಸಬೇಕು. ಹೀಗೆ ತಯಾರಿಸುವಾಗ ಪ್ರತಿಯೊಂದು ಹಣ್ಣಿನಿಂದ ನಮಗೆ ದೊರೆಯುವ ಸತ್ವವನ್ನು ಹೇಳಲು ಪ್ರೋತ್ಸಾಹಿಸುವುದು. ಎಲ್ಲಾ ಹಣ್ಣುಗಳನ್ನು ಮಿಶ್ರ ಮಾಡಿದಾಗ ಹೇಗೆ ರುಚಿಕರವಾಗುತ್ತದೆ ಎಂಬುದನ್ನು ವಿವರಿಸುವುದು. ಭಗವಂತನ ಸೃಷ್ಟಿ ಎಷ್ಟು ಸುಂದರವಾಗಿದೆ ಮತ್ತು ನಾವೆಲ್ಲರೂ ದ್ವೇಷವಿಲ್ಲದೆ ಒಂದುಗೂಡಿದಾಗ ಹೇಗೆ ಈ ವಿಶ್ವ ಜೀವಿಸಲು ಅದ್ಭುತ ಸ್ಥಳವಾಗುತ್ತದೆ ಎಂಬುದನ್ನು ಗುರುಗಳು ವರ್ಣಿಸಬೇಕು. ‘All things bright and beautiful’ ಎಂಬ ಹಾಡನ್ನು ಕಲಿಸುವುದು. (ಹಾಡಿನ ಸಾಹಿತ್ಯವನ್ನು ಕೊನೆಯಲ್ಲಿ ಕೊಡಲಾಗಿದೆ)
All Things Bright And Beautiful
LYRICS:
All things bright and beautiful,
All creatures great and small,
All things wise and wonderful,
The Lord God made them all.
- Each little flower that opens,
Each little bird that sings,
He made their glowing colours,
He made their tiny wings.[All things bright…] - The purple-headed mountain,
The river running by,
The sunset and the morning,
That brightens up the sky.[All things bright…] - The cold wind in the winter,
The pleasant summer sun,
The ripe fruits in the garden,
He made them everyone. [All things bright…] - The tall trees in the greenwood,
The meadows where we play,
The rushes by the water,
To gather everyday. [All things bright…] - He gave us eyes to see them,
And lips that we might tell
How great is God Almighty
Who has made all things well. [All things bright…]
ದಂತ ನೈರ್ಮಲ್ಯ
ಸಾಧ್ಯವಾದರೆ, ಗುರುಗಳು ದಂತವೈದ್ಯರನ್ನು ಅಥವಾ ದಂತ ವಿಶ್ವವಿದ್ಯಾಲಯದ ವಿದ್ಯಾರ್ಥಿಯನ್ನು ಆಹ್ವಾನಿಸಿ, ಗ್ರೂಪ್ – ೧ ರ ಮಕ್ಕಳಿಗೆ ದಂತನೈರ್ಮಲ್ಯ, ಹಲ್ಲು ತಿಕ್ಕುವ ಸರಿಯಾದ ವಿಧಾನ, ದಂತಕುಳಿ, ವಸಡಿನ ರಕ್ಷಣೆ ಮುಂತಾದುವುಗಳ ಬಗ್ಗೆ ತಿಳುವಳಿಕೆ ನೀಡುವುದು.
See Good, Hear Good, Do Good: Teach children the value songs “Two little eyes to look to God” and “Be Careful little eyes what you see”.