ರಾಷ್ಟ್ರೀಯ ಪ್ರಾಣಿ – ಹುಲಿ

Print Friendly, PDF & Email
ರಾಷ್ಟ್ರೀಯ ಪ್ರಾಣಿ – ಹುಲಿ

National Animal- Tiger

  • ಹುಲಿ ತನ್ನ ಗಂಭೀರ ನಡೆಯಿಂದ, ಭವ್ಯ ರೂಪದಿಂದ ಗಮನಸೆಳೆಯುವ ಹುಲಿ ಭಾರತದ ರಾಷ್ಟ್ರೀಯ ಪ್ರಾಣಿ. ಇದರ ವೈಜ್ಞಾನಿಕ ಹೆಸರು ಪ್ಯಾಂಥೆರ ಟೈಗ್ರಿಸ್. ಗಾಢ ಹಳದಿಯ ರೋಮಭರಿತ ಚರ್ಮದ ಮೇಲೆ ಪಟ್ಟೆಗಳಿವೆ. ಶಕ್ತಿ, ಸೊಬಗು, ಚುರುಕುತನ ಮತ್ತು ಅಪಾರ ಸಾಮರ್ಥ್ಯ ಹುಲಿಗಳ ವೈಶಿಷ್ಟ್ಯ.
  • ಭಾರತದಲ್ಲಿ ಕಡಿಮೆಯಾಗುತ್ತಿರುವ ಹುಲಿಗಳ ಸಂಖ್ಯೆ ಹೆಚ್ಚಿಸಲು ‘ಪ್ರಾಜೆಕ್ಟ್ ಟೈಗರ್’ ಎಂಬ ಯೋಜನೆಯನ್ನು ಏಪ್ರಿಲ್ ೧೯೭೩ ರಲ್ಲಿ ಪ್ರಾರಂಭ ಮಾಡಲಾಗಿದೆ.
  • ಹುಲಿಯ ಚುರುಕುತನ ಮತ್ತು ವೇಗವನ್ನು ನಮ್ಮ ಜೀವನದಲ್ಲಿ ಗುರಿ ಸಾಧಿಸಲು ಬಳಸಿಕೊಳ್ಳಬೇಕು.
ತರಗತಿಯಲ್ಲಿ ಮಾಡಬಹುದಾದ ಚಟುವಟಿಕೆ:

ಪ್ರಕೃತಿಯ ಪ್ರಾಮುಖ್ಯತೆ ಮತ್ತು ಪ್ರಾಣಿ ರಕ್ಷಣೆ ಮತ್ತು SSS Educare ನ ಪರಿಕಲ್ಪನೆಯ ಬಗ್ಗೆ ಗುರುಗಳು ತರಗತಿಯಲ್ಲಿ ಚರ್ಚಿಸಬಹುದು.

Leave a Reply

Your email address will not be published. Required fields are marked *

error: