ಹೇ ಶಿವ ಶಂಕ

ಆಡಿಯೋ
ಸಾಹಿತ್ಯ
- ಹೇ ಶಿವ ಶಂಕರ ನಮಾಮಿ ಶಂಕರ
- ಶಿವ ಶಂಕರ ಶಂಭೋ
- ಹೇ ಗಿರಿಜಾಪತಿ ಭವಾನಿ ಶಂಕರ
- ಶಿವ ಶಂಕರ ಶಂಭೋ
- ಶಿವ ಶಂಕರ ಶಂಭೋ
- ಶಿವ ಶಂಕರ ಶಂಭೋ
ಅರ್ಥ
ನಾವು ಮಂಗಲದಾಯಕ ಗಿರಿಜೆಯ (ಪಾರ್ವತಿ ಮಾತೆಯ) ದಿವ್ಯ ಪತಿ ಹಾಗೂ ದಿವ್ಯಾನಂದವನ್ನೂ ಮತ್ತು ಶಾಂತಿಯನ್ನೂ ದಯಪಾಲಿಸುವ ಪ್ರಭು ಶಿವನನ್ನು ವಂದಿಸುತ್ತೇವೆ.
ವೀಡಿಯೋ
ವಿವರಣೆ
| ಶಿವ | ಮಂಗಳಕರ |
|---|---|
| ಶಂಕರ | ದಿವ್ಯಾನಂದವನ್ನು ದಯಪಾಲಿಸುವವನು |
| ನಮಾಮಿ | ವಂದಿಸುತ್ತೇನೆ |
| ನಮಾಮಿ | ಮಂಗಳ, ಆನಂದವನ್ನು ಪಸರಿಸುವವನು |
| ಗಿರಿಜಾಪತಿ | ಗಿರಿಜೆಯ ಪತಿ |
| ಭವಾನಿ ಶಂಕರ | ಭವಾನಿ – ಜೀವದಾತೆ ಭವಾನಿ – ಪಾರ್ವತಿಯ ಇನ್ನೊಂದು ನಾಮ ಆದ್ದರಿಂದ ಭವಾನಿ ಶಂಕರ ಎಂದರೆ, ಪ್ರಭು ಶಿವನ ನಾಮ, ಪಾರ್ವತಿಯ ದಿವ್ಯ ಪತಿ ಎಂಬುದನ್ನು ಸೂಚಿಸುವುದು. |
Overview
- Be the first student
- Language: English
- Duration: 10 weeks
- Skill level: Any level
- Lectures: 2
-
ಚಟುವಟಿಕೆ
-
ಹೆಚ್ಚಿನ ಮಾಹಿತಿಗಾಗಿ




















